-
ಹೋಗೆ ಅರೇ .. ಹೋಗೇ
ನನ್ನಂಥ ಭೂಪಂಗೆ
ಹೆಣ್ಣೊಂದು ಸಿಗದೇನು
ನೀ ಒಂಟಿ ಗುಬ್ಬಿ ಇನ್ನು ಮೇಲೆ
ನಾಳೆ ನೀ ನೋಡು ನನ್ನ ಲೀಲೆ..
ಹ್ಹಾ.. ಹೂಂ ಹೂಂಹೂಂ
ಕೆಣಕಿದರೆ ಗುಡುಗಂತೆ
ಕೆರಳಿದರೆ ಸಿಡಿಲಂತೆ
ಕೆಣಕಿದರೆ ಗುಡುಗಂತೆ
ಕೆರಳಿದರೆ ಸಿಡಿಲಂತೆ
ವೈರಿಗಳು ಬಂದಾಗ
ರೋಷದಲಿ ನಿಂತಾಗ
ಶಿವನ ಮೂರನೆ ಕಣ್ಣಂತೆ
||ಹೋಗೆ... ಹೇ..
ಹೋಗೆ ನನ್ನಂಥ
ಹೋಗೆ ಅರೆ .. ಹೋಗೆ
ನನ್ನಂಥ ಭೂಪಂಗೆ
ಹೆಣ್ಣೊಂದು ಸಿಗದೇನು
ನೀ ಒಂಟಿ ಗುಬ್ಬಿ ಇನ್ನು ಮೇಲೆ
ನಾಳೆ ನೀ ನೋಡು ನನ್ನ ಲೀಲೆ
ನೀ ಒಂಟಿ ಗುಬ್ಬಿ ಇನ್ನು ಮೇಲೆ
ನಾಳೆ ನೀ ನೋಡು ನನ್ನ ಲೀಲೆ||
ಪ್ರೀತಿಸುವೆ ಸೊಗಸಾಗಿ
ಮುದ್ದಿಸುವೆ ಹಿತವಾಗಿ..
ಹಾಯ್ ಹಾಯ್..ಹಾಯ್
ಪ್ರೀತಿಸುವೆ ಸೊಗಸಾಗಿ
ಮುದ್ದಿಸುವೆ ಹಿತವಾಗಿ
ನೀ ಜಂಭ ಅರೆ .. ಬಿಟ್ಟಾಗ
ತಪ್ಪಾಯ್ತು ಅಂದಾಗ
ನನ್ನ ಪ್ರಾಣ ಕೊಡುವೆ ನಿನಗಾಗಿ
||ಹೋಗೆ... ಹೇ..
ಹೋಗೆ ನನ್ನಂಥ
ಹೋಗೆ ಅರೆ .. ಹೋಗೆ
ನನ್ನಂಥ ಭೂಪಂಗೆ
ಹೆಣ್ಣೊಂದು ಸಿಗದೇನು
ನೀ ಒಂಟಿ ಗುಬ್ಬಿ ಇನ್ನು ಮೇಲೆ
ನಾಳೆ ನೀ ನೋಡು ನನ್ನ ಲೀಲೆ
ಅರೆರೆ
ನೀ ಒಂಟಿ ಗುಬ್ಬಿ ಇನ್ನು ಮೇಲೆ
ನಾಳೆ ನೀ ನೋಡು ನನ್ನ ಲೀಲೆ||
-
ಹೋಗೆ ಅರೇ .. ಹೋಗೇ
ನನ್ನಂಥ ಭೂಪಂಗೆ
ಹೆಣ್ಣೊಂದು ಸಿಗದೇನು
ನೀ ಒಂಟಿ ಗುಬ್ಬಿ ಇನ್ನು ಮೇಲೆ
ನಾಳೆ ನೀ ನೋಡು ನನ್ನ ಲೀಲೆ..
ಹ್ಹಾ.. ಹೂಂ ಹೂಂಹೂಂ
ಕೆಣಕಿದರೆ ಗುಡುಗಂತೆ
ಕೆರಳಿದರೆ ಸಿಡಿಲಂತೆ
ಕೆಣಕಿದರೆ ಗುಡುಗಂತೆ
ಕೆರಳಿದರೆ ಸಿಡಿಲಂತೆ
ವೈರಿಗಳು ಬಂದಾಗ
ರೋಷದಲಿ ನಿಂತಾಗ
ಶಿವನ ಮೂರನೆ ಕಣ್ಣಂತೆ
||ಹೋಗೆ... ಹೇ..
ಹೋಗೆ ನನ್ನಂಥ
ಹೋಗೆ ಅರೆ .. ಹೋಗೆ
ನನ್ನಂಥ ಭೂಪಂಗೆ
ಹೆಣ್ಣೊಂದು ಸಿಗದೇನು
ನೀ ಒಂಟಿ ಗುಬ್ಬಿ ಇನ್ನು ಮೇಲೆ
ನಾಳೆ ನೀ ನೋಡು ನನ್ನ ಲೀಲೆ
ನೀ ಒಂಟಿ ಗುಬ್ಬಿ ಇನ್ನು ಮೇಲೆ
ನಾಳೆ ನೀ ನೋಡು ನನ್ನ ಲೀಲೆ||
ಪ್ರೀತಿಸುವೆ ಸೊಗಸಾಗಿ
ಮುದ್ದಿಸುವೆ ಹಿತವಾಗಿ..
ಹಾಯ್ ಹಾಯ್..ಹಾಯ್
ಪ್ರೀತಿಸುವೆ ಸೊಗಸಾಗಿ
ಮುದ್ದಿಸುವೆ ಹಿತವಾಗಿ
ನೀ ಜಂಭ ಅರೆ .. ಬಿಟ್ಟಾಗ
ತಪ್ಪಾಯ್ತು ಅಂದಾಗ
ನನ್ನ ಪ್ರಾಣ ಕೊಡುವೆ ನಿನಗಾಗಿ
||ಹೋಗೆ... ಹೇ..
ಹೋಗೆ ನನ್ನಂಥ
ಹೋಗೆ ಅರೆ .. ಹೋಗೆ
ನನ್ನಂಥ ಭೂಪಂಗೆ
ಹೆಣ್ಣೊಂದು ಸಿಗದೇನು
ನೀ ಒಂಟಿ ಗುಬ್ಬಿ ಇನ್ನು ಮೇಲೆ
ನಾಳೆ ನೀ ನೋಡು ನನ್ನ ಲೀಲೆ
ಅರೆರೆ
ನೀ ಒಂಟಿ ಗುಬ್ಬಿ ಇನ್ನು ಮೇಲೆ
ನಾಳೆ ನೀ ನೋಡು ನನ್ನ ಲೀಲೆ||
Hoge Are Hoge song lyrics from Kannada Movie Devara Aata starring Shankarnag, Sulakshana, Madhumalini, Lyrics penned by Chi Udayashankar Sung by S P Balasubrahmanyam, Music Composed by Sathyam, film is Directed by V Somashekar and film is released on 1981