Belli Bombe Lyrics

ಬೆಳ್ಳಿ ಬೊಂಬೆ Lyrics

in Devara Aata

in ದೇವರ ಆಟ

LYRIC

Song Details Page after Lyrice

-
ಓಹೋಹೋ.. ... ಓಹೋಹೊಹೋ..

ಬೆಳ್ಳಿ ಬೊಂಬೆ ಭೂಲೋಕ ರಂಭೆ
ನಿಲ್ಲೆ ಅಲ್ಲೆ ಸಿಹಿ ದಾಳಿಂಬೆ
ನಾನೆ ಕಾಡಿನ ಭೀಮ
ಇವನ ಬಿಟ್ಟೋರುಂಟೆ ಭಾಮ
ನನ್ನ ಮೈಯ್ಯಿ ಕಬ್ಬಿಣ ಕಣಮ್ಮ
ಮನಸ್ಸು ಕೊಬ್ಬರಿ ಮಿಠಾಯಿ ನೋಡಮ್ಮ

ಬೆಳ್ಳಿ ಬೊಂಬೆ ಭೂಲೋಕ ರಂಭೆ
ನಿಲ್ಲೆ ಅಲ್ಲೆ ಸಿಹಿ ದಾಳಿಂಬೆ
ನಾನೆ ಕಾಡಿನ ಭೀಮ
ಇವನ ಬಿಟ್ಟೋರುಂಟೆ ಭಾಮ
ನನ್ನ ಮೈಯ್ಯಿ ಕಬ್ಬಿಣ ಕಣಮ್ಮ
ಮನಸ್ಸು ಕೊಬ್ಬರಿ ಮಿಠಾಯಿ ನೋಡಮ್ಮ

 
ಒಮ್ಮೆ ನನ್ನ ಪ್ರೀತಿ ಮಾಡು
ಆಗ ಕಾಣೋ ಸುಖವ ನೋಡು
ಅರೇ ..
ಒಮ್ಮೆ ನನ್ನ ಪ್ರೀತಿ ಮಾಡು
ಆಗ ಕಾಣೋ ಸುಖವ ನೋಡು
ನನ್ನ ಎಂದು ಬಿಟ್ಟಿರಲಾರೆ
ಬೇರೆ ಯಾರನು ನೋಡಲಾರೆ
ನಾನೇ ಕಾಡಿನ ಭೀಮ
ಇವನ ಬಿಟ್ಟೋರುಂಟೆ ಭಾಮ
ನನ್ನ ಮೈಯ್ಯಿ ಕಬ್ಬಿಣ ಕಣಮ್ಮ
ಮನಸ್ಸು ಕೊಬ್ಬರಿ ಮಿಠಾಯಿ
ನೋಡಮ್ಮ.. ಹ್ಹಾ...ಹ್ಹಾ...ಹ್ಹಾ
 
ನಿನ್ನ ಗೆಣೆಯ ಸೋತು
ಇಂದು ನಿಲ್ಲಲ್ಲಾರ ನನ್ನ ಮುಂದು
ಅರೆರೇ ..
ನಿನ್ನ ಗೆಣೆಯ ಸೋತು
ಇಂದು ನಿಲ್ಲಲ್ಲಾರ ನನ್ನ ಮುಂದು
ಗೆದ್ದು ಬಂದ ವೀರನನ್ನು
ಮುದ್ದು ಮಾಡು ಬಾರೇ ಚಿನ್ನ
ನಾನೇ ಕಾಡಿನ ಭೀಮ
ಇವನ ಬಿಟ್ಟೋರುಂಟೆ ಭಾಮ
ನನ್ನ ಮೈಯ್ಯಿ ಕಬ್ಬಿಣ ಕಣಮ್ಮ
ಮನಸ್ಸು ಕೊಬ್ಬರಿ ಮಿಠಾಯಿ
ನೋಡಮ್ಮ.. ಹ್ಹಾ...ಹ್ಹಾ...ಹ್ಹಾ

|| ಬೆಳ್ಳಿ ಬೊಂಬೆ ಭೂಲೋಕ ರಂಭೆ
ನಿಲ್ಲೆ ಅಲ್ಲೆ ಸಿಹಿ ದಾಳಿಂಬೆ
ನಾನೆ ಕಾಡಿನ ಭೀಮ
ಇವನ ಬಿಟ್ಟೋರುಂಟೆ ಭಾಮ
ನನ್ನ ಮೈಯ್ಯಿ ಕಬ್ಬಿಣ ಕಣಮ್ಮ
ಮನಸ್ಸು ಕೊಬ್ಬರಿ ಮಿಠಾಯಿ ನೋಡಮ್ಮ||

-
ಓಹೋಹೋ.. ... ಓಹೋಹೊಹೋ..

ಬೆಳ್ಳಿ ಬೊಂಬೆ ಭೂಲೋಕ ರಂಭೆ
ನಿಲ್ಲೆ ಅಲ್ಲೆ ಸಿಹಿ ದಾಳಿಂಬೆ
ನಾನೆ ಕಾಡಿನ ಭೀಮ
ಇವನ ಬಿಟ್ಟೋರುಂಟೆ ಭಾಮ
ನನ್ನ ಮೈಯ್ಯಿ ಕಬ್ಬಿಣ ಕಣಮ್ಮ
ಮನಸ್ಸು ಕೊಬ್ಬರಿ ಮಿಠಾಯಿ ನೋಡಮ್ಮ

ಬೆಳ್ಳಿ ಬೊಂಬೆ ಭೂಲೋಕ ರಂಭೆ
ನಿಲ್ಲೆ ಅಲ್ಲೆ ಸಿಹಿ ದಾಳಿಂಬೆ
ನಾನೆ ಕಾಡಿನ ಭೀಮ
ಇವನ ಬಿಟ್ಟೋರುಂಟೆ ಭಾಮ
ನನ್ನ ಮೈಯ್ಯಿ ಕಬ್ಬಿಣ ಕಣಮ್ಮ
ಮನಸ್ಸು ಕೊಬ್ಬರಿ ಮಿಠಾಯಿ ನೋಡಮ್ಮ

 
ಒಮ್ಮೆ ನನ್ನ ಪ್ರೀತಿ ಮಾಡು
ಆಗ ಕಾಣೋ ಸುಖವ ನೋಡು
ಅರೇ ..
ಒಮ್ಮೆ ನನ್ನ ಪ್ರೀತಿ ಮಾಡು
ಆಗ ಕಾಣೋ ಸುಖವ ನೋಡು
ನನ್ನ ಎಂದು ಬಿಟ್ಟಿರಲಾರೆ
ಬೇರೆ ಯಾರನು ನೋಡಲಾರೆ
ನಾನೇ ಕಾಡಿನ ಭೀಮ
ಇವನ ಬಿಟ್ಟೋರುಂಟೆ ಭಾಮ
ನನ್ನ ಮೈಯ್ಯಿ ಕಬ್ಬಿಣ ಕಣಮ್ಮ
ಮನಸ್ಸು ಕೊಬ್ಬರಿ ಮಿಠಾಯಿ
ನೋಡಮ್ಮ.. ಹ್ಹಾ...ಹ್ಹಾ...ಹ್ಹಾ
 
ನಿನ್ನ ಗೆಣೆಯ ಸೋತು
ಇಂದು ನಿಲ್ಲಲ್ಲಾರ ನನ್ನ ಮುಂದು
ಅರೆರೇ ..
ನಿನ್ನ ಗೆಣೆಯ ಸೋತು
ಇಂದು ನಿಲ್ಲಲ್ಲಾರ ನನ್ನ ಮುಂದು
ಗೆದ್ದು ಬಂದ ವೀರನನ್ನು
ಮುದ್ದು ಮಾಡು ಬಾರೇ ಚಿನ್ನ
ನಾನೇ ಕಾಡಿನ ಭೀಮ
ಇವನ ಬಿಟ್ಟೋರುಂಟೆ ಭಾಮ
ನನ್ನ ಮೈಯ್ಯಿ ಕಬ್ಬಿಣ ಕಣಮ್ಮ
ಮನಸ್ಸು ಕೊಬ್ಬರಿ ಮಿಠಾಯಿ
ನೋಡಮ್ಮ.. ಹ್ಹಾ...ಹ್ಹಾ...ಹ್ಹಾ

|| ಬೆಳ್ಳಿ ಬೊಂಬೆ ಭೂಲೋಕ ರಂಭೆ
ನಿಲ್ಲೆ ಅಲ್ಲೆ ಸಿಹಿ ದಾಳಿಂಬೆ
ನಾನೆ ಕಾಡಿನ ಭೀಮ
ಇವನ ಬಿಟ್ಟೋರುಂಟೆ ಭಾಮ
ನನ್ನ ಮೈಯ್ಯಿ ಕಬ್ಬಿಣ ಕಣಮ್ಮ
ಮನಸ್ಸು ಕೊಬ್ಬರಿ ಮಿಠಾಯಿ ನೋಡಮ್ಮ||

Belli Bombe song lyrics from Kannada Movie Devara Aata starring Shankarnag, Sulakshana, Madhumalini, Lyrics penned by Chi Udayashankar Sung by S P Balasubrahmanyam, Music Composed by Sathyam, film is Directed by V Somashekar and film is released on 1981
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ