-
ಒಬ್ಬನ ಕೊರಳಲಿ ಹಾರಾವಾಗಿಯೇ
ಮೆತ್ತೆಯಾಗಿ ಒಬ್ಬನಲ್ಲಿ ನಾನು ಮಲಗಿಯೇ
ಒಬ್ಬನ ಹೊಟ್ಟೆಯಾ ಸುತ್ತಿಕೊಂಡಿಯೇ
ನೀನು ಕೂಗಿ ಕರೆದೆಯೆಂದು ಓಡಿಬಂದಿಯೇ
ನಿನ್ನ ಪೂಜೆ ಕಂಡೆ ಬೆರಗಾಗಿ ಇಲ್ಲಿ ನಿಂತೆ
ಇಂಥ ಪ್ರೇಮ ಇನ್ನೂ ಬೆರೆಲ್ಲೂ ಕಾಣದೇ
ಒಬ್ಬನಾ ಕೋರಳಲಿ ಹಾರಾವಾಗಿಯೇ
ಮೆತ್ತೆಯಾಗಿ ಒಬ್ಬನಲ್ಲಿ ನಾನು ಮಲಗಿಯೇ
ಒಬ್ಬನ ಹೊಟ್ಟೆಯಾ ಸುತ್ತಿಕೊಂಡಿಯೇ
ನೀನು ಕೂಗಿ ಕರೆದೆಯೆಂದು ಓಡಿಬಂದಿಯೇ
ನಾನು ಯಾರು ಎನುವ ಚಿಂತೆ ಏಕೆ ಮಾಡುವೇ
ಕಣ್ಣಾ ರೂಪ ನೋಡು ನಿನ ಭಕ್ತಿ ನೀನು ಮಾಡು
ಅಂಕು ಡೊಂಕು ಹಾದಿಯಲ್ಲಿ ನಾನು ಓಡುವೆ
ನಡತೇ ಮಾತ್ರ ನೇರಾ ನನ್ನ ನೋಟ ಕೂಡ ನೇರಾ
ಜ್ಯೋತಿ ಶಿರದಲಿ ಪ್ರೀತಿ ಎದೆಯಲಿ
ಯಾರು ಎಂದು ಇನ್ನು ಹೇಗೆ ನಾನು ಹೇಳಲಿ
ಒಬ್ಬನ ಕೊರಳಲಿ ಹಾರಾವಾಗಿಯೇ
ಮೆತ್ತೆಯಾಗಿ ಒಬ್ಬನಲ್ಲಿ ನಾನು ಮಲಗಿಯೇ
ಒಬ್ಬನ ಹೊಟ್ಟೆಯಾ ಸುತ್ತಿಕೊಂಡಿಯೇ
ನೀನು ಕೂಗಿ ಕರೆದೆಯೆಂದು ಓಡಿಬಂದಿಯೇ
ನಿನ್ನ ಪೂಜೆ ಕಂಡೆ ಬೆರಗಾಗಿ ಇಲ್ಲಿ ನಿಂತೆ
ಇಂಥ ಪ್ರೇಮ ಇನ್ನೂ ಬೆರೆಲ್ಲೂ ಕಾಣದೇ
ನನ್ನ ಹಾಗೆ ಯಾರಿಗುಂಟೂ ಎರಡು ನಾಲಿಗೆ
ಮಾತು ಮಾತ್ರ ಒಂದೇ ನನ್ನ ರೀತಿ ಎಂದು ಒಂದೇ
ಮಧುರನಾದ ಕೇಳಿದಾಗ ತಲೆಯ ತೂಗುವೇ
ನಾದ ನನ್ನ ಉಸಿರು ಆ.ನಾದ .ಬಾಳ ಹಸಿರು
ಇರುವೆ ಗಿರಿಯಲಿ ಇರುವೆ ಕಡಲಲಿ
ಇನ್ನು ಯಾವ ಮಾತಿನಲ್ಲಿ ನಾನು ಹೇಳಲೀ….
ಒಬ್ಬನ ಕೊರಳಲಿ ಹಾರಾವಾಗಿಯೇ
ಮೆತ್ತೆಯಾಗಿ ಒಬ್ಬನಲ್ಲಿ ನಾನು ಮಲಗಿಯೇ
ಒಬ್ಬನ ಹೊಟ್ಟೆಯಾ ಸುತ್ತಿಕೊಂಡಿಯೇ
ನೀನು ಕೂಗಿ ಕರೆದೆಯೆಂದು ಓಡಿಬಂದಿಯೇ
ನಿನ್ನ ಪೂಜೆ ಕಂಡೆ ಬೆರಗಾಗಿ ಇಲ್ಲಿ ನಿಂತೆ
ಇಂಥ ಪ್ರೇಮ ಇನ್ನೂ ಬೆರೆಲ್ಲೂ ಕಾಣದೇ
-
ಒಬ್ಬನ ಕೊರಳಲಿ ಹಾರಾವಾಗಿಯೇ
ಮೆತ್ತೆಯಾಗಿ ಒಬ್ಬನಲ್ಲಿ ನಾನು ಮಲಗಿಯೇ
ಒಬ್ಬನ ಹೊಟ್ಟೆಯಾ ಸುತ್ತಿಕೊಂಡಿಯೇ
ನೀನು ಕೂಗಿ ಕರೆದೆಯೆಂದು ಓಡಿಬಂದಿಯೇ
ನಿನ್ನ ಪೂಜೆ ಕಂಡೆ ಬೆರಗಾಗಿ ಇಲ್ಲಿ ನಿಂತೆ
ಇಂಥ ಪ್ರೇಮ ಇನ್ನೂ ಬೆರೆಲ್ಲೂ ಕಾಣದೇ
ಒಬ್ಬನಾ ಕೋರಳಲಿ ಹಾರಾವಾಗಿಯೇ
ಮೆತ್ತೆಯಾಗಿ ಒಬ್ಬನಲ್ಲಿ ನಾನು ಮಲಗಿಯೇ
ಒಬ್ಬನ ಹೊಟ್ಟೆಯಾ ಸುತ್ತಿಕೊಂಡಿಯೇ
ನೀನು ಕೂಗಿ ಕರೆದೆಯೆಂದು ಓಡಿಬಂದಿಯೇ
ನಾನು ಯಾರು ಎನುವ ಚಿಂತೆ ಏಕೆ ಮಾಡುವೇ
ಕಣ್ಣಾ ರೂಪ ನೋಡು ನಿನ ಭಕ್ತಿ ನೀನು ಮಾಡು
ಅಂಕು ಡೊಂಕು ಹಾದಿಯಲ್ಲಿ ನಾನು ಓಡುವೆ
ನಡತೇ ಮಾತ್ರ ನೇರಾ ನನ್ನ ನೋಟ ಕೂಡ ನೇರಾ
ಜ್ಯೋತಿ ಶಿರದಲಿ ಪ್ರೀತಿ ಎದೆಯಲಿ
ಯಾರು ಎಂದು ಇನ್ನು ಹೇಗೆ ನಾನು ಹೇಳಲಿ
ಒಬ್ಬನ ಕೊರಳಲಿ ಹಾರಾವಾಗಿಯೇ
ಮೆತ್ತೆಯಾಗಿ ಒಬ್ಬನಲ್ಲಿ ನಾನು ಮಲಗಿಯೇ
ಒಬ್ಬನ ಹೊಟ್ಟೆಯಾ ಸುತ್ತಿಕೊಂಡಿಯೇ
ನೀನು ಕೂಗಿ ಕರೆದೆಯೆಂದು ಓಡಿಬಂದಿಯೇ
ನಿನ್ನ ಪೂಜೆ ಕಂಡೆ ಬೆರಗಾಗಿ ಇಲ್ಲಿ ನಿಂತೆ
ಇಂಥ ಪ್ರೇಮ ಇನ್ನೂ ಬೆರೆಲ್ಲೂ ಕಾಣದೇ
ನನ್ನ ಹಾಗೆ ಯಾರಿಗುಂಟೂ ಎರಡು ನಾಲಿಗೆ
ಮಾತು ಮಾತ್ರ ಒಂದೇ ನನ್ನ ರೀತಿ ಎಂದು ಒಂದೇ
ಮಧುರನಾದ ಕೇಳಿದಾಗ ತಲೆಯ ತೂಗುವೇ
ನಾದ ನನ್ನ ಉಸಿರು ಆ.ನಾದ .ಬಾಳ ಹಸಿರು
ಇರುವೆ ಗಿರಿಯಲಿ ಇರುವೆ ಕಡಲಲಿ
ಇನ್ನು ಯಾವ ಮಾತಿನಲ್ಲಿ ನಾನು ಹೇಳಲೀ….
ಒಬ್ಬನ ಕೊರಳಲಿ ಹಾರಾವಾಗಿಯೇ
ಮೆತ್ತೆಯಾಗಿ ಒಬ್ಬನಲ್ಲಿ ನಾನು ಮಲಗಿಯೇ
ಒಬ್ಬನ ಹೊಟ್ಟೆಯಾ ಸುತ್ತಿಕೊಂಡಿಯೇ
ನೀನು ಕೂಗಿ ಕರೆದೆಯೆಂದು ಓಡಿಬಂದಿಯೇ
ನಿನ್ನ ಪೂಜೆ ಕಂಡೆ ಬೆರಗಾಗಿ ಇಲ್ಲಿ ನಿಂತೆ
ಇಂಥ ಪ್ರೇಮ ಇನ್ನೂ ಬೆರೆಲ್ಲೂ ಕಾಣದೇ
Obbana Koralali song lyrics from Kannada Movie Dakshayini starring Baby Shyamili, Srinath, Vinaya Prasad, Lyrics penned by Chi Udayashankar Sung by Kusuma, Music Composed by Shankar-Ganesh, film is Directed by Ramanarayan and film is released on 1993