ಗೆಳೆಯಾ.. ಅಡು.. ಅಡು..ಅಡು..
ಅಡು..ಅಡು..ಅಡು..ಅಡು..ಅಡು..
ಹ್ಹ.. ಹ್ಹ ಹ್ಹ.. ಹ್ಹ ಹ್ಹ.. ಹ್ಹ
ನಾ ಆಡಲೂ.. ಈ ಭೂಮಿ ಆಡಿತು..
ನಾನೊಬ್ಬ ಡ್ಯಾನ್ಸರ್ ನನಗಿಲ್ಲ ಮಾಸ್ಟರ್
ಬೇಕೇ ಬ್ರೇಕ್ ಡಾನ್ಸ್.. ಸಾಕೇ ಶೇಕ್ ಡಾನ್ಸ್
ರಾಕ್ ಆಂಡ್ ರೋಲೋ ಏನ್ ಬೇಕ್ ಹೇಳೋ ..
ಕೂಗಾಡಿ ಹಾಕು ಹೆಜ್ಜೆ ಬೇಕಿಲ್ಲ ಇದಕ್ಕೆ ಗೆಜ್ಜೆ
ಸ್ವರ್ಗ ನೋಡಿ ಕುಣಿಯುತ
ನೀವೆಲ್ಲಾ ನೋವು ಮರೆಯುತ
ಈ ಆಟದಲಿ ಹೊಸ ವೇಗದಲಿ ಏನೊಂದು ಗತ್ತು..
ಮೈ ಸುತ್ತುತಿರೆ ತಲೆ ಸುತ್ತುತಿರೆ ಹೊಸ ಒಂದು ಮತ್ತು
ಆ ಗುಂಗಿನಲಿ ಆಕಾಶದಲಿ ನಾ ತೇಲೋ ಹೊತ್ತು
ಈ ರಾಜನಿಗೆ ಸರಿಸಾಟಿ ಇಲ್ಲ ಎಲ್ಲಾರ್ಗೂ ಗೊತ್ತು..
ಗೆಳೆಯಾ.. ಅಡು.. ಅಡು..ಅಡು..
ಅಡು..ಅಡು..ಅಡು..ಅಡು..ಅಡು..
ಹ್ಹ.. ಹ್ಹ ಹ್ಹ.. ಹ್ಹ ಹ್ಹ.. ಹ್ಹ
ನಾ ಆಡಲೂ.. ಈ ಭೂಮಿ ಆಡಿತು..
ನಾ ಟೀನೇಜರ್ ಈಗ ತಾನೇ ಮೇಜರ್
ಸ್ಟ್ರೀಟ್ ಡ್ಯಾನ್ಸರ್ ಎಲ್ಲಿ ಸ್ಪೀಡ್ ಡ್ಯಾನ್ಸರ್ ಎಲ್ಲಿ
ಯಾರ ಹಂಗೂ ಇಲ್ಲ ನಂಗೆ ನಾನೇ ಎಲ್ಲಾ..
ತಾಳಕ್ಕೆ ಸಾಕು ಡಬ್ಬಾ ..ಕುಣಿತಾನೇ ನಂಗೆ ಹಬ್ಬ
ಎಲ್ಲಾ ಒಂದು ತಮಾಷಾ ಇದರಲ್ಲೇ ನಂಗೆ ಸಂತೋಷ..
ಈ ಬೀದಿನಲೂ ಸ್ಟೇಜ್ ಆಗಿರಲು ಬೇಕಿಲ್ಲ ಲೈಟು
ಕೈ ತಟ್ಟೋ ಜನ ಪ್ರೋತ್ಸಾಹ ಕೊಡೆ ಅದೇ ನನ್ನ ರೇಟು..
ಆಡೋದೆ ಗುರಿ ಆಡೋದೆ ಸುಖ ಅದೇ ಬರ್ತು ರೈಟು
ಈ ಆಟದಲೇ ನಾ ಗೆಲ್ಲುವೆನು ಈ ಬಾಳ ಫೈಟು...
|| ನಾ ಆಡಲೂ.. ಈ ಭೂಮಿ ಆಡಿತು..
ತತತತ ... ಯ್ಯಾ.. . ಯ್ಯಾ..ಯ್ಯಾ…..||
ಗೆಳೆಯಾ.. ಅಡು.. ಅಡು..ಅಡು..
ಅಡು..ಅಡು..ಅಡು..ಅಡು..ಅಡು..
ಹ್ಹ.. ಹ್ಹ ಹ್ಹ.. ಹ್ಹ ಹ್ಹ.. ಹ್ಹ
ನಾ ಆಡಲೂ.. ಈ ಭೂಮಿ ಆಡಿತು..
ನಾನೊಬ್ಬ ಡ್ಯಾನ್ಸರ್ ನನಗಿಲ್ಲ ಮಾಸ್ಟರ್
ಬೇಕೇ ಬ್ರೇಕ್ ಡಾನ್ಸ್.. ಸಾಕೇ ಶೇಕ್ ಡಾನ್ಸ್
ರಾಕ್ ಆಂಡ್ ರೋಲೋ ಏನ್ ಬೇಕ್ ಹೇಳೋ ..
ಕೂಗಾಡಿ ಹಾಕು ಹೆಜ್ಜೆ ಬೇಕಿಲ್ಲ ಇದಕ್ಕೆ ಗೆಜ್ಜೆ
ಸ್ವರ್ಗ ನೋಡಿ ಕುಣಿಯುತ
ನೀವೆಲ್ಲಾ ನೋವು ಮರೆಯುತ
ಈ ಆಟದಲಿ ಹೊಸ ವೇಗದಲಿ ಏನೊಂದು ಗತ್ತು..
ಮೈ ಸುತ್ತುತಿರೆ ತಲೆ ಸುತ್ತುತಿರೆ ಹೊಸ ಒಂದು ಮತ್ತು
ಆ ಗುಂಗಿನಲಿ ಆಕಾಶದಲಿ ನಾ ತೇಲೋ ಹೊತ್ತು
ಈ ರಾಜನಿಗೆ ಸರಿಸಾಟಿ ಇಲ್ಲ ಎಲ್ಲಾರ್ಗೂ ಗೊತ್ತು..
ಗೆಳೆಯಾ.. ಅಡು.. ಅಡು..ಅಡು..
ಅಡು..ಅಡು..ಅಡು..ಅಡು..ಅಡು..
ಹ್ಹ.. ಹ್ಹ ಹ್ಹ.. ಹ್ಹ ಹ್ಹ.. ಹ್ಹ
ನಾ ಆಡಲೂ.. ಈ ಭೂಮಿ ಆಡಿತು..
ನಾ ಟೀನೇಜರ್ ಈಗ ತಾನೇ ಮೇಜರ್
ಸ್ಟ್ರೀಟ್ ಡ್ಯಾನ್ಸರ್ ಎಲ್ಲಿ ಸ್ಪೀಡ್ ಡ್ಯಾನ್ಸರ್ ಎಲ್ಲಿ
ಯಾರ ಹಂಗೂ ಇಲ್ಲ ನಂಗೆ ನಾನೇ ಎಲ್ಲಾ..
ತಾಳಕ್ಕೆ ಸಾಕು ಡಬ್ಬಾ ..ಕುಣಿತಾನೇ ನಂಗೆ ಹಬ್ಬ
ಎಲ್ಲಾ ಒಂದು ತಮಾಷಾ ಇದರಲ್ಲೇ ನಂಗೆ ಸಂತೋಷ..
ಈ ಬೀದಿನಲೂ ಸ್ಟೇಜ್ ಆಗಿರಲು ಬೇಕಿಲ್ಲ ಲೈಟು
ಕೈ ತಟ್ಟೋ ಜನ ಪ್ರೋತ್ಸಾಹ ಕೊಡೆ ಅದೇ ನನ್ನ ರೇಟು..
ಆಡೋದೆ ಗುರಿ ಆಡೋದೆ ಸುಖ ಅದೇ ಬರ್ತು ರೈಟು
ಈ ಆಟದಲೇ ನಾ ಗೆಲ್ಲುವೆನು ಈ ಬಾಳ ಫೈಟು...
|| ನಾ ಆಡಲೂ.. ಈ ಭೂಮಿ ಆಡಿತು..
ತತತತ ... ಯ್ಯಾ.. . ಯ್ಯಾ..ಯ್ಯಾ…..||
Naa Aadalu Ee Bhoomi Aadithu song lyrics from Kannada Movie Dance Raja Dance starring Vinod Raj, Divya, Sangeetha, Lyrics penned by R N Jayagopal Sung by S P Balasubrahmanyam, Music Composed by Vijayanand, film is Directed by Dwarakish and film is released on 1987