-
ನೀನಿಲ್ಲದೆ ನೀನಿಲ್ಲದೆ ಈ ಜೀವವೆ ಮೂಕಾಗಿದೆ
ನೀನಿಲ್ಲದೆ ನೀನಿಲ್ಲದೆ ಈ ಜೀವವೆ ಮೂಕಾಗಿದೆ
ಕಣ್ಣ ಹನಿ ಕೆನ್ನೆ ಬಳಿ ಕೇಳುತ್ತಿದೆ ಕೇಳುತ್ತಿದೆ
ಎಲ್ಲಿ ನೀನು ಹೇಳು ಅಂತ ಕಾಡುತ್ತಿದೆ ಕಾಡುತ್ತಿದೆ
ನೀನಿಲ್ಲದೆ ನೀನಿಲ್ಲದೆ ಈ ಜೀವವೆ ಮೂಕಾಗಿದೆ
ಬೆಂಗಾಡಿನಲ್ಲಿ ತಂಗಾಳಿಯಂತೆ ದೊರೆತವಳು ನೀ ನನಗೆ
ಕಣ್ಮುಚ್ಚಿದಾಗ ಕೈಜಾರಿ ಹೋದೆ ಎಲ್ಲಿರುವೆ ನೀ ಸಿಗದೆ
ಒಡೆದಿದೆ ಕಂಡಿರೊ ಕನಸ್ಸುಗಳು ಹಗಲನು ಹೆದರಿಸೊ ಕಾರಿರುಳು
ಎಲ್ಲಿ ಹುಡುಕಲಿ ನಾ ನಿನ್ನ
ಅಭ್ಯಾಸ ಇಲ್ಲ ಆಗೋದು ಇಲ್ಲ ನೀನಿರದೆ ಬದುಕುವುದೇ
ಎಷ್ಟೊಂದು ಅಮತು ಎಷ್ಟೊಂದು ಹಾಡು ನಮ್ಮೊಳಗೆ ಬಾಕಿ ಇದೆ
ಕಾಣದೆ ಹೋದರೆ ನೀ ನನಗೆ ಪ್ರಳಯವೆ ಜರುಗಿದೆ ನನ್ನೊಳಗೆ
ಬರಬಾರದೆ ನೀ ಬೇಗ
||ನೀನಿಲ್ಲದೆ ನೀನಿಲ್ಲದೆ ಈ ಜೀವವೆ ಮೂಕಾಗಿದೆ

ಎಲ್ಲಿ ನೀನು ಹೇಳು ಅಂತ ಕಾಡುತ್ತಿದೆ ಕಾಡುತ್ತಿದೆ||
||ನೀನಿಲ್ಲದೆ ನೀನಿಲ್ಲದೆ ಈ ಜೀವವೆ ಮೂಕಾಗಿದೆ ||

Neenillade song lyrics from Kannada Movie Dandam Dashagunam starring Chiranjeevi Sarja, Ramya, Ravishankar, Lyrics penned by Kaviraj Sung by Chethan Sosca, Music Composed by V Harikrishna, film is Directed by K Madesh and film is released on 2011