Video:
ಸಂಗೀತ ವೀಡಿಯೊ:

LYRIC

Song Details Page after Lyrice

ಬಾನಿಗೆ ಏಣಿಯ
ಹಾಕೋನು ನಾನು
ಬಾಳಲ್ಲಿ ಗೆಲುವನ್ನು
ನೋಡೋನು ನಾನು
ದಾರಿಯ ಸೃಷ್ಟಿಸಿ
ಸಾಗುವ ಜಾಣ
ನಂಬಿದ ನೀತಿಗೆ
ನೀಡುವೆ ಪ್ರಾಣ ನಾ
 
ಸೂರ್ಯ ಹೊಸದಾದ ಹಾಗೆ
ದಿನವೂ ಬೆಳಗೋದು ಹೀಗೆ
ನಾನೇ ಯಜಮಾನ ಇಲ್ಲಿ
ಇಲ್ಲಾ ತಡೆಯೋಕೆ ಬೇಲಿ
 
ಕರೆದರೆ ಸಾಕು ಬರುವೆವು ನಾವು
ಹಾಡು ನಾವೇ….
ಹಸಿವಿನ ಕಾಟ ತಣಿಸುತ ಊಟ
ನೀಡೋ ಸೇವೆ…
 
ಲೋಕಾ ನನಗಾಗೆ ಮಾಡಿ
ಬ್ರಹ್ಮ ಮೇಲ್ಹೋದ ನೋಡಿ
ನಾನು ಜನ ಸೇವೆ ಮಾಡಿ
ಆಗ ಜಗವೆಲ್ಲ ಮೋಡಿ
 
ಬದುಕಿನ ತುಂಬ ಭರವಸೆ ಎಂಬ
ಜಾದೂ ರೇಖೆ…
ನನಗಿರೋ ಧೈರ್ಯ
ಮುಳುಗದ ಸೂರ್ಯ ಬೇರೆ ಬೇಕೆ…
 
|| ಬಾನಿಗೆ ಏಣಿಯ
ಹಾಗೋನು ನಾನು
ಬಾಳಲಿ ಗೆಲುವನು
ನೋಡೋನು ನಾನು
ದಾರಿಯ ಸೃಷ್ಟಿಸಿ
ಸಾಗುವ ಜಾಣ
ನಂಬಿದ ನೀತಿಗೆ
ನೀಡುವೆ ಪ್ರಾಣ ನಾ
ಆ…..ಆ ಆ ಆ….
ಆ ಆ ಆ ಆ….ಆ ಆ…||

ಬಾನಿಗೆ ಏಣಿಯ
ಹಾಕೋನು ನಾನು
ಬಾಳಲ್ಲಿ ಗೆಲುವನ್ನು
ನೋಡೋನು ನಾನು
ದಾರಿಯ ಸೃಷ್ಟಿಸಿ
ಸಾಗುವ ಜಾಣ
ನಂಬಿದ ನೀತಿಗೆ
ನೀಡುವೆ ಪ್ರಾಣ ನಾ
 
ಸೂರ್ಯ ಹೊಸದಾದ ಹಾಗೆ
ದಿನವೂ ಬೆಳಗೋದು ಹೀಗೆ
ನಾನೇ ಯಜಮಾನ ಇಲ್ಲಿ
ಇಲ್ಲಾ ತಡೆಯೋಕೆ ಬೇಲಿ
 
ಕರೆದರೆ ಸಾಕು ಬರುವೆವು ನಾವು
ಹಾಡು ನಾವೇ….
ಹಸಿವಿನ ಕಾಟ ತಣಿಸುತ ಊಟ
ನೀಡೋ ಸೇವೆ…
 
ಲೋಕಾ ನನಗಾಗೆ ಮಾಡಿ
ಬ್ರಹ್ಮ ಮೇಲ್ಹೋದ ನೋಡಿ
ನಾನು ಜನ ಸೇವೆ ಮಾಡಿ
ಆಗ ಜಗವೆಲ್ಲ ಮೋಡಿ
 
ಬದುಕಿನ ತುಂಬ ಭರವಸೆ ಎಂಬ
ಜಾದೂ ರೇಖೆ…
ನನಗಿರೋ ಧೈರ್ಯ
ಮುಳುಗದ ಸೂರ್ಯ ಬೇರೆ ಬೇಕೆ…
 
|| ಬಾನಿಗೆ ಏಣಿಯ
ಹಾಗೋನು ನಾನು
ಬಾಳಲಿ ಗೆಲುವನು
ನೋಡೋನು ನಾನು
ದಾರಿಯ ಸೃಷ್ಟಿಸಿ
ಸಾಗುವ ಜಾಣ
ನಂಬಿದ ನೀತಿಗೆ
ನೀಡುವೆ ಪ್ರಾಣ ನಾ
ಆ…..ಆ ಆ ಆ….
ಆ ಆ ಆ ಆ….ಆ ಆ…||

Baanige Yeni song lyrics from Kannada Movie Dear Sathya starring Aryann Santosh, Archana Kottige, Aruna Balraj, Lyrics penned by V Nagendra Prasad Sung by Sridhar V Sambhram, Raghu Dixit, Music Composed by Sridhar Sambhram, film is Directed by Shiva Ganesh and film is released on 2022
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ