ಓಂ ನಮಃ ಶಿವಾಯಃ
ಓಂ ನಮಃ ಶಿವಾಯಃ
ಓಂ ನಮಃ ಶಿವಾಯಃ
ಓಂ ನಮಃ ಶಿವಾಯಃ
ಓಂ ನಮಃ ಶಿವಾಯಃ
ತಾರಾ..ತಾರಾ..ತಾರಾ..
ತಾರಾ..ತಾರಾ..ತಾರಾ..
ಓಂ ಶಾಂತಿ ಎಲ್ಲಿದೆಯೋ ಶಾಂತಿ (ಓಓಓಓ )
ಜಗವೆಲ್ಲಾ ಹುಡುಕಿದೆ ಕಾಣೆ
ಓಂ ಶಾಂತಿ ಎಲ್ಲಿದೆಯೋ ಶಾಂತಿ (ಓಓಓಓ )
ಜಗವೆಲ್ಲಾ ಹುಡುಕಿದೆ ಕಾಣೆ
ಓಂ ನಮಃ ಶಿವಾಯಃ ಓಂ ನಮಃ ಶಿವಾಯಃ
ಓಂ ಓಂ ಓಂ ಓಂ
ಬಾನು ಭೂಮಿಯೇನು ಎಲ್ಲೇ ಹೋದರೇನು
ಶಾಂತಿ ಕಾಣದಾದೆ ಏತಕೋ..
ಮಂತ್ರ ತಂತ್ರ ಏಕೆ ..ನೂರು ಆಸೆ ಏಕೆ..
ಶಾಂತಿ ಇಲ್ಲದಾಗ ವ್ಯರ್ಥವೋ
ಭೀತಿಯೇ ತುಂಬಿದೆ ಪ್ರೀತಿಯೇ ಕಾಣದೇ ..
ಭೀತಿಯೇ ತುಂಬಿದೆ ಪ್ರೀತಿಯೇ ಕಾಣದೇ ..
|| ಓಂ ನಮಃ ಶಿವಾಯಃ (ಓಂ ಓಂ ಓಂ )
ಓಂ ನಮಃ ಶಿವಾಯಃ (ಓಂ ಓಂ ಓಂ )….||
ಬಾಳು ಒಂದು ಆಟ ದಿನವೂ ನೂರು ನೋಟ
ಎಲ್ಲಾ ದೇವನಾಟ ಕಾಣೆಯಾ..
ಸೋಲು ಎಂದರೇನು..ಗೆಲುವು ಎಂದರೇನು..
ಎಲ್ಲಾ ಒಂದೇ ಎಂದು ಬಲ್ಲೆಯಾ
ರೋಷವು ಏತಕೆ ದ್ವೇಷವು ಏತಕೆ
ರೋಷವು ಏತಕೆ ದ್ವೇಷವು ಏತಕೆ
|| ಓಂ ನಮಃ ಶಿವಾಯಃ
ಓಂ ನಮಃ ಶಿವಾಯಃ
ಓಂ ಶಾಂತಿ ಎಲ್ಲಿದೆಯೋ ಶಾಂತಿ (ಓಓಓಓ )
ಜಗವೆಲ್ಲಾ ಹುಡುಕಿದೆ ಕಾಣೆ... ತಟಟತ
ಶಾಂತಿ ಎಲ್ಲಿದೆಯೋ ಶಾಂತಿ (ಓಓಓಓ )
ಜಗವೆಲ್ಲಾ ಹುಡುಕಿದೆ ಕಾಣೆ
ಓಂ ನಮಃ ಶಿವಾಯಃ
ಓಂ ನಮಃ ಶಿವಾಯಃ…..||
ಓಂ ನಮಃ ಶಿವಾಯಃ
ಓಂ ನಮಃ ಶಿವಾಯಃ
ಓಂ ನಮಃ ಶಿವಾಯಃ
ಓಂ ನಮಃ ಶಿವಾಯಃ
ಓಂ ನಮಃ ಶಿವಾಯಃ
ತಾರಾ..ತಾರಾ..ತಾರಾ..
ತಾರಾ..ತಾರಾ..ತಾರಾ..
ಓಂ ಶಾಂತಿ ಎಲ್ಲಿದೆಯೋ ಶಾಂತಿ (ಓಓಓಓ )
ಜಗವೆಲ್ಲಾ ಹುಡುಕಿದೆ ಕಾಣೆ
ಓಂ ಶಾಂತಿ ಎಲ್ಲಿದೆಯೋ ಶಾಂತಿ (ಓಓಓಓ )
ಜಗವೆಲ್ಲಾ ಹುಡುಕಿದೆ ಕಾಣೆ
ಓಂ ನಮಃ ಶಿವಾಯಃ ಓಂ ನಮಃ ಶಿವಾಯಃ
ಓಂ ಓಂ ಓಂ ಓಂ
ಬಾನು ಭೂಮಿಯೇನು ಎಲ್ಲೇ ಹೋದರೇನು
ಶಾಂತಿ ಕಾಣದಾದೆ ಏತಕೋ..
ಮಂತ್ರ ತಂತ್ರ ಏಕೆ ..ನೂರು ಆಸೆ ಏಕೆ..
ಶಾಂತಿ ಇಲ್ಲದಾಗ ವ್ಯರ್ಥವೋ
ಭೀತಿಯೇ ತುಂಬಿದೆ ಪ್ರೀತಿಯೇ ಕಾಣದೇ ..
ಭೀತಿಯೇ ತುಂಬಿದೆ ಪ್ರೀತಿಯೇ ಕಾಣದೇ ..
|| ಓಂ ನಮಃ ಶಿವಾಯಃ (ಓಂ ಓಂ ಓಂ )
ಓಂ ನಮಃ ಶಿವಾಯಃ (ಓಂ ಓಂ ಓಂ )….||
ಬಾಳು ಒಂದು ಆಟ ದಿನವೂ ನೂರು ನೋಟ
ಎಲ್ಲಾ ದೇವನಾಟ ಕಾಣೆಯಾ..
ಸೋಲು ಎಂದರೇನು..ಗೆಲುವು ಎಂದರೇನು..
ಎಲ್ಲಾ ಒಂದೇ ಎಂದು ಬಲ್ಲೆಯಾ
ರೋಷವು ಏತಕೆ ದ್ವೇಷವು ಏತಕೆ
ರೋಷವು ಏತಕೆ ದ್ವೇಷವು ಏತಕೆ
|| ಓಂ ನಮಃ ಶಿವಾಯಃ
ಓಂ ನಮಃ ಶಿವಾಯಃ
ಓಂ ಶಾಂತಿ ಎಲ್ಲಿದೆಯೋ ಶಾಂತಿ (ಓಓಓಓ )
ಜಗವೆಲ್ಲಾ ಹುಡುಕಿದೆ ಕಾಣೆ... ತಟಟತ
ಶಾಂತಿ ಎಲ್ಲಿದೆಯೋ ಶಾಂತಿ (ಓಓಓಓ )
ಜಗವೆಲ್ಲಾ ಹುಡುಕಿದೆ ಕಾಣೆ
ಓಂ ನಮಃ ಶಿವಾಯಃ
ಓಂ ನಮಃ ಶಿವಾಯಃ…..||
Om Namah Shivaya song lyrics from Kannada Movie Dance Raja Dance starring Vinod Raj, Divya, Sangeetha, Lyrics penned by Chi Udayashankar Sung by S P Balasubrahmanyam, Music Composed by Vijayanand, film is Directed by Dwarakish and film is released on 1987