ಭೂಮಿಗೆ ಬಂದ ಕಾಮಣ್ಣನು...
ಹುಣ್ಣಿಮೆ ತಂದ ಸೋಮಣ್ಣನೋ
ಭೂಮಿಗೆ ಬಂದ ಕಾಮಣ್ಣನು..
ಹುಣ್ಣಿಮೆ ತಂದ ಸೋಮಣ್ಣನೋ
ಇಂಥ ಅಂದ ಇಂಥ ಚೆಂದ
ಎಲ್ಲೂ ಕಂಡಿಲ್ಲಾ..ಹೌದೇನೋ..
ಈ ಸುಂದರನನ್ನು ವರಿಸುವ
ಹೆಣ್ಣು ಇನ್ನೂ ಹುಟ್ಟಿಲ್ಲಾ.. (ಹ್ಹಾ)
|| ಭೂಮಿಗೆ ಬಂದ ಕಾಮಣ್ಣನು...
ಕಾಮಣ್ಣನು... ಕಾಮಣ್ಣನು...||
ರಾಮಾಯಣದ ವಾಲಿಯ ಹಾಗೆ
ಮೂತಿಯು ಬಲು ಸೊಗಸು
ಮಹಾಭಾರತದ ಕೀಚಕನಂತೆ
ಮೀಸೆಯು ಬಲು ಹುಲುಸು
ದಂತವಕ್ರನ ಹಲ್ಲಿನ ಸಾಲು
ಅಗಸನ ಕುದುರೆಯ ನೋಡಲು ನೀನು
|| ಭೂಮಿಗೆ ಬಂದ ಕಾಮಣ್ಣನು...
ಹುಣ್ಣಿಮೆ ತಂದ ಸೋಮಣ್ಣನೋ
ಭೂಮಿಗೆ ಬಂದ ಕಾಮಣ್ಣನು...
(ಟ್ರೂಆ ) ಕಾಮಣ್ಣನು..
ಕಾಮಣ್ಣನು...(ಹ್ಹಾ )….||
ವರಮಣ ಹಾಗೆ ಕಾಣುವ
ಇವನ ದೂರಕೆ ನೀ ತಳ್ಳು
ಸ್ಥಳವನು ಏಕೆ ಓಡುವ
ಆಸೆ ಹೇಳು ಚೆನ್ನಯ್ಯಾ ..
ಕುರುಡನಿಗೇಕೆ ನೋಡುವ
ಆಸೆ ಕೇಳೇ ಅಮ್ಮಯ್ಯಾ ...
ಇವನಿಗೂ ಬೇಕೇ ಹೆಣ್ಣಿನ ಸ್ನೇಹ
ಮುದುಕನಿಗೇಕೆ ಪ್ರಣಯದ ದಾಹ.. ಅಹ್ಹಹ್ಹ..
|| ಭೂಮಿಗೆ ಬಂದ ಕಾಮಣ್ಣನು...( ಅಹ್ಹಹ್ಹ )
ಹುಣ್ಣಿಮೆ ತಂದ ಸೋಮಣ್ಣನೋ
ಭೂಮಿಗೇ ಬಂದ ಕಾಮಣ್ಣನು...
(ಟ್ರೂಆ ) ಕಾಮಣ್ಣನು...
(ಟ್ರೂಆ ) ಕಾಮಣ್ಣನು...( ಟ್ರೂ ಆ )….||
ಮರದಲಿ ಎರಗುವ ಮಂಗನಿಗೇಕೆ
ಮದುವೆಯ ವ್ಯಾಮೋಹ
ಕೊಕ್ಕರೆ ಹಾಗೆ ನಡೆಯುವ ರೀತಿ
ನೋಡುವ ಅಮ್ಮಯ್ಯಾ ....
ಬೆಕ್ಕಿನ ಹಾಗೆ ಕಂಗಳ ಕಾಂತಿ
ಕಾಣೋ ಚೆನ್ನಯ್ಯಾ ...
ನೋಡುವ ಆಸೆ ಹೆಚ್ಚಾಗುತ್ತಿದೆ
ನೋಡುತ ಮನಸು ಹುಚ್ಚಾಗುತಿದೆ
ಯಾಹುಂ ಯಾಹುಂ ಯಾಹುಂ
ಯಾಹುಂ ಯಾಹುಂ ಯಾಹುಂ
ನೋಡುವ ಆಸೆ ಹೆಚ್ಚಾಗುತ್ತಿದೆ
ನೋಡುತ ಮನಸು ಹುಚ್ಚಾಗುತಿದೆ
ಯಾಹುಂ ಯಾಹುಂ ಯಾಹುಂ
ಯಾಹುಂ ಯಾಹುಂ ಯಾಹುಂ
ಬಾಹುಗಳಿಂದ ಬಳಸುವ
ಚಪಲ ನನ್ನಲಿ ಮೂಡುತಿದೆ
ಯಾಹುಂ ಯಾಹುಂ ಯಾಹುಂ
ಯಾಹುಂ ಯಾಹುಂ ಯಾಹುಂ
|| ಭೂಮಿಗೆ ಬಂದ ಕಾಮಣ್ಣನು...( ನಾನೇ )
ಹುಣ್ಣಿಮೆ ತಂದ ಸೋಮಣ್ಣನೋ
ಭೂಮಿಗೆ ಬಂದ ಕಾಮಣ್ಣನು...(ಆ )
ಕಾಮಣ್ಣನು...(ಆ ) ಕಾಮಣ್ಣನು...(ಆ )
ಅಹ್ಹಹ್ಹಹಹ ……..||
ಭೂಮಿಗೆ ಬಂದ ಕಾಮಣ್ಣನು...
ಹುಣ್ಣಿಮೆ ತಂದ ಸೋಮಣ್ಣನೋ
ಭೂಮಿಗೆ ಬಂದ ಕಾಮಣ್ಣನು..
ಹುಣ್ಣಿಮೆ ತಂದ ಸೋಮಣ್ಣನೋ
ಇಂಥ ಅಂದ ಇಂಥ ಚೆಂದ
ಎಲ್ಲೂ ಕಂಡಿಲ್ಲಾ..ಹೌದೇನೋ..
ಈ ಸುಂದರನನ್ನು ವರಿಸುವ
ಹೆಣ್ಣು ಇನ್ನೂ ಹುಟ್ಟಿಲ್ಲಾ.. (ಹ್ಹಾ)
|| ಭೂಮಿಗೆ ಬಂದ ಕಾಮಣ್ಣನು...
ಕಾಮಣ್ಣನು... ಕಾಮಣ್ಣನು...||
ರಾಮಾಯಣದ ವಾಲಿಯ ಹಾಗೆ
ಮೂತಿಯು ಬಲು ಸೊಗಸು
ಮಹಾಭಾರತದ ಕೀಚಕನಂತೆ
ಮೀಸೆಯು ಬಲು ಹುಲುಸು
ದಂತವಕ್ರನ ಹಲ್ಲಿನ ಸಾಲು
ಅಗಸನ ಕುದುರೆಯ ನೋಡಲು ನೀನು
|| ಭೂಮಿಗೆ ಬಂದ ಕಾಮಣ್ಣನು...
ಹುಣ್ಣಿಮೆ ತಂದ ಸೋಮಣ್ಣನೋ
ಭೂಮಿಗೆ ಬಂದ ಕಾಮಣ್ಣನು...
(ಟ್ರೂಆ ) ಕಾಮಣ್ಣನು..
ಕಾಮಣ್ಣನು...(ಹ್ಹಾ )….||
ವರಮಣ ಹಾಗೆ ಕಾಣುವ
ಇವನ ದೂರಕೆ ನೀ ತಳ್ಳು
ಸ್ಥಳವನು ಏಕೆ ಓಡುವ
ಆಸೆ ಹೇಳು ಚೆನ್ನಯ್ಯಾ ..
ಕುರುಡನಿಗೇಕೆ ನೋಡುವ
ಆಸೆ ಕೇಳೇ ಅಮ್ಮಯ್ಯಾ ...
ಇವನಿಗೂ ಬೇಕೇ ಹೆಣ್ಣಿನ ಸ್ನೇಹ
ಮುದುಕನಿಗೇಕೆ ಪ್ರಣಯದ ದಾಹ.. ಅಹ್ಹಹ್ಹ..
|| ಭೂಮಿಗೆ ಬಂದ ಕಾಮಣ್ಣನು...( ಅಹ್ಹಹ್ಹ )
ಹುಣ್ಣಿಮೆ ತಂದ ಸೋಮಣ್ಣನೋ
ಭೂಮಿಗೇ ಬಂದ ಕಾಮಣ್ಣನು...
(ಟ್ರೂಆ ) ಕಾಮಣ್ಣನು...
(ಟ್ರೂಆ ) ಕಾಮಣ್ಣನು...( ಟ್ರೂ ಆ )….||
ಮರದಲಿ ಎರಗುವ ಮಂಗನಿಗೇಕೆ
ಮದುವೆಯ ವ್ಯಾಮೋಹ
ಕೊಕ್ಕರೆ ಹಾಗೆ ನಡೆಯುವ ರೀತಿ
ನೋಡುವ ಅಮ್ಮಯ್ಯಾ ....
ಬೆಕ್ಕಿನ ಹಾಗೆ ಕಂಗಳ ಕಾಂತಿ
ಕಾಣೋ ಚೆನ್ನಯ್ಯಾ ...
ನೋಡುವ ಆಸೆ ಹೆಚ್ಚಾಗುತ್ತಿದೆ
ನೋಡುತ ಮನಸು ಹುಚ್ಚಾಗುತಿದೆ
ಯಾಹುಂ ಯಾಹುಂ ಯಾಹುಂ
ಯಾಹುಂ ಯಾಹುಂ ಯಾಹುಂ
ನೋಡುವ ಆಸೆ ಹೆಚ್ಚಾಗುತ್ತಿದೆ
ನೋಡುತ ಮನಸು ಹುಚ್ಚಾಗುತಿದೆ
ಯಾಹುಂ ಯಾಹುಂ ಯಾಹುಂ
ಯಾಹುಂ ಯಾಹುಂ ಯಾಹುಂ
ಬಾಹುಗಳಿಂದ ಬಳಸುವ
ಚಪಲ ನನ್ನಲಿ ಮೂಡುತಿದೆ
ಯಾಹುಂ ಯಾಹುಂ ಯಾಹುಂ
ಯಾಹುಂ ಯಾಹುಂ ಯಾಹುಂ
|| ಭೂಮಿಗೆ ಬಂದ ಕಾಮಣ್ಣನು...( ನಾನೇ )
ಹುಣ್ಣಿಮೆ ತಂದ ಸೋಮಣ್ಣನೋ
ಭೂಮಿಗೆ ಬಂದ ಕಾಮಣ್ಣನು...(ಆ )
ಕಾಮಣ್ಣನು...(ಆ ) ಕಾಮಣ್ಣನು...(ಆ )
ಅಹ್ಹಹ್ಹಹಹ ……..||
Bhoomige Banda Kaamannano song lyrics from Kannada Movie Dhanalakshmi starring Srinath, Manjula, Dwarakish, Lyrics penned by Chi Udayashankar Sung by S P Balasubrahmanyam, S Janaki, Music Composed by M Ranga Rao, film is Directed by K S Sathyanarayana and film is released on 1977