Video:
VIDEO
ಸಂಗೀತ ವೀಡಿಯೊ:
VIDEO
LYRIC
ಆ…ಆ….ಆ…ಆ….
ಅಮ್ಮಾ... ಅಮ್ಮಾ...
ನಿನ್ನ ಪ್ರೇಮಕೇ ....
ಅಮ್ಮಾ... ಅಮ್ಮಾ....
ನಿನ್ನ ತ್ಯಾಗಕೇ…..
ಸರಿ ಸಾಟಿ ಯಾರು ಇಲ್ಲಾ...
ನಿನಗಿಂತ ದೇವರಿಲ್ಲಾ...
ಸರಿ ಸಾಟಿ ಯಾರು ಇಲ್ಲಾ...
ನಿನಗಿಂತ ದೇವರಿಲ್ಲಾ...
|| ಅಮ್ಮಾ... ಅಮ್ಮಾ...
ನಿನ್ನ ಪ್ರೇಮಕೇ ....||
ನೀ ಕೊಟ್ಟ ಪ್ರಾಣವನ್ನು...
ನಿನಗಾಗಿ ನೀಡುವಾಗ
ನಾ ಕಾಣದ ಆನಂದವೂ
ನೀ ಕೊಟ್ಟ ಪ್ರಾಣವನ್ನು...
ನಿನಗಾಗಿ ನೀಡುವಾಗ
ನಾ ಕಾಣದ ಆನಂದವೂ
ನೂರಾರು ಜನ್ಮದಲ್ಲೂ ...
ನೀ ಹಾಡೋ ಲಾಲಿ ಹಾಡೇ
ನಾನಿಂದು ಕೇಳಬೇಕು
ಸಂತೋಷ ಹೊಂದಬೇಕು
|| ಅಮ್ಮಾ... ಅಮ್ಮಾ...
ನಿನ್ನ ಪ್ರೇಮಕೇ ....||
ಈ ನಿನ್ನ ಕಂದ... ಜಾರಿ
ಭೂಮಿಗೆ ಬಂದ ವೇಳೆ
ನೀ ನೋಡಿದ ಆ ನೋವಿಗೇ
ಈ ನಿನ್ನ ಕಂದ... ಜಾರಿ
ಭೂಮಿಗೆ ಬಂದ ವೇಳೆ
ನೀ ನೋಡಿದ ಆ ನೋವಿಗೇ
ಈ ನೋವು ಸಾಟಿ ಏನೂ...
ಇನ್ನೇಕೆ ಅಳುವೇ ನೀನು
ನಾ ಭಾಗ್ಯಶಾಲಿ ಯಾದೇ
ನಾ ಪುಣ್ಯವಂತನಾದೆ
|| ಅಮ್ಮಾ... ಅಮ್ಮಾ...
ನಿನ್ನ ಪ್ರೇಮಕೇ ....
ಅಮ್ಮಾ... ಅಮ್ಮಾ....
ನಿನ್ನ ತ್ಯಾಗಕೇ
ಸರಿ ಸಾಟಿ ಯಾರು ಇಲ್ಲಾ...
ನಿನಗಿಂತ ದೇವರಿಲ್ಲಾ...
ಅಮ್ಮಾ... ಅಮ್ಮಾ...
ನಿನ್ನ ಪ್ರೇಮಕೇ ....
ಅಮ್ಮಾ... ಅಮ್ಮಾ....
ನಿನ್ನ ತ್ಯಾಗಕೇ ….||
Please log in to see the full lyrics of this song.
ಆ…ಆ….ಆ…ಆ….
ಅಮ್ಮಾ... ಅಮ್ಮಾ...
ನಿನ್ನ ಪ್ರೇಮಕೇ ....
ಅಮ್ಮಾ... ಅಮ್ಮಾ....
ನಿನ್ನ ತ್ಯಾಗಕೇ…..
ಸರಿ ಸಾಟಿ ಯಾರು ಇಲ್ಲಾ...
ನಿನಗಿಂತ ದೇವರಿಲ್ಲಾ...
ಸರಿ ಸಾಟಿ ಯಾರು ಇಲ್ಲಾ...
ನಿನಗಿಂತ ದೇವರಿಲ್ಲಾ...
|| ಅಮ್ಮಾ... ಅಮ್ಮಾ...
ನಿನ್ನ ಪ್ರೇಮಕೇ ....||
ನೀ ಕೊಟ್ಟ ಪ್ರಾಣವನ್ನು...
ನಿನಗಾಗಿ ನೀಡುವಾಗ
ನಾ ಕಾಣದ ಆನಂದವೂ
ನೀ ಕೊಟ್ಟ ಪ್ರಾಣವನ್ನು...
ನಿನಗಾಗಿ ನೀಡುವಾಗ
ನಾ ಕಾಣದ ಆನಂದವೂ
ನೂರಾರು ಜನ್ಮದಲ್ಲೂ ...
ನೀ ಹಾಡೋ ಲಾಲಿ ಹಾಡೇ
ನಾನಿಂದು ಕೇಳಬೇಕು
ಸಂತೋಷ ಹೊಂದಬೇಕು
|| ಅಮ್ಮಾ... ಅಮ್ಮಾ...
ನಿನ್ನ ಪ್ರೇಮಕೇ ....||
ಈ ನಿನ್ನ ಕಂದ... ಜಾರಿ
ಭೂಮಿಗೆ ಬಂದ ವೇಳೆ
ನೀ ನೋಡಿದ ಆ ನೋವಿಗೇ
ಈ ನಿನ್ನ ಕಂದ... ಜಾರಿ
ಭೂಮಿಗೆ ಬಂದ ವೇಳೆ
ನೀ ನೋಡಿದ ಆ ನೋವಿಗೇ
ಈ ನೋವು ಸಾಟಿ ಏನೂ...
ಇನ್ನೇಕೆ ಅಳುವೇ ನೀನು
ನಾ ಭಾಗ್ಯಶಾಲಿ ಯಾದೇ
ನಾ ಪುಣ್ಯವಂತನಾದೆ
|| ಅಮ್ಮಾ... ಅಮ್ಮಾ...
ನಿನ್ನ ಪ್ರೇಮಕೇ ....
ಅಮ್ಮಾ... ಅಮ್ಮಾ....
ನಿನ್ನ ತ್ಯಾಗಕೇ
ಸರಿ ಸಾಟಿ ಯಾರು ಇಲ್ಲಾ...
ನಿನಗಿಂತ ದೇವರಿಲ್ಲಾ...
ಅಮ್ಮಾ... ಅಮ್ಮಾ...
ನಿನ್ನ ಪ್ರೇಮಕೇ ....
ಅಮ್ಮಾ... ಅಮ್ಮಾ....
ನಿನ್ನ ತ್ಯಾಗಕೇ ….||
Amma Amma Ninna Premake song lyrics from Kannada Movie Dance Raja Dance starring Vinod Raj, Divya, Sangeetha, Lyrics penned by Chi Udayashankar Sung by S P Balasubrahmanyam, Music Composed by Vijayanand, film is Directed by Dwarakish and film is released on 1987