-
ಮರಳಿ ಮರಳಿ ನಿನ್ನ ನೆನಪೆ ನನ್ನ ತುಂಬ
ಇರಲಿ ಇರಲಿ ನಿನ್ನ ಕನಸ್ಸೆ ಕಣ್ಣ ತುಂಬ
ಹೃದಯ ನಿಲ್ಲದು ಉಸಿರು ಹೋಗದು ಇರುವವರೆಗು ನಿನ್ನ ಪ್ರೀತಿ
ಜನನವಾಗಿದೆ ಮರಣ ಎಲ್ಲಿದೆ ಇರುವವರೆಗು ನಿನ್ನ ಪ್ರೀತಿ
ನೀನು ಇರುವಾಗ ಈ ಜೀವನ ರೋಚಕ
ಮರಳಿ ಮರಳಿ ನಿನ್ನ ನೆನಪೆ ನನ್ನ ತುಂಬ
ಇರಲಿ ಇರಲಿ ನಿನ್ನ ಕನಸ್ಸೆ ಕಣ್ಣ ತುಂಬ
ಅರಮನೆ ಸೆರೆಮನೆ ಇರದಿರೆ ನೀನು ನನ್ನೊಡನೆ
ಸೆರೆಮನೆ ಅರಮನೆ ಜೊತೆಗಿರೆ ನೀನು ನನ್ನಾಣೆ
ನಾನು ಸಾಗೊ ದಾರಿ ನೀನೆ ನಾನು ಸೇರೊ ಗುರಿಯು ನೀನೆ
ಅಳಿದರೂ ಉಳಿದರೂ ಜೊತೆಯಲೆ ನಾನು ನೀನು
ಸನಿಹ ನೀನು ಇರುವ ವೇಳೆ ಹರುಷವಂತು ಸಾಲು ಸಾಲೆ
ನೀನು ಇರುವಾಗ ಈ ಲೋಕವೆ ಮೋಹಕ
||ಮರಳಿ ಮರಳಿ ನಿನ್ನ ನೆನಪೆ ನನ್ನ ತುಂಬ
ಇರಲಿ ಇರಲಿ ನಿನ್ನ ಕನಸ್ಸೆ ಕಣ್ಣ ತುಂಬ||
ತಳಮಳ ಕಳವಳ ಸರಿದರೆ ದೂರ ನಿನ್ನಿಂದ
ಹೊಸ ಛಲ ಹೊಸಬಲ ದೊರೆತಿದೆ ನನಗೆ ನಿನ್ನಿಂದ
ಆದರೂನು ನೂರು ಗಾಯ ನೀನು ಸೋಕಿ ಎಲ್ಲ ಮಾಯ
ಎದೆಯಲೂ ಎದುರಲೂ ಅನುಕ್ಷಣ ನೀನೆ ನೀನೆ
ಅಮರವಾಗಿ ಬಾಳಬೇಕು ಸಮರವೆಲ್ಲ ಗೆಲ್ಲಬೇಕು
ನೀನು ಇರುವಾಗ ಈ ಜನ್ಮವೆ ಸಾರ್ಥಕ
||ಮರಳಿ ಮರಳಿ ನಿನ್ನ ನೆನಪೆ ನನ್ನ ತುಂಬ
ಇರಲಿ ಇರಲಿ ನಿನ್ನ ಕನಸ್ಸೆ ಕಣ್ಣ ತುಂಬ||
-
ಮರಳಿ ಮರಳಿ ನಿನ್ನ ನೆನಪೆ ನನ್ನ ತುಂಬ
ಇರಲಿ ಇರಲಿ ನಿನ್ನ ಕನಸ್ಸೆ ಕಣ್ಣ ತುಂಬ
ಹೃದಯ ನಿಲ್ಲದು ಉಸಿರು ಹೋಗದು ಇರುವವರೆಗು ನಿನ್ನ ಪ್ರೀತಿ
ಜನನವಾಗಿದೆ ಮರಣ ಎಲ್ಲಿದೆ ಇರುವವರೆಗು ನಿನ್ನ ಪ್ರೀತಿ
ನೀನು ಇರುವಾಗ ಈ ಜೀವನ ರೋಚಕ
ಮರಳಿ ಮರಳಿ ನಿನ್ನ ನೆನಪೆ ನನ್ನ ತುಂಬ
ಇರಲಿ ಇರಲಿ ನಿನ್ನ ಕನಸ್ಸೆ ಕಣ್ಣ ತುಂಬ
ಅರಮನೆ ಸೆರೆಮನೆ ಇರದಿರೆ ನೀನು ನನ್ನೊಡನೆ
ಸೆರೆಮನೆ ಅರಮನೆ ಜೊತೆಗಿರೆ ನೀನು ನನ್ನಾಣೆ
ನಾನು ಸಾಗೊ ದಾರಿ ನೀನೆ ನಾನು ಸೇರೊ ಗುರಿಯು ನೀನೆ
ಅಳಿದರೂ ಉಳಿದರೂ ಜೊತೆಯಲೆ ನಾನು ನೀನು
ಸನಿಹ ನೀನು ಇರುವ ವೇಳೆ ಹರುಷವಂತು ಸಾಲು ಸಾಲೆ
ನೀನು ಇರುವಾಗ ಈ ಲೋಕವೆ ಮೋಹಕ
||ಮರಳಿ ಮರಳಿ ನಿನ್ನ ನೆನಪೆ ನನ್ನ ತುಂಬ
ಇರಲಿ ಇರಲಿ ನಿನ್ನ ಕನಸ್ಸೆ ಕಣ್ಣ ತುಂಬ||
ತಳಮಳ ಕಳವಳ ಸರಿದರೆ ದೂರ ನಿನ್ನಿಂದ
ಹೊಸ ಛಲ ಹೊಸಬಲ ದೊರೆತಿದೆ ನನಗೆ ನಿನ್ನಿಂದ
ಆದರೂನು ನೂರು ಗಾಯ ನೀನು ಸೋಕಿ ಎಲ್ಲ ಮಾಯ
ಎದೆಯಲೂ ಎದುರಲೂ ಅನುಕ್ಷಣ ನೀನೆ ನೀನೆ
ಅಮರವಾಗಿ ಬಾಳಬೇಕು ಸಮರವೆಲ್ಲ ಗೆಲ್ಲಬೇಕು
ನೀನು ಇರುವಾಗ ಈ ಜನ್ಮವೆ ಸಾರ್ಥಕ
||ಮರಳಿ ಮರಳಿ ನಿನ್ನ ನೆನಪೆ ನನ್ನ ತುಂಬ
ಇರಲಿ ಇರಲಿ ನಿನ್ನ ಕನಸ್ಸೆ ಕಣ್ಣ ತುಂಬ||
Marali Marali song lyrics from Kannada Movie Dandam Dashagunam starring Chiranjeevi Sarja, Ramya, Ravishankar, Lyrics penned by Kaviraj Sung by Karthik, Music Composed by V Harikrishna, film is Directed by K Madesh and film is released on 2011