ಈ ನಮ್ಮ ಬಾಳೆ.. ಸಂಗೀತವೂ…..
ಈ ನಮ್ಮ ಬಾಳೆ.. ಸಂಗೀತವೂ
ಸಂಗೀತದಿಂದ ಸಂತೋಷವೂ
ಆನಂದವಾದರೇನು
ನೋವಿಂದ ಬೆಂದರೇನು
ಆನಂದವಾದರೇನು
ನೋವಿಂದ ಬೆಂದರೇನು
|| ಈ ನಮ್ಮ ಬಾಳೆ.. ಸಂಗೀತವೂ ||
ಇಂಪಾದ ರಾಗ ಶೃತಿ ಸೇರಿದಾಗ
ನೂರಾರು ಭಾವ ಕಣ್ ಸೇರಿದಾಗ
ಇಂಪಾದ ರಾಗ ಶೃತಿ ಸೇರಿದಾಗ
ನೂರಾರು ಭಾವ ಕಣ್ ಸೇರಿದಾಗ
ಸಂಸಾರವೆಂಬ ಈ ದೋಣಿಯಲ್ಲಿ
ಒಲವಿಂದ ನಾವು ಜೊತೆಗೂಡಿದಾಗ
|| ಈ ನಮ್ಮ ಬಾಳೆ.. ಸಂಗೀತವೂ
ಸಂಗೀತದಿಂದ ಸಂತೋಷವೂ ||
ಕಲ್ಲಾದರೇನು ಮುಲ್ಲಾದರೇನು
ಸಂಗೀತದಿಂದ ಹೂವಾಗದೇನು
ಕಲ್ಲಾದರೇನು ಮುಲ್ಲಾದರೇನು
ಸಂಗೀತದಿಂದ ಹೂವಾಗದೇನು
ಈ ನಿಮ್ಮ ಪ್ರೀತಿ ಈ ಪ್ರೇಮ ಜ್ಯೋತಿ
ಇರುವಾಗ ಇನ್ನೂ ನಮಗೆಲ್ಲಿ ಭೀತಿ
|| ಈ ನಮ್ಮ ಬಾಳೆ.. ಸಂಗೀತವೂ
ಸಂಗೀತದಿಂದ ಸಂತೋಷವೂ
ಆನಂದವಾದರೇನು
ನೋವಿಂದ ಬೆಂದರೇನು
ಆನಂದವಾದರೇನು
ನೋವಿಂದ ಬೆಂದರೇನು
ಲಾ... ಲಾ... ಲಾ.. ಲ... ||
ಈ ನಮ್ಮ ಬಾಳೆ.. ಸಂಗೀತವೂ…..
ಈ ನಮ್ಮ ಬಾಳೆ.. ಸಂಗೀತವೂ
ಸಂಗೀತದಿಂದ ಸಂತೋಷವೂ
ಆನಂದವಾದರೇನು
ನೋವಿಂದ ಬೆಂದರೇನು
ಆನಂದವಾದರೇನು
ನೋವಿಂದ ಬೆಂದರೇನು
|| ಈ ನಮ್ಮ ಬಾಳೆ.. ಸಂಗೀತವೂ ||
ಇಂಪಾದ ರಾಗ ಶೃತಿ ಸೇರಿದಾಗ
ನೂರಾರು ಭಾವ ಕಣ್ ಸೇರಿದಾಗ
ಇಂಪಾದ ರಾಗ ಶೃತಿ ಸೇರಿದಾಗ
ನೂರಾರು ಭಾವ ಕಣ್ ಸೇರಿದಾಗ
ಸಂಸಾರವೆಂಬ ಈ ದೋಣಿಯಲ್ಲಿ
ಒಲವಿಂದ ನಾವು ಜೊತೆಗೂಡಿದಾಗ
|| ಈ ನಮ್ಮ ಬಾಳೆ.. ಸಂಗೀತವೂ
ಸಂಗೀತದಿಂದ ಸಂತೋಷವೂ ||
ಕಲ್ಲಾದರೇನು ಮುಲ್ಲಾದರೇನು
ಸಂಗೀತದಿಂದ ಹೂವಾಗದೇನು
ಕಲ್ಲಾದರೇನು ಮುಲ್ಲಾದರೇನು
ಸಂಗೀತದಿಂದ ಹೂವಾಗದೇನು
ಈ ನಿಮ್ಮ ಪ್ರೀತಿ ಈ ಪ್ರೇಮ ಜ್ಯೋತಿ
ಇರುವಾಗ ಇನ್ನೂ ನಮಗೆಲ್ಲಿ ಭೀತಿ
|| ಈ ನಮ್ಮ ಬಾಳೆ.. ಸಂಗೀತವೂ
ಸಂಗೀತದಿಂದ ಸಂತೋಷವೂ
ಆನಂದವಾದರೇನು
ನೋವಿಂದ ಬೆಂದರೇನು
ಆನಂದವಾದರೇನು
ನೋವಿಂದ ಬೆಂದರೇನು
ಲಾ... ಲಾ... ಲಾ.. ಲ... ||
Ee Namma Baale Sangeethavu song lyrics from Kannada Movie Dance Raja Dance starring Vinod Raj, Divya, Sangeetha, Lyrics penned by Chi Udayashankar Sung by S P Balasubrahmanyam, Chithra, Music Composed by Vijayanand, film is Directed by Dwarakish and film is released on 1987