ಹೆಣ್ಣು : ಜೋಪಾನ ಜೋಪಾನ
ನಾಡಿಗರು ಜೋಪಾನ
ಈ ಹೃದಯವು ಕಳೆದೋಗಿದೆ
ನಾನೇನ ಲಾಲೀನಾ….
ನಾನೀಗ ಲಾಲೀನಾ…
ಸಂದೇಹವು ಶುರುವಾಗಿದೆ
ಸಹವಾಸ ದೋಷ ಏಕಾಂತ ನಾಶ
ಧಾವಿಸಿದೆ ನನ್ನ ಒಳಗೂ
ಒಲವೆಂಬ ಅಂಶ….
ಗಂಡು : ಬಾನಿಂದ ಒಂದು ನಕ್ಷತ್ರ ಬಂದು
ಅದೃಷ್ಟ ತಂತು ನೋಡಿಂದು…
ಬೇಜಾರು ಮಾಸಿ ಮುಂಗಾರು ಆಗಮಿಸಿ
ಹಬ್ಬಾನೇ ಇಂದು ಎಂದೆಂದೂ…
ಹೆಣ್ಣು : ತದನಿನಾ…ನ…ಆ ಆ ….ದರನಾ…ನಾ…
ಗಂಡು : ನನ್ನನ್ನೇ ಸರಿಯಾಗಿ
ಪರಿಚಯ ನನಗೆ ಮಾಡಿಸಿದೆ…
ಹೆಣ್ಣು : ಕನಸಲ್ಲೂ ಈಗೀಗ
ಜೀವವು ನಿನ್ನ ಶೋಧಿಸಿದೆ…
ಗಂಡು : ಮಾತಿಗೆ ಮಾತು ಆಡುತ ಕೂತು
ಮರೆಯುವ ಈ ಲೋಕಾ…..
ಹೆಣ್ಣು : ಮಾಮೂಲಿ ಬಾಳು
ರಂಗಾಯ್ತು ಕೇಳು
ಮೂರ್ ಹೊತ್ತು ನಿಂದೆ ಭಜನೆ
ನಿಂದೇನೆ ಗೀಳು…
ಗಂಡು : ನನ್ನಿಂದ ನಾನೇ ಆಗೋದೆ ಕಾಣೆ
ಖುಷಿಯಿಂದ ಸೋನೆ ನೀ ತಂದು
ಇರಬೇಕು ಹೀಗೆ ನಮ್ಮಲ್ಲಿ ಈ ಸಲಿಗೆ
ಇಷ್ಟೇನೆ ಆಸೆ ನನಗಿಂದು…
ನನಗಿಂದು…ನನಗಿಂದು…
ಗಂಡು : ಮಳೆ ಇರದೆ ಮಳೆಬಿಲ್ಲು
ಮೂಡಿದ ಹಾಗೆ ಅನಿಸುತಿದೆ
ಹೆಣ್ಣು : ಮಾಯಾದೆ ಹೇಳದೆ ನೀ
ಒಲವಲಿ ಹೇಗೋ ಬಂಧಿಸಿದೆ
ಗಂಡು : ದಾಟುತ ಬೇಲಿ ಬಾನಲಿ ತೇಲಿ
ಸಾಗಲಿ ಈ ಪ್ರೀತಿ…..
ಹೆಣ್ಣು : ಸಿಹಿಯಾದ ಗಾಯ ಸಂಕೋಚ ಮಾಯ
ನೀ ಎದೆಗೆ ಇಳಿದ ಮೇಲೆ
ನೆನಪಾಯ್ತು ಪ್ರಾಯ….
ಗಂಡು : ಬದಲಾಯ್ತು ಆವ….ಬೆಳೆದಾಯ್ತು ಭಾವ
ಬಿದ್ದಾಯ್ತು ಜೀವ ನಿನ್ ಹಿಂದೆ….
ಒಮ್ಮೊಮ್ಮೆ ಹಾಗೆ ಸಂಚಾರ ನನ್ನೊಳಗೆ
ಇರುವಾಗ ನೀನು ಕಣ್ ಮುಂದೆ…
ಹೆಣ್ಣು : ಜೋಪಾನ ಮಾಡಿರೂ…..
ಹೆಣ್ಣು : ಜೋಪಾನ ಜೋಪಾನ
ನಾಡಿಗರು ಜೋಪಾನ
ಈ ಹೃದಯವು ಕಳೆದೋಗಿದೆ
ನಾನೇನ ಲಾಲೀನಾ….
ನಾನೀಗ ಲಾಲೀನಾ…
ಸಂದೇಹವು ಶುರುವಾಗಿದೆ
ಸಹವಾಸ ದೋಷ ಏಕಾಂತ ನಾಶ
ಧಾವಿಸಿದೆ ನನ್ನ ಒಳಗೂ
ಒಲವೆಂಬ ಅಂಶ….
ಗಂಡು : ಬಾನಿಂದ ಒಂದು ನಕ್ಷತ್ರ ಬಂದು
ಅದೃಷ್ಟ ತಂತು ನೋಡಿಂದು…
ಬೇಜಾರು ಮಾಸಿ ಮುಂಗಾರು ಆಗಮಿಸಿ
ಹಬ್ಬಾನೇ ಇಂದು ಎಂದೆಂದೂ…
ಹೆಣ್ಣು : ತದನಿನಾ…ನ…ಆ ಆ ….ದರನಾ…ನಾ…
ಗಂಡು : ನನ್ನನ್ನೇ ಸರಿಯಾಗಿ
ಪರಿಚಯ ನನಗೆ ಮಾಡಿಸಿದೆ…
ಹೆಣ್ಣು : ಕನಸಲ್ಲೂ ಈಗೀಗ
ಜೀವವು ನಿನ್ನ ಶೋಧಿಸಿದೆ…
ಗಂಡು : ಮಾತಿಗೆ ಮಾತು ಆಡುತ ಕೂತು
ಮರೆಯುವ ಈ ಲೋಕಾ…..
ಹೆಣ್ಣು : ಮಾಮೂಲಿ ಬಾಳು
ರಂಗಾಯ್ತು ಕೇಳು
ಮೂರ್ ಹೊತ್ತು ನಿಂದೆ ಭಜನೆ
ನಿಂದೇನೆ ಗೀಳು…
ಗಂಡು : ನನ್ನಿಂದ ನಾನೇ ಆಗೋದೆ ಕಾಣೆ
ಖುಷಿಯಿಂದ ಸೋನೆ ನೀ ತಂದು
ಇರಬೇಕು ಹೀಗೆ ನಮ್ಮಲ್ಲಿ ಈ ಸಲಿಗೆ
ಇಷ್ಟೇನೆ ಆಸೆ ನನಗಿಂದು…
ನನಗಿಂದು…ನನಗಿಂದು…
ಗಂಡು : ಮಳೆ ಇರದೆ ಮಳೆಬಿಲ್ಲು
ಮೂಡಿದ ಹಾಗೆ ಅನಿಸುತಿದೆ
ಹೆಣ್ಣು : ಮಾಯಾದೆ ಹೇಳದೆ ನೀ
ಒಲವಲಿ ಹೇಗೋ ಬಂಧಿಸಿದೆ
ಗಂಡು : ದಾಟುತ ಬೇಲಿ ಬಾನಲಿ ತೇಲಿ
ಸಾಗಲಿ ಈ ಪ್ರೀತಿ…..
ಹೆಣ್ಣು : ಸಿಹಿಯಾದ ಗಾಯ ಸಂಕೋಚ ಮಾಯ
ನೀ ಎದೆಗೆ ಇಳಿದ ಮೇಲೆ
ನೆನಪಾಯ್ತು ಪ್ರಾಯ….
ಗಂಡು : ಬದಲಾಯ್ತು ಆವ….ಬೆಳೆದಾಯ್ತು ಭಾವ
ಬಿದ್ದಾಯ್ತು ಜೀವ ನಿನ್ ಹಿಂದೆ….
ಒಮ್ಮೊಮ್ಮೆ ಹಾಗೆ ಸಂಚಾರ ನನ್ನೊಳಗೆ
ಇರುವಾಗ ನೀನು ಕಣ್ ಮುಂದೆ…
ಹೆಣ್ಣು : ಜೋಪಾನ ಮಾಡಿರೂ…..
Jopana Jopana song lyrics from Kannada Movie Dear Sathya starring Aryann Santosh, Archana Kottige, Aruna Balraj, Lyrics penned by Ghouse Peer Sung by Sridhar V Sambhram, Aniruddha Sastry, Shwetha Devanahally, Music Composed by Sridhar Sambhram, film is Directed by Shiva Ganesh and film is released on 2022