Video:
ಸಂಗೀತ ವೀಡಿಯೊ:

LYRIC

Song Details Page after Lyrice

ಗಂಡು : ಪರದೇಸಿಯಾ…..ಆ….ಓ ಓ….
ಹೆಣ್ಣು : ಹೂಂ ಆ ಆ ಆ ಆ…..
ಗಂಡು : ಸಾಜನಾ….ಆ ಆ ಆ……
 
ಗಂಡು : ಸುಂದರವಾಯ್ತು ಮನ
             ಸೋಕಿ ಪ್ರೀತಿಯ ಕಣ
             ಆರಂಭ ಪ್ರಾಣ ಭೇಟಿ
             ಆನಂದ ಕಣ್ಣ ಲೂಟಿ
             ಅಂದ ಹಾಗೆ ಎಲ್ಲಾ ಆರಾಮಾ
ಹೆಣ್ಣು : ಹೃದಯದ ಅರಳಿಗೆ
             ಹೊಸದು ಸಿವಯಾಮ
ಗಂಡು : ಆಜಾರೇ ಆಜಾ ಆಜಾ
             ಆಜಾರೇ ಸಾವರಿಯಾ…
             ಜೀಯಾರೆ ಜೀಯಾ ಜೀಯ
             ಜೀಯಾ ತೂ ಮೇರೆ ಜೀಯಾ
ಹೆಣ್ಣು : ಓ ಓ ಓ ಓ…ಓ ಓ ಓ ಓ ಓ….
              ಓ ಓ ಒ ಒ ಒ…ಓ ಓ ಓ ಓ…
 
ಗಂಡು : ಮನದೊಳಗೆ…ಜನಿಸಿರುವೇ…
             ಇನ್ನೂ ಅಂದವಾಗಿ ನೀನು ಮತ್ತೊಮ್ಮೆ
             ನಸು ನಗುವ…ಶಿಲೆ ನೀನು
             ನಿನ್ನ ಹೆಸರಿನಲ್ಲೇ ಬದುಕುವೆ ನಾನು
ಹೆಣ್ಣು : ನೀನೇ ತಾಯಿಥರ ಆದೆ ಬಾಳ ಸ್ವರ
ಗಂಡು : ಆಜಾರೇ ಆಜಾ ಆಜಾ
             ಆಜಾರೇ ಸಾವರಿಯಾ…
ಹೆಣ್ಣು : ಸಾವರಿಯಾ….
             ಜೀಯಾರೆ ಜೀಯಾ ಜೀಯ
             ಜೀಯಾ ತೂ ಮೇರೆ ಜೀಯಾ
 
ಗಂಡು : ಕೊನೆವರೆಗೂ ಜೊತೆಗಿರುವೇ
             ನೀಡು ಸಾಕು ನಿನ್ನ ನಗುವಿನ ದಾಯಾ
             ಹರುಷಗಳ ಮಳೆ ನೀನು
             ನಿನ್ನ ಬೆಳಕಿನಲ್ಲೆ ಬೆಳೆಯುವೆ ನಾನು
ಹೆಣ್ಣು : ಆದೆ ನೀನು ಸಖ..ಮೌನ ಕೂಡ ಸುಖ…ಓ…
ಗಂಡು : ಆಜಾರೇ ಆಜಾ ಆಜಾ
             ಆಜಾರೇ ಸಾವರಿಯಾ…
             ಜೀಯಾರೆ ಜೀಯಾ ಜೀಯ
             ಜೀಯಾ ತೂ ಮೇರೆ ಜೀಯಾ
ಹೆಣ್ಣು : ಓ ಓ ಓ ಓ…ಓ ಓ ಓ ಓ ಓ….
              ಓ ಓ ಒ ಒ ಒ…ಓ ಓ ಓ ಓ…

ಗಂಡು : ಪರದೇಸಿಯಾ…..ಆ….ಓ ಓ….
ಹೆಣ್ಣು : ಹೂಂ ಆ ಆ ಆ ಆ…..
ಗಂಡು : ಸಾಜನಾ….ಆ ಆ ಆ……
 
ಗಂಡು : ಸುಂದರವಾಯ್ತು ಮನ
             ಸೋಕಿ ಪ್ರೀತಿಯ ಕಣ
             ಆರಂಭ ಪ್ರಾಣ ಭೇಟಿ
             ಆನಂದ ಕಣ್ಣ ಲೂಟಿ
             ಅಂದ ಹಾಗೆ ಎಲ್ಲಾ ಆರಾಮಾ
ಹೆಣ್ಣು : ಹೃದಯದ ಅರಳಿಗೆ
             ಹೊಸದು ಸಿವಯಾಮ
ಗಂಡು : ಆಜಾರೇ ಆಜಾ ಆಜಾ
             ಆಜಾರೇ ಸಾವರಿಯಾ…
             ಜೀಯಾರೆ ಜೀಯಾ ಜೀಯ
             ಜೀಯಾ ತೂ ಮೇರೆ ಜೀಯಾ
ಹೆಣ್ಣು : ಓ ಓ ಓ ಓ…ಓ ಓ ಓ ಓ ಓ….
              ಓ ಓ ಒ ಒ ಒ…ಓ ಓ ಓ ಓ…
 
ಗಂಡು : ಮನದೊಳಗೆ…ಜನಿಸಿರುವೇ…
             ಇನ್ನೂ ಅಂದವಾಗಿ ನೀನು ಮತ್ತೊಮ್ಮೆ
             ನಸು ನಗುವ…ಶಿಲೆ ನೀನು
             ನಿನ್ನ ಹೆಸರಿನಲ್ಲೇ ಬದುಕುವೆ ನಾನು
ಹೆಣ್ಣು : ನೀನೇ ತಾಯಿಥರ ಆದೆ ಬಾಳ ಸ್ವರ
ಗಂಡು : ಆಜಾರೇ ಆಜಾ ಆಜಾ
             ಆಜಾರೇ ಸಾವರಿಯಾ…
ಹೆಣ್ಣು : ಸಾವರಿಯಾ….
             ಜೀಯಾರೆ ಜೀಯಾ ಜೀಯ
             ಜೀಯಾ ತೂ ಮೇರೆ ಜೀಯಾ
 
ಗಂಡು : ಕೊನೆವರೆಗೂ ಜೊತೆಗಿರುವೇ
             ನೀಡು ಸಾಕು ನಿನ್ನ ನಗುವಿನ ದಾಯಾ
             ಹರುಷಗಳ ಮಳೆ ನೀನು
             ನಿನ್ನ ಬೆಳಕಿನಲ್ಲೆ ಬೆಳೆಯುವೆ ನಾನು
ಹೆಣ್ಣು : ಆದೆ ನೀನು ಸಖ..ಮೌನ ಕೂಡ ಸುಖ…ಓ…
ಗಂಡು : ಆಜಾರೇ ಆಜಾ ಆಜಾ
             ಆಜಾರೇ ಸಾವರಿಯಾ…
             ಜೀಯಾರೆ ಜೀಯಾ ಜೀಯ
             ಜೀಯಾ ತೂ ಮೇರೆ ಜೀಯಾ
ಹೆಣ್ಣು : ಓ ಓ ಓ ಓ…ಓ ಓ ಓ ಓ ಓ….
              ಓ ಓ ಒ ಒ ಒ…ಓ ಓ ಓ ಓ…

Sundaravaaytu Mana song lyrics from Kannada Movie Dear Sathya starring Aryann Santosh, Archana Kottige, Aruna Balraj, Lyrics penned by Pramod Maravanthe Sung by Sridhar V Sambhram, Keshav Kumar, Anuradha Bhat, Music Composed by Sridhar Sambhram, film is Directed by Shiva Ganesh and film is released on 2022
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ