ಈ ಸೌಂದರ್ಯಕೆ (ಆಆಆ )
ನಿನ್ನ ಅನುರಾಗಕೆ (ಆಆಆ )
ನಾ ಸೋತು ಹೋದೆ ಅಂದೆ..
ಪ್ರೇಯಸಿ...(ಆಆಆ ಆಆಆ )
|| ಈ ಸೌಂದರ್ಯಕೆ (ಆಆಆ )
ನಿನ್ನ ಅನುರಾಗಕೆ (ಆಆಆ )
ನಾ ಸೋತು ಹೋದೆ ಅಂದೆ..
ನಾ ಸೋತು ಹೋದೆ ಅಂದೆ..
(ಆ….ಆ…..ಆ….)…..||
ಸೂರ್ಯನ ಹೊನ್ನಿನ ಬಣ್ಣವೇ ನಾಚಿದೆ
ತನುವಿನ ಈ ಕಾಂತಿಗೆ...(ಆಆಆ ಆಆಆ )
ಗಗನದ ಕೆಂಪಿನ ವರ್ಣವು ಸೋತಿದೆ
ಹವಳದ ನಿನ್ನಧರಕೆ..
ಲತೆಯ ಹಾಗೆ ಬಳುಕಿ ನೀನು ಆಡಿ
ಕುಣಿಯುವಾಗ ತನುವಿನಿಂದ ನೋಡಿ
ಊರ್ವಶಿ ನಾಟ್ಯವ ಮರೆತಳು ನೊಂದು
ಚೆಲುವೆ ನಿನಗೆ ಸಾಟಿ ಯಾರು ಇಂದು...
|| ಈ ಸೌಂದರ್ಯಕೆ (ಆಆಆ )
ನಿನ್ನ ಅನುರಾಗಕೆ (ಆಆಆ )
ನಾ ಸೋತು ಹೋದೆ ಅಂದೆ..
ನಾ ಸೋತು ಹೋದೆ ಅಂದೆ….||
ಆಆಆ ಆಆಆ ಆಆಆ
ಆಆಆ ಆಆಆ ಆಆಆ
ಹೃದಯದ ವೀಣೆಯ ತಂತಿಯ ಮೀಟುತ
ನುಡಿಸಿದೆ ಹೊಸ ರಾಗವ (ಆಆಆ ಆಆಆ )
ನನ್ನೆದೆ ತಾಳಕೆ ನಲಿಯುತ ಕುಣಿಯುತ
ತುಂಬಿದ ನೀ ಮೋಹವಾ
ಮನದ ಆಸೆ ಕಂಗಳಿಂದ ಹಾಡಿ
ಕಣ್ಣ ಬಾಷೆಯಿಂದ ಮೋಡಿ ಮಾಡಿ
ಹೊಸ ಹೊಸ ಕನಸಿನ ಉಡುಗೊರೆ ತಂದೆ
ಬಯಕೆ ಅರಳಿ ಸನಿಹ ಸೇರೆ ಬಂದೆ
|| ಈ ಸೌಂದರ್ಯಕೆ (ಆಆಆ )
ನಿನ್ನ ಅನುರಾಗಕೆ (ಆಆಆ )
ನಾ ಸೋತು ಹೋದೆ ಅಂದೆ..
ಪ್ರೇಯಸಿ...(ಆಆಆ ಆಆಆ )
ಈ ಸೌಂದರ್ಯಕೆ (ಆಆಆ )
ನಿನ್ನ ಅನುರಾಗಕೆ (ಆಆಆ )
ನಾ ಸೋತು ಹೋದೆ ಅಂದೆ..
ನಾ ಸೋತು ಹೋದೆ ಅಂದೆ..
(ಆ….ಆ…..ಆ….)…..||
ಈ ಸೌಂದರ್ಯಕೆ (ಆಆಆ )
ನಿನ್ನ ಅನುರಾಗಕೆ (ಆಆಆ )
ನಾ ಸೋತು ಹೋದೆ ಅಂದೆ..
ಪ್ರೇಯಸಿ...(ಆಆಆ ಆಆಆ )
|| ಈ ಸೌಂದರ್ಯಕೆ (ಆಆಆ )
ನಿನ್ನ ಅನುರಾಗಕೆ (ಆಆಆ )
ನಾ ಸೋತು ಹೋದೆ ಅಂದೆ..
ನಾ ಸೋತು ಹೋದೆ ಅಂದೆ..
(ಆ….ಆ…..ಆ….)…..||
ಸೂರ್ಯನ ಹೊನ್ನಿನ ಬಣ್ಣವೇ ನಾಚಿದೆ
ತನುವಿನ ಈ ಕಾಂತಿಗೆ...(ಆಆಆ ಆಆಆ )
ಗಗನದ ಕೆಂಪಿನ ವರ್ಣವು ಸೋತಿದೆ
ಹವಳದ ನಿನ್ನಧರಕೆ..
ಲತೆಯ ಹಾಗೆ ಬಳುಕಿ ನೀನು ಆಡಿ
ಕುಣಿಯುವಾಗ ತನುವಿನಿಂದ ನೋಡಿ
ಊರ್ವಶಿ ನಾಟ್ಯವ ಮರೆತಳು ನೊಂದು
ಚೆಲುವೆ ನಿನಗೆ ಸಾಟಿ ಯಾರು ಇಂದು...
|| ಈ ಸೌಂದರ್ಯಕೆ (ಆಆಆ )
ನಿನ್ನ ಅನುರಾಗಕೆ (ಆಆಆ )
ನಾ ಸೋತು ಹೋದೆ ಅಂದೆ..
ನಾ ಸೋತು ಹೋದೆ ಅಂದೆ….||
ಆಆಆ ಆಆಆ ಆಆಆ
ಆಆಆ ಆಆಆ ಆಆಆ
ಹೃದಯದ ವೀಣೆಯ ತಂತಿಯ ಮೀಟುತ
ನುಡಿಸಿದೆ ಹೊಸ ರಾಗವ (ಆಆಆ ಆಆಆ )
ನನ್ನೆದೆ ತಾಳಕೆ ನಲಿಯುತ ಕುಣಿಯುತ
ತುಂಬಿದ ನೀ ಮೋಹವಾ
ಮನದ ಆಸೆ ಕಂಗಳಿಂದ ಹಾಡಿ
ಕಣ್ಣ ಬಾಷೆಯಿಂದ ಮೋಡಿ ಮಾಡಿ
ಹೊಸ ಹೊಸ ಕನಸಿನ ಉಡುಗೊರೆ ತಂದೆ
ಬಯಕೆ ಅರಳಿ ಸನಿಹ ಸೇರೆ ಬಂದೆ
|| ಈ ಸೌಂದರ್ಯಕೆ (ಆಆಆ )
ನಿನ್ನ ಅನುರಾಗಕೆ (ಆಆಆ )
ನಾ ಸೋತು ಹೋದೆ ಅಂದೆ..
ಪ್ರೇಯಸಿ...(ಆಆಆ ಆಆಆ )
ಈ ಸೌಂದರ್ಯಕೆ (ಆಆಆ )
ನಿನ್ನ ಅನುರಾಗಕೆ (ಆಆಆ )
ನಾ ಸೋತು ಹೋದೆ ಅಂದೆ..
ನಾ ಸೋತು ಹೋದೆ ಅಂದೆ..
(ಆ….ಆ…..ಆ….)…..||
Ee Soundaryake song lyrics from Kannada Movie Devara Aata starring Shankarnag, Sulakshana, Madhumalini, Lyrics penned by Chi Udayashankar Sung by S P Balasubrahmanyam, P Susheela, Music Composed by Sathyam, film is Directed by V Somashekar and film is released on 1981