LYRIC

Song Details Page after Lyrice

ಕಣ್ಣ ಮುಚ್ಚಿದೆ ನೀನು
ಈ ಕಣ್ಣ ಹೊರೆಸೋರ್ಯಾರು
ಕಣ್ಣ ಮುಚ್ಚಿದೆ ನೀನು
ಈ ಕಣ್ಣ ಹೊರೆಸೋರ್ಯಾರು
ನೋವು ಎಂದಾಗೆಲ್ಲಾ…ಆ…
ನೋವು ಎಂದಾಗೆಲ್ಲಾ
ಅದನು ಮರೆಸಿ ನಗಿಸೋರ್ಯಾರು
ಅದನು ಮರೆಸಿ ನಗಿಸೋರ್ಯಾರು
 
ಕರುಳಿಂದ ನಾನು ಅಮ್ಮ ಅಮ್ಮ
ಎಂದು ಯಾರ ಕರೆಯೋದು
ಇನ್ನು ಯಾರ ಕರೆಯೋದು
ಆ….ಆ…..ಆ ಆ ಆ….
 
ಕರುಳಿಂದ ನಾನು ಅಮ್ಮ ಅಮ್ಮ
ಎಂದು ಯಾರ ಕರೆಯೋದು
ಇನ್ನು ಹೇಗೆ ಬದುಕೋದು
ಪ್ರಾಣ ಹೋದಂತ ಗೊಂಬೆ ನಾನಮ್ಮ
ಬರಲೇ ನಿನ್ನರಸಿ ನಾ ನಿನ್ನ ಹಿಂದೆ
ಹೇಗಿರಲಿ ನಾ ಇನ್ನು ಮುಂದೆ…
ಆ….ಆ ಆ ಆ……

ಕಣ್ಣ ಮುಚ್ಚಿದೆ ನೀನು
ಈ ಕಣ್ಣ ಹೊರೆಸೋರ್ಯಾರು
ಕಣ್ಣ ಮುಚ್ಚಿದೆ ನೀನು
ಈ ಕಣ್ಣ ಹೊರೆಸೋರ್ಯಾರು
ನೋವು ಎಂದಾಗೆಲ್ಲಾ…ಆ…
ನೋವು ಎಂದಾಗೆಲ್ಲಾ
ಅದನು ಮರೆಸಿ ನಗಿಸೋರ್ಯಾರು
ಅದನು ಮರೆಸಿ ನಗಿಸೋರ್ಯಾರು
 
ಕರುಳಿಂದ ನಾನು ಅಮ್ಮ ಅಮ್ಮ
ಎಂದು ಯಾರ ಕರೆಯೋದು
ಇನ್ನು ಯಾರ ಕರೆಯೋದು
ಆ….ಆ…..ಆ ಆ ಆ….
 
ಕರುಳಿಂದ ನಾನು ಅಮ್ಮ ಅಮ್ಮ
ಎಂದು ಯಾರ ಕರೆಯೋದು
ಇನ್ನು ಹೇಗೆ ಬದುಕೋದು
ಪ್ರಾಣ ಹೋದಂತ ಗೊಂಬೆ ನಾನಮ್ಮ
ಬರಲೇ ನಿನ್ನರಸಿ ನಾ ನಿನ್ನ ಹಿಂದೆ
ಹೇಗಿರಲಿ ನಾ ಇನ್ನು ಮುಂದೆ…
ಆ….ಆ ಆ ಆ……

Amma song lyrics from Kannada Movie Dear Sathya starring Aryann Santosh, Archana Kottige, Aruna Balraj, Lyrics penned by Pramod Maravanthe Sung by Sridhar V Sambhram, Vihaan Arya, Music Composed by Sridhar Sambhram, film is Directed by Shiva Ganesh and film is released on 2022
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ