-
ನನ್ನ ಬಂಗಾರಿ ನಿನ್ನ ಬಿಡುವೆನೆ ನಾನು
ಮುದ್ದು ವಯ್ಯಾರಿ ನನ್ನೆ ಕೊಡುವೆನೆ ನಾನು
ಸಂತೆಲಿ ಕುಂತಲ್ಲಿ ನಿಂತಲ್ಲಿ ನಿನ್ನ ಹಿಂದೆನೆ ನೆರಳಂತೆ ಬಂದೇನು
ಮಾಯ್ಸಂದ್ರ ನಾಗಸಂದ್ರ ಕ್ಯಾತಸಂದ್ರ ಏನು
ನಾ ನಿನ್ನ ಬಗಲಾಗೆ ಇದ್ದೇನು
ಬೇಡೆಂದರೂನು ಬೇಕೆಂದರೂನು
ಎಂದೆಂದು ನಿಂಗಾಗೆ ಬಾಳೋದು ನಾನು
ಓ ಓಯ್ ಓಓ ಓಯ್
ನನ್ನ ಚೆನ್ನಯ್ಯ ನನ್ನ ಮುದ್ದು ಮಾವಯ್ಯ
ನನ್ನ ಚೆನ್ನಯ್ಯ ನನ್ನ ಮುದ್ದು ಮಾವಯ್ಯ
ಸಂತೆಲಿ ಕುಂತಲ್ಲಿ ನಿಂತಲ್ಲಿ ನಿನ್ನ ಹಿಂದೆನೆ ನೆರಳಂತೆ ಬಂದೇನು
ಮಾಯ್ಸಂದ್ರ ನಾಗಸಂದ್ರ ಕ್ಯಾತಸಂದ್ರ ಏನು
ನಾ ನಿನ್ನ ಬಗಲಾಗೆ ಇದ್ದೇನು
ಬೇಡೆಂದರೂನು ಬೇಕೆಂದರೂನು
ಎಂದೆಂದು ನಿಂಗಾಗೆ ಬಾಳೋದು ನಾನು
ಓ ಓಯ್ ಓಓ ಓಯ್
ಬಳುಕುವ ಸೊಂಟ ಅಪ್ಪಿಕೊಳ್ಳಲೇನು
ಕಮಲದ ಕೆನ್ನೆ ಮುಟ್ಟಿನೋಡಲೇನು
ಮರೆಯದ ಹಾಗೆ ಮುದ್ದು ಮಾಡಲೇನು
ನೆನಪಿರುವಂತೆ ಮುದ್ರೆ ಒತ್ತಲೇನು
ನಿನ್ನ ಮಾತ ಕೇಳಿ ನನ್ನ ಮೈಯಯ್ ತುಂಬ ಚಳಿಯು
ನಲ್ಲೆ ಬೇಗ ಈಗ ಬೇಕು ತುಂಬು ಬಿಸಿಯ
ಚೆಲುವನೆ ಬರುತ್ತಿದೆ ನನಗು ಆಸೆಯು ಇರು ನನಗು ಆಸೆಯು
||ನನ್ನ ಬಂಗಾರಿ ನಿನ್ನ ಬಿಡುವೆನೆ ನಾನು
ಮುದ್ದು ವಯ್ಯಾರಿ ನನ್ನೆ ಕೊಡುವೆನೆ ನಾನು
ಸಂತೆಲಿ ಕುಂತಲ್ಲಿ ನಿಂತಲ್ಲಿ ನಿನ್ನ ಹಿಂದೆನೆ ನೆರಳಂತೆ ಬಂದೇನು
ಮಾಯ್ಸಂದ್ರ ನಾಗಸಂದ್ರ ಕ್ಯಾತಸಂದ್ರ ಏನು
ನಾ ನಿನ್ನ ಬಗಲಾಗೆ ಇದ್ದೇನು
ಬೇಡೆಂದರೂನು ಬೇಕೆಂದರೂನು
ಎಂದೆಂದು ನಿಂಗಾಗೆ ಬಾಳೋದು ನಾನು
ಓ ಓಯ್ ಓಓ ಓಯ್||
ನನ್ನ ಚೆನ್ನಯ್ಯ ನನ್ನ ಮುದ್ದು ಮಾವಯ್ಯ
ನನ್ನ ಚೆನ್ನಯ್ಯ ನನ್ನ ಮುದ್ದು ಮಾವಯ್ಯ
ಹೊಂಗೆಯ ಗಾಳಿ ಎಂತ ಚೆಂದ ನಲ್ಲ
ತಂಗಲು ಅಲ್ಲಿ ನಾವು ಸಂಜೆ ಎಲ್ಲ
ತಿಂಗಳ ರಾತ್ರೊ ಇನ್ನು ಚೆನ್ನ ನಲ್ಲೆ
ರಂಗಿನ ಆಟ ಆಡೊಕೊಳ್ಳೊ ವೇಳೆ
ಇನ್ನು ಒಂದು ವಾರ ಅಯ್ಯೊ ಪಾಪ ಕಾಯಲಾರೆ
ನಿನ್ನ ಹೀಗೆ ಬಿಟ್ಟೋರುಂಟೆ ಅಯ್ಯೊ ತಾಳಲಾರೆ
ಚೆಲುವೆಯೆ ತಡಿ ತಡಿ ಈಗ ತರುವೆ ಇಲ್ಲೆ ನೋಡುವೆ
||ನನ್ನ ಚೆನ್ನಯ್ಯ ನನ್ನ ಮುದ್ದು ಮಾವಯ್ಯ
ನನ್ನ ಚೆನ್ನಯ್ಯ ನನ್ನ ಮುದ್ದು ಮಾವಯ್ಯ
ಸಂತೆಲಿ ಕುಂತಲ್ಲಿ ನಿಂತಲ್ಲಿ ನಿನ್ನ ಹಿಂದೆನೆ ನೆರಳಂತೆ ಬಂದೇನು
ಮಾಯ್ಸಂದ್ರ ನಾಗಸಂದ್ರ ಕ್ಯಾತಸಂದ್ರ ಏನು
ನಾ ನಿನ್ನ ಬಗಲಾಗೆ ಇದ್ದೇನು
ಬೇಡೆಂದರೂನು ಬೇಕೆಂದರೂನು
ಎಂದೆಂದು ನಿಂಗಾಗೆ ಬಾಳೋದು ನಾನು
ಓ ಓಯ್ ಓಓ ಓಯ್||
-
ನನ್ನ ಬಂಗಾರಿ ನಿನ್ನ ಬಿಡುವೆನೆ ನಾನು
ಮುದ್ದು ವಯ್ಯಾರಿ ನನ್ನೆ ಕೊಡುವೆನೆ ನಾನು
ಸಂತೆಲಿ ಕುಂತಲ್ಲಿ ನಿಂತಲ್ಲಿ ನಿನ್ನ ಹಿಂದೆನೆ ನೆರಳಂತೆ ಬಂದೇನು
ಮಾಯ್ಸಂದ್ರ ನಾಗಸಂದ್ರ ಕ್ಯಾತಸಂದ್ರ ಏನು
ನಾ ನಿನ್ನ ಬಗಲಾಗೆ ಇದ್ದೇನು
ಬೇಡೆಂದರೂನು ಬೇಕೆಂದರೂನು
ಎಂದೆಂದು ನಿಂಗಾಗೆ ಬಾಳೋದು ನಾನು
ಓ ಓಯ್ ಓಓ ಓಯ್
ನನ್ನ ಚೆನ್ನಯ್ಯ ನನ್ನ ಮುದ್ದು ಮಾವಯ್ಯ
ನನ್ನ ಚೆನ್ನಯ್ಯ ನನ್ನ ಮುದ್ದು ಮಾವಯ್ಯ
ಸಂತೆಲಿ ಕುಂತಲ್ಲಿ ನಿಂತಲ್ಲಿ ನಿನ್ನ ಹಿಂದೆನೆ ನೆರಳಂತೆ ಬಂದೇನು
ಮಾಯ್ಸಂದ್ರ ನಾಗಸಂದ್ರ ಕ್ಯಾತಸಂದ್ರ ಏನು
ನಾ ನಿನ್ನ ಬಗಲಾಗೆ ಇದ್ದೇನು
ಬೇಡೆಂದರೂನು ಬೇಕೆಂದರೂನು
ಎಂದೆಂದು ನಿಂಗಾಗೆ ಬಾಳೋದು ನಾನು
ಓ ಓಯ್ ಓಓ ಓಯ್
ಬಳುಕುವ ಸೊಂಟ ಅಪ್ಪಿಕೊಳ್ಳಲೇನು
ಕಮಲದ ಕೆನ್ನೆ ಮುಟ್ಟಿನೋಡಲೇನು
ಮರೆಯದ ಹಾಗೆ ಮುದ್ದು ಮಾಡಲೇನು
ನೆನಪಿರುವಂತೆ ಮುದ್ರೆ ಒತ್ತಲೇನು
ನಿನ್ನ ಮಾತ ಕೇಳಿ ನನ್ನ ಮೈಯಯ್ ತುಂಬ ಚಳಿಯು
ನಲ್ಲೆ ಬೇಗ ಈಗ ಬೇಕು ತುಂಬು ಬಿಸಿಯ
ಚೆಲುವನೆ ಬರುತ್ತಿದೆ ನನಗು ಆಸೆಯು ಇರು ನನಗು ಆಸೆಯು
||ನನ್ನ ಬಂಗಾರಿ ನಿನ್ನ ಬಿಡುವೆನೆ ನಾನು
ಮುದ್ದು ವಯ್ಯಾರಿ ನನ್ನೆ ಕೊಡುವೆನೆ ನಾನು
ಸಂತೆಲಿ ಕುಂತಲ್ಲಿ ನಿಂತಲ್ಲಿ ನಿನ್ನ ಹಿಂದೆನೆ ನೆರಳಂತೆ ಬಂದೇನು
ಮಾಯ್ಸಂದ್ರ ನಾಗಸಂದ್ರ ಕ್ಯಾತಸಂದ್ರ ಏನು
ನಾ ನಿನ್ನ ಬಗಲಾಗೆ ಇದ್ದೇನು
ಬೇಡೆಂದರೂನು ಬೇಕೆಂದರೂನು
ಎಂದೆಂದು ನಿಂಗಾಗೆ ಬಾಳೋದು ನಾನು
ಓ ಓಯ್ ಓಓ ಓಯ್||
ನನ್ನ ಚೆನ್ನಯ್ಯ ನನ್ನ ಮುದ್ದು ಮಾವಯ್ಯ
ನನ್ನ ಚೆನ್ನಯ್ಯ ನನ್ನ ಮುದ್ದು ಮಾವಯ್ಯ
ಹೊಂಗೆಯ ಗಾಳಿ ಎಂತ ಚೆಂದ ನಲ್ಲ
ತಂಗಲು ಅಲ್ಲಿ ನಾವು ಸಂಜೆ ಎಲ್ಲ
ತಿಂಗಳ ರಾತ್ರೊ ಇನ್ನು ಚೆನ್ನ ನಲ್ಲೆ
ರಂಗಿನ ಆಟ ಆಡೊಕೊಳ್ಳೊ ವೇಳೆ
ಇನ್ನು ಒಂದು ವಾರ ಅಯ್ಯೊ ಪಾಪ ಕಾಯಲಾರೆ
ನಿನ್ನ ಹೀಗೆ ಬಿಟ್ಟೋರುಂಟೆ ಅಯ್ಯೊ ತಾಳಲಾರೆ
ಚೆಲುವೆಯೆ ತಡಿ ತಡಿ ಈಗ ತರುವೆ ಇಲ್ಲೆ ನೋಡುವೆ
||ನನ್ನ ಚೆನ್ನಯ್ಯ ನನ್ನ ಮುದ್ದು ಮಾವಯ್ಯ
ನನ್ನ ಚೆನ್ನಯ್ಯ ನನ್ನ ಮುದ್ದು ಮಾವಯ್ಯ
ಸಂತೆಲಿ ಕುಂತಲ್ಲಿ ನಿಂತಲ್ಲಿ ನಿನ್ನ ಹಿಂದೆನೆ ನೆರಳಂತೆ ಬಂದೇನು
ಮಾಯ್ಸಂದ್ರ ನಾಗಸಂದ್ರ ಕ್ಯಾತಸಂದ್ರ ಏನು
ನಾ ನಿನ್ನ ಬಗಲಾಗೆ ಇದ್ದೇನು
ಬೇಡೆಂದರೂನು ಬೇಕೆಂದರೂನು
ಎಂದೆಂದು ನಿಂಗಾಗೆ ಬಾಳೋದು ನಾನು
ಓ ಓಯ್ ಓಓ ಓಯ್||