ವಪೌ ಪಪಪೌಂ ಪಪ್ಪಪೌಪೌಂ
ವಪೌ ಪಪಪೌಂ ಪಪ್ಪಪೌಪೌಂ
ವಪೌ ಪಪಪೌಂ ಪಪ್ಪಪೌಪೌಂ
ವಪೌಂಪೌಂಪೌಂ ವಪ್ಪಪೌಂಪೌಂ
ಸಿಂಪಲ್ಲಾಗಿ ಇದ್ದ ಹುಡುಗ
ಶೋಕೀಗ್ ಇಳಿದ್ಬಿಟ್ಟ
ಬ್ಯಾಡ ಅಂದ್ರೂ ಸಾಲ ಮಾಡಿ
ಬೈಕು ತಂದ್ಬುಟ್ಟ….
ಫ್ರೆಂಡ್ಸೀಗೆಲ್ಲ ಟಾಟಾ ಹೇಳಿ
ಸಿಂಗಲ್ಲಾಗಿಬಿಟ್ಟ…
ಕಾಫಿ ಟೀ ಕುಡ್ಕೊಂಡ್ ಇದ್ದೋನು
ಬಾರಿಗ್ ಹೊಂಟ್ಬಿಟ್ಟ…
ಅಣ್ಣಾವ್ರಂಗೆ ಡೈಲಾಗ್
ಹೊಡಿಯೋದ್ ಪ್ರಾಕ್ಟೀಸ್ ಮಾಡ್ತವ್ರೆ
ಹುಡುಗೀರ್ ಹಿಂದೆ
ಬೀದ್ದೋವ್ರೆಲ್ಲಾ ಗಡ್ಡ ಬಿಡ್ತಾವ್ರೆ
ನಮ್ಮ ಹುಡುಗ ಅವ್ರ ಹಂಗೆ
ದಾರಿ ತಪ್ಪಿ ಹೋಯ್ತಾವ್ನೆ….
ಬ್ಯಾಡ ಮಗ ಲವ್ವು (ಕರೆಕ್ಟ್ ಮಚ್ಚ)
ತುಂಬಾ ತಲೆ ನೋವು..(ಸೂಪರು)
ಇವಳು ವೈಟು ಕೊವ್ವು (ಹ್ಹಾ)
ಡೈಲಿ ಹಾಕುತಾನೆ ಮೇವು…(ಎಕ್ಸಾಟ್ಲಿ)
ಆನ್‌ಲೈನಲ್ಲಿ ಲೈನು ಹಾಕೋದ್
ಇವ್ನೂ ಕಲ್ತುಬಿಟ್ಟ….
ವಾಟ್ಸಪಲ್ಲಿ ಚಾಟಿಂಗ್
ಮಾಡೋದಕ್ಕೆ ಇಳಿದ್ಬಿಟ್ಟ…
ಅವಳ್ನ ಬೆಳಿಗ್ಗೆಯಿಂದ ರಾತ್ರಿತನಕ
ಫಾಲೋ ಮಾಡಿಬಿಟ್ಟ…
ಇಡ್ಲಿ ವಡೆ ತಿನ್ಕಂಡಿದ್ದವನ್
ಡಯಟ್ಗಿಳಿದ್ಬಿಟ್ಟ…
ಗಂಟೆಗೊಂದು ಸ್ಟೇಟಸ್ಸನ್ನು
ಅಪ್ಲೋಡ್ ಮಾಡ್ಬಿಟ್ಟ…
ಲವ್ವು ಕಣ್ಲ ಫುಲ್ಲು ಫೀಲು ಕಣ್ಲ
ಬಿಡಾಕಿಲ್ಲ ಇವ ಕಿಂಗು ಕಣ್ಲ
ಸಿಗಂಗಿಲ್ಲಾ ಇವ್ನು ಬಿಡಂಗಿಲ್ಲಾ
ಹೇಳಂಗಿಲ್ಲಾ ಅವ್ಳು ಕೇಳಂಗಿಲ್ಲಾ
ಯಾರ್ ಗುರು ನೀನು ಹಳೆ ಲವ್ವರ್ರಾ…
ಹೇಯ್…ಹೊಸ ಮ್ಯೂಸಿಕ್ ಡೈರೆಕ್ಟ್ರೋ
ಇವ್ಳ ಮೇಲೆ ಯಾಕೋ
ತುಂಬ ಆಸೆ ಪಡ್ತಾವ್ನೆ
ಏನು ಗಿಫ್ಟು ಕೊಡ್ಲಿ
ಅಂತ ಥಿಂಕು ಮಾಡ್ತವ್ನೆ
ಪ್ರೀತಿ ಹೇಳೋದಿಕ್ಕೆ ಇವ್ನು
ಟೈಮಿಗ್ ಕಾಯ್ತವ್ನೆ
ಎದುರು ಇವ್ಳು ಸಿಕ್ತಿದ್ದಂಗೆ
ಮೆಲ್ಟಾಗೋಯ್ತವ್ನೆ
ಲವ್ವಲ್ ಬಿದ್ದು
ನಿದ್ರೆ ಬಿಟ್ಟು ಸಿಕ್ಕಾಕೊಂಡವ್ನೆ
ಲವ್ವು ಕಣ್ಲ ಫುಲ್ಲು ಫೀಲು ಕಣ್ಲ
ಬಿಡಾಕಿಲ್ಲ ಇವ ಕಿಂಗು ಕಣ್ಲ
ಸಿಗಂಗಿಲ್ಲಾ ಇವ್ನು ಬಿಡಂಗಿಲ್ಲಾ
ಹೇಳಂಗಿಲ್ಲಾ ಅವ್ಳು ಕೇಳಂಗಿಲ್ಲಾ…
|| ಸಿಂಪಲ್ಲಾಗಿ ಇದ್ದ ಹುಡುಗ
ಶೋಕೀಗ್ ಇಳಿದ್ಬಿಟ್ಟ
ಬ್ಯಾಡ ಅಂದ್ರೂ ಸಾಲ ಮಾಡಿ
ಬೈಕು ತಂದ್ಬುಟ್ಟ….
ಫ್ರೆಂಡ್ಸೀಗೆಲ್ಲ ಟಾಟಾ ಹೇಳಿ
ಸಿಂಗಲ್ಲಾಗಿಬಿಟ್ಟ…
ಕಾಫಿ ಟೀ ಕುಡ್ಕೊಂಡ್ ಇದ್ದೋನು
ಬಾರಿಗ್ ಹೊಂಟ್ಬಿಟ್ಟ…
ಅಣ್ಣಾವ್ರಂಗೆ ಡೈಲಾಗ್
ಹೊಡಿಯೋದ್ ಪ್ರಾಕ್ಟೀಸ್ ಮಾಡ್ತಾವ್ರೆ
ಹುಡುಗೀರ್ ಹಿಂದೆ
ಬೀದ್ದೋವ್ರೆಲ್ಲಾ ಗಡ್ಡ ಬಿಡ್ತವ್ರೆ
ನಮ್ಮ ಹುಡುಗ ಅವ್ರ ಹಂಗೆ
ದಾರಿ ತಪ್ಪಿ ಹೋಯ್ತಾವ್ನೆ….
ಬ್ಯಾಡ ಮಗ ಲವ್ವು (ಕರೆಕ್ಟ್ ಮಚ್ಚ)
ತುಂಬಾ ತಲೆ ನೋವು..(ಸೂಪರು)
ಇವಳು ವೈಟು ಕೊವ್ವು (ಹ್ಹಾ)
ಡೈಲಿ ಹಾಕುತಾಳೆ ಮೇವು…(ಎಕ್ಸಾಟ್ಲಿ)…||
ಡೈಲಿ ಹಾಕ್ತಾ ಇರ್ಬೇಕ್ ಮೇವು
ವಪೌ ಪಪಪೌಂ ಪಪ್ಪಪೌಪೌಂ
ವಪೌ ಪಪಪೌಂ ಪಪ್ಪಪೌಪೌಂ
ವಪೌ ಪಪಪೌಂ ಪಪ್ಪಪೌಪೌಂ
ವಪೌಂಪೌಂಪೌಂ ವಪ್ಪಪೌಂಪೌಂ
ಸಿಂಪಲ್ಲಾಗಿ ಇದ್ದ ಹುಡುಗ
ಶೋಕೀಗ್ ಇಳಿದ್ಬಿಟ್ಟ
ಬ್ಯಾಡ ಅಂದ್ರೂ ಸಾಲ ಮಾಡಿ
ಬೈಕು ತಂದ್ಬುಟ್ಟ….
ಫ್ರೆಂಡ್ಸೀಗೆಲ್ಲ ಟಾಟಾ ಹೇಳಿ
ಸಿಂಗಲ್ಲಾಗಿಬಿಟ್ಟ…
ಕಾಫಿ ಟೀ ಕುಡ್ಕೊಂಡ್ ಇದ್ದೋನು
ಬಾರಿಗ್ ಹೊಂಟ್ಬಿಟ್ಟ…
ಅಣ್ಣಾವ್ರಂಗೆ ಡೈಲಾಗ್
ಹೊಡಿಯೋದ್ ಪ್ರಾಕ್ಟೀಸ್ ಮಾಡ್ತವ್ರೆ
ಹುಡುಗೀರ್ ಹಿಂದೆ
ಬೀದ್ದೋವ್ರೆಲ್ಲಾ ಗಡ್ಡ ಬಿಡ್ತಾವ್ರೆ
ನಮ್ಮ ಹುಡುಗ ಅವ್ರ ಹಂಗೆ
ದಾರಿ ತಪ್ಪಿ ಹೋಯ್ತಾವ್ನೆ….
ಬ್ಯಾಡ ಮಗ ಲವ್ವು (ಕರೆಕ್ಟ್ ಮಚ್ಚ)
ತುಂಬಾ ತಲೆ ನೋವು..(ಸೂಪರು)
ಇವಳು ವೈಟು ಕೊವ್ವು (ಹ್ಹಾ)
ಡೈಲಿ ಹಾಕುತಾನೆ ಮೇವು…(ಎಕ್ಸಾಟ್ಲಿ)
ಆನ್‌ಲೈನಲ್ಲಿ ಲೈನು ಹಾಕೋದ್
ಇವ್ನೂ ಕಲ್ತುಬಿಟ್ಟ….
ವಾಟ್ಸಪಲ್ಲಿ ಚಾಟಿಂಗ್
ಮಾಡೋದಕ್ಕೆ ಇಳಿದ್ಬಿಟ್ಟ…
ಅವಳ್ನ ಬೆಳಿಗ್ಗೆಯಿಂದ ರಾತ್ರಿತನಕ
ಫಾಲೋ ಮಾಡಿಬಿಟ್ಟ…
ಇಡ್ಲಿ ವಡೆ ತಿನ್ಕಂಡಿದ್ದವನ್
ಡಯಟ್ಗಿಳಿದ್ಬಿಟ್ಟ…
ಗಂಟೆಗೊಂದು ಸ್ಟೇಟಸ್ಸನ್ನು
ಅಪ್ಲೋಡ್ ಮಾಡ್ಬಿಟ್ಟ…
ಲವ್ವು ಕಣ್ಲ ಫುಲ್ಲು ಫೀಲು ಕಣ್ಲ
ಬಿಡಾಕಿಲ್ಲ ಇವ ಕಿಂಗು ಕಣ್ಲ
ಸಿಗಂಗಿಲ್ಲಾ ಇವ್ನು ಬಿಡಂಗಿಲ್ಲಾ
ಹೇಳಂಗಿಲ್ಲಾ ಅವ್ಳು ಕೇಳಂಗಿಲ್ಲಾ
ಯಾರ್ ಗುರು ನೀನು ಹಳೆ ಲವ್ವರ್ರಾ…
ಹೇಯ್…ಹೊಸ ಮ್ಯೂಸಿಕ್ ಡೈರೆಕ್ಟ್ರೋ
ಇವ್ಳ ಮೇಲೆ ಯಾಕೋ
ತುಂಬ ಆಸೆ ಪಡ್ತಾವ್ನೆ
ಏನು ಗಿಫ್ಟು ಕೊಡ್ಲಿ
ಅಂತ ಥಿಂಕು ಮಾಡ್ತವ್ನೆ
ಪ್ರೀತಿ ಹೇಳೋದಿಕ್ಕೆ ಇವ್ನು
ಟೈಮಿಗ್ ಕಾಯ್ತವ್ನೆ
ಎದುರು ಇವ್ಳು ಸಿಕ್ತಿದ್ದಂಗೆ
ಮೆಲ್ಟಾಗೋಯ್ತವ್ನೆ
ಲವ್ವಲ್ ಬಿದ್ದು
ನಿದ್ರೆ ಬಿಟ್ಟು ಸಿಕ್ಕಾಕೊಂಡವ್ನೆ
ಲವ್ವು ಕಣ್ಲ ಫುಲ್ಲು ಫೀಲು ಕಣ್ಲ
ಬಿಡಾಕಿಲ್ಲ ಇವ ಕಿಂಗು ಕಣ್ಲ
ಸಿಗಂಗಿಲ್ಲಾ ಇವ್ನು ಬಿಡಂಗಿಲ್ಲಾ
ಹೇಳಂಗಿಲ್ಲಾ ಅವ್ಳು ಕೇಳಂಗಿಲ್ಲಾ…
|| ಸಿಂಪಲ್ಲಾಗಿ ಇದ್ದ ಹುಡುಗ
ಶೋಕೀಗ್ ಇಳಿದ್ಬಿಟ್ಟ
ಬ್ಯಾಡ ಅಂದ್ರೂ ಸಾಲ ಮಾಡಿ
ಬೈಕು ತಂದ್ಬುಟ್ಟ….
ಫ್ರೆಂಡ್ಸೀಗೆಲ್ಲ ಟಾಟಾ ಹೇಳಿ
ಸಿಂಗಲ್ಲಾಗಿಬಿಟ್ಟ…
ಕಾಫಿ ಟೀ ಕುಡ್ಕೊಂಡ್ ಇದ್ದೋನು
ಬಾರಿಗ್ ಹೊಂಟ್ಬಿಟ್ಟ…
ಅಣ್ಣಾವ್ರಂಗೆ ಡೈಲಾಗ್
ಹೊಡಿಯೋದ್ ಪ್ರಾಕ್ಟೀಸ್ ಮಾಡ್ತಾವ್ರೆ
ಹುಡುಗೀರ್ ಹಿಂದೆ
ಬೀದ್ದೋವ್ರೆಲ್ಲಾ ಗಡ್ಡ ಬಿಡ್ತವ್ರೆ
ನಮ್ಮ ಹುಡುಗ ಅವ್ರ ಹಂಗೆ
ದಾರಿ ತಪ್ಪಿ ಹೋಯ್ತಾವ್ನೆ….
ಬ್ಯಾಡ ಮಗ ಲವ್ವು (ಕರೆಕ್ಟ್ ಮಚ್ಚ)
ತುಂಬಾ ತಲೆ ನೋವು..(ಸೂಪರು)
ಇವಳು ವೈಟು ಕೊವ್ವು (ಹ್ಹಾ)
ಡೈಲಿ ಹಾಕುತಾಳೆ ಮೇವು…(ಎಕ್ಸಾಟ್ಲಿ)…||
ಡೈಲಿ ಹಾಕ್ತಾ ಇರ್ಬೇಕ್ ಮೇವು
Beda Maga Lovvu song lyrics from Kannada Movie Dear Sathya starring Aryann Santosh, Archana Kottige, Aruna Balraj, Lyrics penned by Chethan Kumar Sung by Sridhar V Sambhram, Upendra, Music Composed by Sridhar Sambhram, film is Directed by Shiva Ganesh and film is released on 2022