-
ಒಂದೂರಲ್ ಒಬ್ಳು ಚೆಲುವೆ ಈ ಭೂಮಿಗೆ ಅವಳೆ ಒಡವೆ
ಅವಳೊಂದು ಚೆಂದ ಶಾಯರಿ….
ಮಾತೆಲ್ಲ ಮುತ್ತಿನ ಸರವೆ ಮನಸ್ಸಿನ್ನು ಮುದ್ದಿನ ಮಗುವೇ
ಅವಳೊಂದು ರೀತಿ ಅಚ್ಚರಿ….
ನಿಜವಾಗ್ಲು ರಮ್ ಅವಳ ಸೌಂದರ್ಯ
ನಡೆದಾಡೊ ಕಾವ್ಯ ಪರಿಶುದ್ಧ ಹೃದಯ
ಶುಭಶಕುನ ಅಂತಾರೆಲ್ಲ ಅವಳು ಎದುರು ಬಂದಾಗ
||ಒಂದೂರಲ್ ಒಬ್ಳು ಚೆಲುವೆ ಈ ಭೂಮಿಗೆ ಅವಳೆ ಒಡವೆ
ಅವಳೊಂದು ಚೆಂದ ಶಾಯರಿ….||
ಅವಳ ಕಂಡು ಸೂರ್ಯ ಒಮ್ಮೆ ಭೂಮಿಗೆ ಜಾರಿದನು
ಸ್ವಲ್ಪ ಬೆಳಕು ಸಾಲ ನೀಡು ಅಂತ ಬೇಡಿದನು
ಕೊಟ್ಟಳು ಬೆಳಕನ್ನ ಉಳಿಸಿದಳು ಸೂರ್ಯನ್ನ
ನೆನಪಿನ ಜೊತೆ ಕುಣಿತಾಳೆ ನೆರಳನು ಜೊತೆ ಕರಿತಾಳೆ
ತಾರೆಯ ಜೊತೆ ಬೆರಿತಾಳೆ ಭೂರಮೆ ತರ ಮೆರಿತಾಳೆ
ಮುನಿಸಂತು ಗೊತ್ತೆ ಇಲ್ಲ ಸಹನೆ ಅವಳ ಸಂಗಾತಿ
|| ಒಂದೂರಲ್ ಒಬ್ಳು ಚೆಲುವೆ ಈ ಭೂಮಿಗೆ ಅವಳೆ ಒಡವೆ
ಅವಳೊಂದು ಚೆಂದ ಶಾಯರಿ….
ಮಾತೆಲ್ಲ ಮುತ್ತಿನ ಸರವೆ ಮನಸ್ಸಿನ್ನು ಮುದ್ದಿನ ಮಗುವೇ
ಅವಳೊಂದು ರೀತಿ ಅಚ್ಚರಿ….||
ಅವಳ ಹೆಜ್ಜೆಯ ಮುಟ್ಟಲು ಮೋಡ ಕೆಳಗೆ ಇಳಿತಾವೆ
ಅವಳ ಕಾಲಿಗೆ ಗೆಜ್ಜೆಯ ಕಟ್ಟಲು ಹೂಗಳು ಸುರಿತಾವೆ
ಇವಳೊಂದು ಹೊಸ ವರುಷ ಇವಳಿಂದ ಹೊಸ ಹರುಷ
ಚಿಟ್ಟೆಗೆ ಬೊಟ್ಟಿಡುತಾಳೆ ಇರುವೆಯ ಕಿವಿ ಹಿಡಿತಾಳೆ
ಕೊಕ್ಕರೆ ಕಾಲಿಡಿತಾಳೆ ಅಕ್ಕರೆ ಸುಧೆ ಸುರಿತಾಳೆ
ಬಹುದೊಟ್ಟ ಬಳಗ ಇರುವ ಸ್ನೇಹದ ಕಡಲು ಇವಳೆ
|| ಒಂದೂರಲ್ ಒಬ್ಳು ಚೆಲುವೆ ಈ ಭೂಮಿಗೆ ಅವಳೆ ಒಡವೆ
ಅವಳೊಂದು ಚೆಂದ ಶಾಯರಿ….
ಮಾತೆಲ್ಲ ಮುತ್ತಿನ ಸರವೆ ಮನಸ್ಸಿನ್ನು ಮುದ್ದಿನ ಮಗುವೇ
ಅವಳೊಂದು ರೀತಿ ಅಚ್ಚರಿ….
ನಿಜವಾಗ್ಲು ರಮ್ ಅವಳ ಸೌಂದರ್ಯ
ನಡೆದಾಡೊ ಕಾವ್ಯ ಪರಿಶುದ್ಧ ಹೃದಯ
ಶುಭಶಕುನ ಅಂತಾರೆಲ್ಲ ಅವಳು ಎದುರು ಬಂದಾಗ||
||ಒಂದೂರಲ್ ಒಬ್ಳು ಚೆಲುವೆ ||