Modalane Notake Lyrics

ಮೊದಲನೇ ನೋಟಕೆ Lyrics

in Devara Aata

in ದೇವರ ಆಟ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಮೊದಲನೆ ನೋಟಕೆ
ನಿನ್ನಾ ಮೇಲೆ ನನಗೆ ಮನಸಾಯ್ತು
ಮನಸಾಗಿ ಲವ್ ಆಯ್ತು
ಲವ್ ಆಗಿ ಸುಸ್ತಾಯ್ತು( (ಹ್ಹಾಂ )

|| ಮೊದಲನೆ ನೋಟಕೆ
ನಿನ್ನಾ ಮೇಲೆ ನನಗೆ ಮನಸಾಯ್ತು
ಮನಸಾಗಿ ಲವ್ ಆಯ್ತು
ಲವ್ ಆಗಿ ಸುಸ್ತಾಯ್ತು
ಅಯ್ಯಯ್ಯೋ.. ಛೀ.. ಛೀ ….||

ವಯಸ್ಸಾದರೇನಾಯ್ತಮ್ಮ
ಮನಸಾರ ಪ್ರೀತಿಸಮ್ಮಾ
ಹೂಂ ಅನ್ನೋ ತನಕ ಬೀಡೆನಮ್ಮಾ ..
(ಹ್ಹಾ.. ಅಯ್ಯಯ್ಯೋ)
ವಯಸ್ಸಾದರೇನಾಯ್ತಮ್ಮ
ಮನಸಾರ ಪ್ರೀತಿಸಮ್ಮಾ
ಹೂಂ ಅನ್ನೋ ತನಕ ಬೀಡೆನಮ್ಮಾ ..
ಹುಡುಗನಿಗೆ ನೀ ಅಂಕಲ್
ಹುಡುಗಿಗೆ ನೀ ಅಂಟಿ
ಇಂಥ ಜೋಡಿ ಎಲ್ಲುಂಟು
ಆ ನಂದನ ಹೆಂಡಿರ ಚಿಕ್ಕಮ್ಮಾ ..
(ಛೀ..ಛೀ.. ಈ ವಯಸಿನಲ್ಲಿ ಏನ್ರೀ ಇದು )

|| ಮೊದಲನೆ ನೋಟಕೆ
ನಿನ್ನಾ ಮೇಲೆ ನನಗೆ ಮನಸಾಯ್ತು
ಮನಸಾಗಿ ಲವ್ ಆಯ್ತು
ಲವ್ ಆಗಿ ಸುಸ್ತಾಯ್ತು (ಹ್ ಹ್ಂ) (ಆ)…||

ಮರವನ್ನೆ ಉರುಳಿಸಬಲ್ಲೆ
ಕಡಲಲ್ಲಿ ಈಜಲೂ ಬಲ್ಲೆ
ಹುಲಿಯನ್ನೆ ಎದುರಿಸಬಲ್ಲೆ ನಾ   
(ಹ್ಹಾ..ಹ್ಹಾ )
ಮರವನ್ನೆ ಉರುಳಿಸಬಲ್ಲೆ
ಕಡಲಲ್ಲಿ ಈಜಲೂ ಬಲ್ಲೆ
ಹುಲಿಯನ್ನೆ ಎದುರಿಸಬಲ್ಲೆ ನಾ   
ತೋಳಿನಲಿ ಶಕ್ತಿ ಇದೆ
ಮನಸಿನಲಿ ಆಸೆ ಇದೆ
ಇಂಥಾ ಛಾನ್ಸು ಸಿಕ್ಕದು
ಬಾ ನನ್ನೆ ಕೊಡುವೆ ಮುದಕಮ್ಮಾ
ಥೂ. . ಬಿಡ್ರಿ, ಬಿಡ್ತಿರೋ ಇಲ್ವೋ

|| ಮೊದಲನೆ ನೋಟಕೆ
ನಿನ್ನಾ ಮೇಲೆ ನನಗೆ ಮನಸಾಯ್ತು
ಮನಸಾಗಿ ಲವ್ ಆಯ್ತು
ಲವ್ ಆಗಿ ಸುಸ್ತಾಯ್ತು
ಅಹ್ಹಹ್ಹಹ್ಹ..ಅಹ್ಹಹ್ಹಹ್ಹ...||

 

ಮೊದಲನೆ ನೋಟಕೆ
ನಿನ್ನಾ ಮೇಲೆ ನನಗೆ ಮನಸಾಯ್ತು
ಮನಸಾಗಿ ಲವ್ ಆಯ್ತು
ಲವ್ ಆಗಿ ಸುಸ್ತಾಯ್ತು( (ಹ್ಹಾಂ )

|| ಮೊದಲನೆ ನೋಟಕೆ
ನಿನ್ನಾ ಮೇಲೆ ನನಗೆ ಮನಸಾಯ್ತು
ಮನಸಾಗಿ ಲವ್ ಆಯ್ತು
ಲವ್ ಆಗಿ ಸುಸ್ತಾಯ್ತು
ಅಯ್ಯಯ್ಯೋ.. ಛೀ.. ಛೀ ….||

ವಯಸ್ಸಾದರೇನಾಯ್ತಮ್ಮ
ಮನಸಾರ ಪ್ರೀತಿಸಮ್ಮಾ
ಹೂಂ ಅನ್ನೋ ತನಕ ಬೀಡೆನಮ್ಮಾ ..
(ಹ್ಹಾ.. ಅಯ್ಯಯ್ಯೋ)
ವಯಸ್ಸಾದರೇನಾಯ್ತಮ್ಮ
ಮನಸಾರ ಪ್ರೀತಿಸಮ್ಮಾ
ಹೂಂ ಅನ್ನೋ ತನಕ ಬೀಡೆನಮ್ಮಾ ..
ಹುಡುಗನಿಗೆ ನೀ ಅಂಕಲ್
ಹುಡುಗಿಗೆ ನೀ ಅಂಟಿ
ಇಂಥ ಜೋಡಿ ಎಲ್ಲುಂಟು
ಆ ನಂದನ ಹೆಂಡಿರ ಚಿಕ್ಕಮ್ಮಾ ..
(ಛೀ..ಛೀ.. ಈ ವಯಸಿನಲ್ಲಿ ಏನ್ರೀ ಇದು )

|| ಮೊದಲನೆ ನೋಟಕೆ
ನಿನ್ನಾ ಮೇಲೆ ನನಗೆ ಮನಸಾಯ್ತು
ಮನಸಾಗಿ ಲವ್ ಆಯ್ತು
ಲವ್ ಆಗಿ ಸುಸ್ತಾಯ್ತು (ಹ್ ಹ್ಂ) (ಆ)…||

ಮರವನ್ನೆ ಉರುಳಿಸಬಲ್ಲೆ
ಕಡಲಲ್ಲಿ ಈಜಲೂ ಬಲ್ಲೆ
ಹುಲಿಯನ್ನೆ ಎದುರಿಸಬಲ್ಲೆ ನಾ   
(ಹ್ಹಾ..ಹ್ಹಾ )
ಮರವನ್ನೆ ಉರುಳಿಸಬಲ್ಲೆ
ಕಡಲಲ್ಲಿ ಈಜಲೂ ಬಲ್ಲೆ
ಹುಲಿಯನ್ನೆ ಎದುರಿಸಬಲ್ಲೆ ನಾ   
ತೋಳಿನಲಿ ಶಕ್ತಿ ಇದೆ
ಮನಸಿನಲಿ ಆಸೆ ಇದೆ
ಇಂಥಾ ಛಾನ್ಸು ಸಿಕ್ಕದು
ಬಾ ನನ್ನೆ ಕೊಡುವೆ ಮುದಕಮ್ಮಾ
ಥೂ. . ಬಿಡ್ರಿ, ಬಿಡ್ತಿರೋ ಇಲ್ವೋ

|| ಮೊದಲನೆ ನೋಟಕೆ
ನಿನ್ನಾ ಮೇಲೆ ನನಗೆ ಮನಸಾಯ್ತು
ಮನಸಾಗಿ ಲವ್ ಆಯ್ತು
ಲವ್ ಆಗಿ ಸುಸ್ತಾಯ್ತು
ಅಹ್ಹಹ್ಹಹ್ಹ..ಅಹ್ಹಹ್ಹಹ್ಹ...||

 

Modalane Notake Ninna Mele Nanage Manasaythu song lyrics from Kannada Movie Devara Aata starring Shankarnag, Sulakshana, Madhumalini, Lyrics penned by Chi Udayashankar Sung by P B Srinivas, Music Composed by Sathyam, film is Directed by V Somashekar and film is released on 1981
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ