Ayyayyo Ninna Preethi Enaythu Lyrics

ಅಯ್ಯಯ್ಯೋ ನಿನ್ನ ಪ್ರೀತಿ ಏನಾಯಿತೋ Lyrics

in Devara Aata

in ದೇವರ ಆಟ

LYRIC

ಅಯ್ಯಯ್ಯೋ ನಿನ್ನ ಪ್ರೀತಿ ಏನಾಯ್ತು
ಅಮ್ಮಾಮ್ಮಾ ಮನಸು ಏಕೆ ಹೀಗಾಯ್ತು
ಎನ್ನರಸ ಚೆನ್ನರಸ ಪಟ್ಟದರಸ ಪ್ರಾಣದರಸ ಹೇ..

|| ಅಯ್ಯಯ್ಯೋ ನಿನ್ನ ಪ್ರೀತಿ ಏನಾಯ್ತು
ಅಮ್ಮಾಮ್ಮಾ ಮನಸು ಏಕೆ ಹೀಗಾಯ್ತು…||

ಊರೂರು ಕೊಳ್ಳೆ ಹೊಡೆದು ಓಡಿ ಬಂದೋನೆ
ಬಂಗಾರ ಕದ್ದು ತಂದು ನನಗೆ ಕೊಟ್ಟೋನೆ
ಊರೂರು ಕೊಳ್ಳೆ ಹೊಡೆದು ಓಡಿ ಬಂದೋನೆ
ಬಂಗಾರ ಕದ್ದು ತಂದು ನನಗೆ ಕೊಟ್ಟೋನೆ
ವೈಯ್ಯಾರಿ ಅಂದೋನೆ, ಚೆನ್ನಿಗನೆ ನನ್ನೋನೆ..
.. ಹ್ಹಹ್ಹ.. ಹ್ಹಹ್ಹ..

|| ಅಯ್ಯಯ್ಯೋ ನಿನ್ನ ಪ್ರೀತಿ ಏನಾಯ್ತು
ಅಮ್ಮಾಮ್ಮಾ ಮನಸು ಏಕೆ ಹೀಗಾಯ್ತು…||

ನನ್ನನ್ನು ಕಂಡಾಗೆಲ್ಲಾ ನಕ್ಕು ನಲಿದೋನೆ
ಏನೇನೋ ಹೇಳಿ ಕಾಡಿ ಆಸೆ ತಂದೋನೆ
ಹ್ಹಾ ನನ್ನನ್ನು ಕಂಡಾಗೆಲ್ಲಾ ನಕ್ಕು ನಲಿದೋನೆ
ಏನೇನೋ ಹೇಳಿ ಕಾಡಿ ಆಸೆ ತಂದೋನೆ
ಎದೆಯಲ್ಲಿ ನಿಂತೋನೆ ಉಸಿರಲ್ಲಿ ಬೇರೆತೋನೆ
ಅರೆರೆರೆರೇ……

|| ಅಯ್ಯಯ್ಯೋ ನಿನ್ನ ಪ್ರೀತಿ ಏನಾಯ್ತು…ಹೇ..
ಅಮ್ಮಾಮ್ಮಾ ಮನಸು ಏಕೆ ಹೀಗಾಯ್ತು
ಎನ್ನರಸ ಚೆನ್ನರಸ ಪಟ್ಟದರಸ ಪ್ರಾಣದರಸ ಹೇ..||

ಅಯ್ಯಯ್ಯೋ ನಿನ್ನ ಪ್ರೀತಿ ಏನಾಯ್ತು
ಅಮ್ಮಾಮ್ಮಾ ಮನಸು ಏಕೆ ಹೀಗಾಯ್ತು
ಎನ್ನರಸ ಚೆನ್ನರಸ ಪಟ್ಟದರಸ ಪ್ರಾಣದರಸ ಹೇ..

|| ಅಯ್ಯಯ್ಯೋ ನಿನ್ನ ಪ್ರೀತಿ ಏನಾಯ್ತು
ಅಮ್ಮಾಮ್ಮಾ ಮನಸು ಏಕೆ ಹೀಗಾಯ್ತು…||

ಊರೂರು ಕೊಳ್ಳೆ ಹೊಡೆದು ಓಡಿ ಬಂದೋನೆ
ಬಂಗಾರ ಕದ್ದು ತಂದು ನನಗೆ ಕೊಟ್ಟೋನೆ
ಊರೂರು ಕೊಳ್ಳೆ ಹೊಡೆದು ಓಡಿ ಬಂದೋನೆ
ಬಂಗಾರ ಕದ್ದು ತಂದು ನನಗೆ ಕೊಟ್ಟೋನೆ
ವೈಯ್ಯಾರಿ ಅಂದೋನೆ, ಚೆನ್ನಿಗನೆ ನನ್ನೋನೆ..
.. ಹ್ಹಹ್ಹ.. ಹ್ಹಹ್ಹ..

|| ಅಯ್ಯಯ್ಯೋ ನಿನ್ನ ಪ್ರೀತಿ ಏನಾಯ್ತು
ಅಮ್ಮಾಮ್ಮಾ ಮನಸು ಏಕೆ ಹೀಗಾಯ್ತು…||

ನನ್ನನ್ನು ಕಂಡಾಗೆಲ್ಲಾ ನಕ್ಕು ನಲಿದೋನೆ
ಏನೇನೋ ಹೇಳಿ ಕಾಡಿ ಆಸೆ ತಂದೋನೆ
ಹ್ಹಾ ನನ್ನನ್ನು ಕಂಡಾಗೆಲ್ಲಾ ನಕ್ಕು ನಲಿದೋನೆ
ಏನೇನೋ ಹೇಳಿ ಕಾಡಿ ಆಸೆ ತಂದೋನೆ
ಎದೆಯಲ್ಲಿ ನಿಂತೋನೆ ಉಸಿರಲ್ಲಿ ಬೇರೆತೋನೆ
ಅರೆರೆರೆರೇ……

|| ಅಯ್ಯಯ್ಯೋ ನಿನ್ನ ಪ್ರೀತಿ ಏನಾಯ್ತು…ಹೇ..
ಅಮ್ಮಾಮ್ಮಾ ಮನಸು ಏಕೆ ಹೀಗಾಯ್ತು
ಎನ್ನರಸ ಚೆನ್ನರಸ ಪಟ್ಟದರಸ ಪ್ರಾಣದರಸ ಹೇ..||

Ayyayyo Ninna Preethi Enaythu song lyrics from Kannada Movie Devara Aata starring Shankarnag, Sulakshana, Madhumalini, Lyrics penned by Chi Udayashankar Sung by S Janaki, Music Composed by Sathyam, film is Directed by V Somashekar and film is released on 1981
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ