-
ರಸಿಕನು ಇವನು ತುಸು ರಾಕ್ಷಸನು
ಗಡಿಬಿಡಿ ಹುಡುಗ ಇವ ನನ್ನವನು
ದೊರೆ ತರ ಇವನು ನನ್ನ ಆಳುವನು
ಅಣುಅಣುವಲ್ಲು ಆವರಿಸಿದನು
ಬಿಡು ಎಂದರು ಬಿಡಲಾರ ನಡು ಹಿಡಿದರೆ ಹಮ್ಮೀರ
ಸರಸರಸ ಸರದಾರ ಸುಮಧುರ ಮುಜುಗರ
ಬಲು ರಸಿಕನು ಇವನು ತುಸು ರಾಕ್ಷಸನು
ಗಡಿಬಿಡಿ ಹುಡುಗ ಇವ ನನ್ನವನು
ದೊರೆ ತರ ಇವನು ನನ್ನ ಆಳುವನು
ಅಣುಅಣುವಲ್ಲು ಆವರಿಸಿದನು
ಸದಾ ಸದಾ ಸವಿಯಪರಾಧ ಕ್ಷಣಕ್ಷಣ ಹೊಸದೆ ವಿನೋದ
ಇವ ನನಗೊಲಿದ ಮನ್ಮಥನು
ಪದೆ ಪದೆ ಕೆಣಕುವ ನನ್ನ ಅದೆ ಅದೆ ಕಿರುಕುಳ ಚೆನ್ನ
ತರಲೆ ತರಲೆ ಯಾಕಿವನು
ಉಸಿರಾಟಕೆ ಕೊಸರಾಟಕೆ ಎಡೆಯೆಲ್ಲಿದೆ
ಗೊಡದಂತಿದೆ ಬಿಡದಂತಿದೆ ಇವನಪ್ಪುಗೆ
ಇಡಿ ಇಡಿ ಹೃದಯವ ಹಿಂಡಿ ಪುಡಿ ಪುಡಿ ಪುಡಿ ಪುಡಿ ಮಾಡಿ
ನನ್ನಕೊಂದಿರುವ ಹಂತಕನು
ಸುಖ ಸುಖ ಸುರಿಮಳೆ ಸುರಿದ ಹೊಸ ಹೊಸ ಜಗವನೆ ತೆರೆದ
ನರನೋ ಇವನು ಕಿನ್ನರನೋ
ಸುಳಿಗಾಳಿಯು ಸಹ ಸೋಕದ ನನ್ನ ಯೌವ್ವನ
ಅರ್ಪಿಸುವೆನು ನನ್ನ ನಲ್ಲಗೆ ನಾನೆ ಈ ದಿನ
||ರಸಿಕನು ಇವನು ತುಸು ರಾಕ್ಷಸನು
ಗಡಿಬಿಡಿ ಹುಡುಗ ಇವ ನನ್ನವನು
ದೊರೆ ತರ ಇವನು ನನ್ನ ಆಳುವನು
ಅಣುಅಣುವಲ್ಲು ಆವರಿಸಿದನು||
-
ರಸಿಕನು ಇವನು ತುಸು ರಾಕ್ಷಸನು
ಗಡಿಬಿಡಿ ಹುಡುಗ ಇವ ನನ್ನವನು
ದೊರೆ ತರ ಇವನು ನನ್ನ ಆಳುವನು
ಅಣುಅಣುವಲ್ಲು ಆವರಿಸಿದನು
ಬಿಡು ಎಂದರು ಬಿಡಲಾರ ನಡು ಹಿಡಿದರೆ ಹಮ್ಮೀರ
ಸರಸರಸ ಸರದಾರ ಸುಮಧುರ ಮುಜುಗರ
ಬಲು ರಸಿಕನು ಇವನು ತುಸು ರಾಕ್ಷಸನು
ಗಡಿಬಿಡಿ ಹುಡುಗ ಇವ ನನ್ನವನು
ದೊರೆ ತರ ಇವನು ನನ್ನ ಆಳುವನು
ಅಣುಅಣುವಲ್ಲು ಆವರಿಸಿದನು
ಸದಾ ಸದಾ ಸವಿಯಪರಾಧ ಕ್ಷಣಕ್ಷಣ ಹೊಸದೆ ವಿನೋದ
ಇವ ನನಗೊಲಿದ ಮನ್ಮಥನು
ಪದೆ ಪದೆ ಕೆಣಕುವ ನನ್ನ ಅದೆ ಅದೆ ಕಿರುಕುಳ ಚೆನ್ನ
ತರಲೆ ತರಲೆ ಯಾಕಿವನು
ಉಸಿರಾಟಕೆ ಕೊಸರಾಟಕೆ ಎಡೆಯೆಲ್ಲಿದೆ
ಗೊಡದಂತಿದೆ ಬಿಡದಂತಿದೆ ಇವನಪ್ಪುಗೆ
ಇಡಿ ಇಡಿ ಹೃದಯವ ಹಿಂಡಿ ಪುಡಿ ಪುಡಿ ಪುಡಿ ಪುಡಿ ಮಾಡಿ
ನನ್ನಕೊಂದಿರುವ ಹಂತಕನು
ಸುಖ ಸುಖ ಸುರಿಮಳೆ ಸುರಿದ ಹೊಸ ಹೊಸ ಜಗವನೆ ತೆರೆದ
ನರನೋ ಇವನು ಕಿನ್ನರನೋ
ಸುಳಿಗಾಳಿಯು ಸಹ ಸೋಕದ ನನ್ನ ಯೌವ್ವನ
ಅರ್ಪಿಸುವೆನು ನನ್ನ ನಲ್ಲಗೆ ನಾನೆ ಈ ದಿನ
||ರಸಿಕನು ಇವನು ತುಸು ರಾಕ್ಷಸನು
ಗಡಿಬಿಡಿ ಹುಡುಗ ಇವ ನನ್ನವನು
ದೊರೆ ತರ ಇವನು ನನ್ನ ಆಳುವನು
ಅಣುಅಣುವಲ್ಲು ಆವರಿಸಿದನು||
Rasikanu Ivanu song lyrics from Kannada Movie Dandam Dashagunam starring Chiranjeevi Sarja, Ramya, Ravishankar, Lyrics penned by Kaviraj Sung by Anuradha Bhat, Music Composed by V Harikrishna, film is Directed by K Madesh and film is released on 2011