-
ಅಂಜದ ಗುಂಡಿಗೆ ಏತಕೆ ಅಂಜುತ್ತಿದೆ
ಮೆಲ್ಲನೆ ಮೆಲ್ಲನೆ ಪ್ರೀತಿಗೆ ಜಾರುತ್ತಿದೆ
ಕಳ್ಳಿ ನೀನು ಮಳ್ಳಿ ನೀನು ಬೆಳ್ಳಿ ನೀನು
ನನ್ಮೇಲೆ ಏತಕೆ ಕಣ್ಣು
ಸುಳ್ಳಿ ನೀನು ತುಂಟಿ ನೀನು ಘಾಟಿ ನೀನು
ನನ್ನೆದೆಗೆ ನುಗ್ಗಿದೆ ನೀನು
ಅಕ್ಕಪಕ್ಕ ಕುಂತರು ಒಂದು ಸಾರಿಯದರು
ನನ್ನನ್ನು ಸೋಕದ ನಿನ್ನ ಕೈಗೆ ಜಂಭ ಕಣೊ
ಇಷ್ಟು ದೂರ ಬಂದರು ಎಲ್ಲ ಅರ್ಥ ಆದರು
ಏನೊಂದು ಹೇಳದ ನೀನೊಂತರ ಹುಂಬ ಕಣೊ
ಅಂಜದ ಗುಂಡಿಗೆ ಏತಕೆ ಅಂಜುತ್ತಿದೆ
ಮೆಲ್ಲನೆ ಮೆಲ್ಲನೆ ಪ್ರೀತಿಗೆ ಜಾರುತ್ತಿದೆ
ನಾನಂತು ಅಲ್ಲ ಮುದ್ದು ನಾನಂತು ಅಲ್ಲ ಸಾಧು
ಮತ್ತೇಕೆ ಮೆಚ್ಚಿಕೊಂಡೆ ನನ್ನ
ಗೊತ್ತಿಲ್ಲ ಯಾವ ಜಾದು ಪ್ರೀತಿಲಿ ಸ್ವಲ್ಪ ಪೆದ್ದು
ನಾ ಹೇಗೆ ಹಚ್ಚಿಕೊಂಡೆ ನಿನ್ನ
ನಿಜಕೂ ತುಸು ಮೂರ್ಖ ನನ್ನ ಈ ಹುಡುಗ
ರಮಿಸದೆ ಋಷಿತರ ಕುಳಿತಿರುವನು
ಪ್ರೀತಿಗೆ ಬೀಳದೆ ಬಾಳಲು ಆಗುವುದೆ
ಪ್ರೀತಿಗೆ ಬೀಳದೆ ಬಾಳಲು ಆಗುವುದೆ
ಪ್ರೀತಿಗೆ ಸೋಲದೆ ಗೆಲ್ಲಲು ಆಗುವುದೆ
ಪ್ರೀತಿಗೆ ಸೋಲದೆ ಗೆಲ್ಲಲು ಆಗುವುದೆ
ಹುಟ್ಟಿದ್ದು ತುಂಬ ಹಿಂದೆ ಜೀವಂತ ಆದೆ ಇಂದೆ
ನೀ ಬಂದ ಮೇಲೆ ತಾನೆ ನಾನು
ನಾ ತುಂಬ ಆರಾಮಿದ್ದೆ ನಿನ್ನಿಂದ ಹೋದ ನಿದ್ದೆ
ಬಂದಿಲ್ಲ ನಂಗೆ ಇನ್ನು
ಎಲ್ಲಿ ಇದೆ ಶಾಲೆ ಪ್ರೀತಿ ಕಲಿಸೋಕೆ
ಮೊದಲಿಗೆ ಇವನನು ಸೇರಿಸುವೆನು
ಕಲಿಯದೆ ಕಲಿಯುವ ವಿದ್ಯೆ ಈ ಪ್ರೀತಿ
ಕಲಿಯದೆ ಕಲಿಯುವ ವಿದ್ಯೆ ಈ ಪ್ರೀತಿ
ಎಂದಿಗು ಎಲ್ಲರು ಪ್ರೀತಿಗೆ ವಿದ್ಯಾರ್ಥಿ
ಎಂದಿಗು ಎಲ್ಲರು ಪ್ರೀತಿಗೆ ವಿದ್ಯಾರ್ಥಿ
||ಕಳ್ಳಿ ನೀನು ಮಳ್ಳಿ ನೀನು ಬೆಳ್ಳಿ ನೀನು
ನನ್ಮೇಲೆ ಏತಕೆ ಕಣ್ಣು
ಸುಳ್ಳಿ ನೀನು ತುಂಟಿ ನೀನು ಘಾಟಿ ನೀನು
ನನ್ನೆದೆಗೆ ನುಗ್ಗಿದೆ ನೀನು
ಅಕ್ಕಪಕ್ಕ ಕುಂತರು ಒಂದು ಸಾರಿಯದರು
ನನ್ನನ್ನು ಸೋಕದ ನಿನ್ನ ಕೈಗೆ ಜಂಭ ಕಣೊ
ಇಷ್ಟು ದೂರ ಬಂದರು ಎಲ್ಲ ಅರ್ಥ ಆದರು
ಏನೊಂದು ಹೇಳದ ನೀನೊಂತರ ಹುಂಬ ಕಣೊ||
ಅಂಜದ ಗುಂಡಿಗೆ ಏತಕೆ ಅಂಜುತ್ತಿದೆ
ಮೆಲ್ಲನೆ ಮೆಲ್ಲನೆ ಪ್ರೀತಿಗೆ ಜಾರುತ್ತಿದೆ
-
ಅಂಜದ ಗುಂಡಿಗೆ ಏತಕೆ ಅಂಜುತ್ತಿದೆ
ಮೆಲ್ಲನೆ ಮೆಲ್ಲನೆ ಪ್ರೀತಿಗೆ ಜಾರುತ್ತಿದೆ
ಕಳ್ಳಿ ನೀನು ಮಳ್ಳಿ ನೀನು ಬೆಳ್ಳಿ ನೀನು
ನನ್ಮೇಲೆ ಏತಕೆ ಕಣ್ಣು
ಸುಳ್ಳಿ ನೀನು ತುಂಟಿ ನೀನು ಘಾಟಿ ನೀನು
ನನ್ನೆದೆಗೆ ನುಗ್ಗಿದೆ ನೀನು
ಅಕ್ಕಪಕ್ಕ ಕುಂತರು ಒಂದು ಸಾರಿಯದರು
ನನ್ನನ್ನು ಸೋಕದ ನಿನ್ನ ಕೈಗೆ ಜಂಭ ಕಣೊ
ಇಷ್ಟು ದೂರ ಬಂದರು ಎಲ್ಲ ಅರ್ಥ ಆದರು
ಏನೊಂದು ಹೇಳದ ನೀನೊಂತರ ಹುಂಬ ಕಣೊ
ಅಂಜದ ಗುಂಡಿಗೆ ಏತಕೆ ಅಂಜುತ್ತಿದೆ
ಮೆಲ್ಲನೆ ಮೆಲ್ಲನೆ ಪ್ರೀತಿಗೆ ಜಾರುತ್ತಿದೆ
ನಾನಂತು ಅಲ್ಲ ಮುದ್ದು ನಾನಂತು ಅಲ್ಲ ಸಾಧು
ಮತ್ತೇಕೆ ಮೆಚ್ಚಿಕೊಂಡೆ ನನ್ನ
ಗೊತ್ತಿಲ್ಲ ಯಾವ ಜಾದು ಪ್ರೀತಿಲಿ ಸ್ವಲ್ಪ ಪೆದ್ದು
ನಾ ಹೇಗೆ ಹಚ್ಚಿಕೊಂಡೆ ನಿನ್ನ
ನಿಜಕೂ ತುಸು ಮೂರ್ಖ ನನ್ನ ಈ ಹುಡುಗ
ರಮಿಸದೆ ಋಷಿತರ ಕುಳಿತಿರುವನು
ಪ್ರೀತಿಗೆ ಬೀಳದೆ ಬಾಳಲು ಆಗುವುದೆ
ಪ್ರೀತಿಗೆ ಬೀಳದೆ ಬಾಳಲು ಆಗುವುದೆ
ಪ್ರೀತಿಗೆ ಸೋಲದೆ ಗೆಲ್ಲಲು ಆಗುವುದೆ
ಪ್ರೀತಿಗೆ ಸೋಲದೆ ಗೆಲ್ಲಲು ಆಗುವುದೆ
ಹುಟ್ಟಿದ್ದು ತುಂಬ ಹಿಂದೆ ಜೀವಂತ ಆದೆ ಇಂದೆ
ನೀ ಬಂದ ಮೇಲೆ ತಾನೆ ನಾನು
ನಾ ತುಂಬ ಆರಾಮಿದ್ದೆ ನಿನ್ನಿಂದ ಹೋದ ನಿದ್ದೆ
ಬಂದಿಲ್ಲ ನಂಗೆ ಇನ್ನು
ಎಲ್ಲಿ ಇದೆ ಶಾಲೆ ಪ್ರೀತಿ ಕಲಿಸೋಕೆ
ಮೊದಲಿಗೆ ಇವನನು ಸೇರಿಸುವೆನು
ಕಲಿಯದೆ ಕಲಿಯುವ ವಿದ್ಯೆ ಈ ಪ್ರೀತಿ
ಕಲಿಯದೆ ಕಲಿಯುವ ವಿದ್ಯೆ ಈ ಪ್ರೀತಿ
ಎಂದಿಗು ಎಲ್ಲರು ಪ್ರೀತಿಗೆ ವಿದ್ಯಾರ್ಥಿ
ಎಂದಿಗು ಎಲ್ಲರು ಪ್ರೀತಿಗೆ ವಿದ್ಯಾರ್ಥಿ
||ಕಳ್ಳಿ ನೀನು ಮಳ್ಳಿ ನೀನು ಬೆಳ್ಳಿ ನೀನು
ನನ್ಮೇಲೆ ಏತಕೆ ಕಣ್ಣು
ಸುಳ್ಳಿ ನೀನು ತುಂಟಿ ನೀನು ಘಾಟಿ ನೀನು
ನನ್ನೆದೆಗೆ ನುಗ್ಗಿದೆ ನೀನು
ಅಕ್ಕಪಕ್ಕ ಕುಂತರು ಒಂದು ಸಾರಿಯದರು
ನನ್ನನ್ನು ಸೋಕದ ನಿನ್ನ ಕೈಗೆ ಜಂಭ ಕಣೊ
ಇಷ್ಟು ದೂರ ಬಂದರು ಎಲ್ಲ ಅರ್ಥ ಆದರು
ಏನೊಂದು ಹೇಳದ ನೀನೊಂತರ ಹುಂಬ ಕಣೊ||
ಅಂಜದ ಗುಂಡಿಗೆ ಏತಕೆ ಅಂಜುತ್ತಿದೆ
ಮೆಲ್ಲನೆ ಮೆಲ್ಲನೆ ಪ್ರೀತಿಗೆ ಜಾರುತ್ತಿದೆ
Kalli Neenu song lyrics from Kannada Movie Dandam Dashagunam starring Chiranjeevi Sarja, Ramya, Ravishankar, Lyrics penned by Kaviraj Sung by Shaan, Shamitha Malnad, Music Composed by V Harikrishna, film is Directed by K Madesh and film is released on 2011