Elli Neenu Alli Naanu Lyrics

ಎಲ್ಲಿ ನೀನು ಅಲ್ಲಿ ನಾನು Lyrics

in Dance Raja Dance

in ಡಾನ್ಸ್ ರಾಜ ಡಾನ್ಸ್

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಗಂಡು : ಎಲ್ಲಿ ನೀನು (ಲಾಲಾಲಾಲಾ )
               ಅಲ್ಲಿ ನಾನು (ಲಾಲಾಲಾಲಾ )
ಹೆಣ್ಣು : ದೇಹ ನಾನು ಪ್ರಾಣ ನೀನು
ಗಂಡು : ಅಗಲಿಸಲಾರರು ನನ್ನನು..ನಿನ್ನನು...
 
ಹೆಣ್ಣು : ಎಲ್ಲಿ ನೀನು (ಲಾಲಾಲಾಲಾ )
                ಅಲ್ಲಿ ನಾನು (ಲಾಲಾಲಾಲಾ )
ಗಂಡು : ದೇಹ ನಾನು ಪ್ರಾಣ ನೀನು
ಹೆಣ್ಣು : ಅಗಲಿಸಲಾರರು ನನ್ನನು..ನಿನ್ನನು...
         
ಕೋರಸ್ : ಲಲಲಲ ಲಲಲಲ ಲಾಲಾಲಾಲಾ
 
ಗಂಡು : ಆ ಮೋಡದಾಚೆ ನೀನಿದ್ದರೂ
               ಪಾತಾಳದಲ್ಲೇ ಬಚ್ಚಿಟ್ಟರೂ
               ಬಿಡೆ ನಾ ನಿನ್ನನು ಇವನು ಧೀರನು
ಹೆಣ್ಣು : ನಾ ನಿನ್ನ ನಂಬಿ ಬಂದಾಗಲೇ
               ಈ ನನ್ನ ಹೃದಯ ತಂದಾಗಲೇ
               ಅರಿತೇ ನಿನ್ನನು ಮರೆತೇ ನನ್ನನು
               ರಾಜಾ ... ರಾಜಾ ..
ಗಂಡು : ಎಂದೆಂದೂ ಜೊತೆಯಾಗು ನೀನು..
 
|| ಹೆಣ್ಣು : ಎಲ್ಲಿ ನೀನು (ಲಾಲಾಲಾಲಾ )
                ಅಲ್ಲಿ ನಾನು (ಲಾಲಾಲಾಲಾ )
ಗಂಡು : ದೇಹ ನಾನು ಪ್ರಾಣ ನೀನು
ಹೆಣ್ಣು : ಅಗಲಿಸಲಾರರು ನನ್ನನು..ನಿನ್ನನು...||
 
ಕೋರಸ್ : ಲಲಲಲ ಲಲಲಲ ಲಾಲಾಲಾಲಾ
 
ಗಂಡು : ನೀ ಬೆಳ್ಳಿ ತೊಟ್ಟಿಲ ಮಗುವಾದರೂ
                ನಾ ಬೀದಿ ಮಣ್ಣಿನ ಹೂವಾದರೂ
                ಒಲವಾ ಕಂಡೆವು ಬೆರೆತು ಹೋದೆವು
ಹೆಣ್ಣು : ಏಳೇಳು ಜನ್ಮದ ಅನುಬಂಧವು
                ನಾವಿಂದು ಮಾಡಿದ ನಿಜ ಪುಣ್ಯವು
                ಜೊತೆಗೆ ತಂದಿತು ಒಲವೂ ಮೂಡಿತು
ಗಂಡು : ರಾಧಾ... ರಾಧಾ..
ಹೆಣ್ಣು : ಎಂದೆಂದೂ ಜೊತೆಯಾದೆ ನಾನು..
 
|| ಗಂಡು : ಎಲ್ಲಿ ನೀನು (ಲಾಲಾಲಾಲಾ )
               ಅಲ್ಲಿ ನಾನು (ಲಾಲಾಲಾಲಾ )
ಹೆಣ್ಣು : ದೇಹ ನಾನು ಪ್ರಾಣ ನೀನು
             ಅಗಲಿಸಲಾರರು
ಇಬ್ಬರು : ನನ್ನನು..ನಿನ್ನನು...||

ಗಂಡು : ಎಲ್ಲಿ ನೀನು (ಲಾಲಾಲಾಲಾ )
               ಅಲ್ಲಿ ನಾನು (ಲಾಲಾಲಾಲಾ )
ಹೆಣ್ಣು : ದೇಹ ನಾನು ಪ್ರಾಣ ನೀನು
ಗಂಡು : ಅಗಲಿಸಲಾರರು ನನ್ನನು..ನಿನ್ನನು...
 
ಹೆಣ್ಣು : ಎಲ್ಲಿ ನೀನು (ಲಾಲಾಲಾಲಾ )
                ಅಲ್ಲಿ ನಾನು (ಲಾಲಾಲಾಲಾ )
ಗಂಡು : ದೇಹ ನಾನು ಪ್ರಾಣ ನೀನು
ಹೆಣ್ಣು : ಅಗಲಿಸಲಾರರು ನನ್ನನು..ನಿನ್ನನು...
         
ಕೋರಸ್ : ಲಲಲಲ ಲಲಲಲ ಲಾಲಾಲಾಲಾ
 
ಗಂಡು : ಆ ಮೋಡದಾಚೆ ನೀನಿದ್ದರೂ
               ಪಾತಾಳದಲ್ಲೇ ಬಚ್ಚಿಟ್ಟರೂ
               ಬಿಡೆ ನಾ ನಿನ್ನನು ಇವನು ಧೀರನು
ಹೆಣ್ಣು : ನಾ ನಿನ್ನ ನಂಬಿ ಬಂದಾಗಲೇ
               ಈ ನನ್ನ ಹೃದಯ ತಂದಾಗಲೇ
               ಅರಿತೇ ನಿನ್ನನು ಮರೆತೇ ನನ್ನನು
               ರಾಜಾ ... ರಾಜಾ ..
ಗಂಡು : ಎಂದೆಂದೂ ಜೊತೆಯಾಗು ನೀನು..
 
|| ಹೆಣ್ಣು : ಎಲ್ಲಿ ನೀನು (ಲಾಲಾಲಾಲಾ )
                ಅಲ್ಲಿ ನಾನು (ಲಾಲಾಲಾಲಾ )
ಗಂಡು : ದೇಹ ನಾನು ಪ್ರಾಣ ನೀನು
ಹೆಣ್ಣು : ಅಗಲಿಸಲಾರರು ನನ್ನನು..ನಿನ್ನನು...||
 
ಕೋರಸ್ : ಲಲಲಲ ಲಲಲಲ ಲಾಲಾಲಾಲಾ
 
ಗಂಡು : ನೀ ಬೆಳ್ಳಿ ತೊಟ್ಟಿಲ ಮಗುವಾದರೂ
                ನಾ ಬೀದಿ ಮಣ್ಣಿನ ಹೂವಾದರೂ
                ಒಲವಾ ಕಂಡೆವು ಬೆರೆತು ಹೋದೆವು
ಹೆಣ್ಣು : ಏಳೇಳು ಜನ್ಮದ ಅನುಬಂಧವು
                ನಾವಿಂದು ಮಾಡಿದ ನಿಜ ಪುಣ್ಯವು
                ಜೊತೆಗೆ ತಂದಿತು ಒಲವೂ ಮೂಡಿತು
ಗಂಡು : ರಾಧಾ... ರಾಧಾ..
ಹೆಣ್ಣು : ಎಂದೆಂದೂ ಜೊತೆಯಾದೆ ನಾನು..
 
|| ಗಂಡು : ಎಲ್ಲಿ ನೀನು (ಲಾಲಾಲಾಲಾ )
               ಅಲ್ಲಿ ನಾನು (ಲಾಲಾಲಾಲಾ )
ಹೆಣ್ಣು : ದೇಹ ನಾನು ಪ್ರಾಣ ನೀನು
             ಅಗಲಿಸಲಾರರು
ಇಬ್ಬರು : ನನ್ನನು..ನಿನ್ನನು...||

Elli Neenu Alli Naanu song lyrics from Kannada Movie Dance Raja Dance starring Vinod Raj, Divya, Sangeetha, Lyrics penned by R N Jayagopal Sung by S P Balasubrahmanyam, S Janaki, Music Composed by Vijayanand, film is Directed by Dwarakish and film is released on 1987

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ