LYRIC

Song Details Page after Lyrice

-
ಇಂಪಾದ ಈ ರಾಗ ನಿನಗಾಗಿ ಕಂದ
ತಂಪಾದ ಆ ಚಂದ್ರ ನಿನಗಾಗಿ ಬಂದ
ಮಾತಾಡಬೇಡಮ್ಮ ತುಂಟತನ ಮರೆಯಮ್ಮ
ಜೋ ಜೋ ಹಾಡುವೆ
 
||ಇಂಪಾದ ಈ ರಾಗ ನಿನಗಾಗಿ ಕಂದ
ತಂಪಾದ ಆ ಚಂದ್ರ ನಿನಗಾಗಿ ಬಂದ
ಮಾತಾಡಬೇಡಮ್ಮ ತುಂಟತನ ಮರೆಯಮ್ಮ
ಜೋ ಜೋ ಹಾಡುವೆ||
 
||ಇಂಪಾದ ಈ ರಾಗ ನಿನಗಾಗಿ ಕಂದ
ತಂಪಾದ ಆ ಚಂದ್ರ ನಿನಗಾಗಿ ಬಂದ||
 
ಶಶಿಯನ್ನು ಕಂಡಾಗ ಹೊಸಜೀವ ಬಂದಂತೆ
ನಗುತಲಿ ಅರಳಿದ ಕುಮುದಿನಿ ಒಡಲಲಿ
ನಲಿದಾಡಿ ತಂಗಾಳಿ ನಿನಗಾಗಿ ಬೀಸಿದೆ
ಪರಿಮಳ ತರುತ್ತಿದೆ ಘಮಘಮ ಎನಿಸದೆ
ಕೇಳುತ ನನ್ನ ಜೋಗುಳ ನನ್ನ ಕಂದ ಮಲಗಮ್ಮ
 
||ಇಂಪಾದ ಈ ರಾಗ ನಿನಗಾಗಿ ಕಂದ
ತಂಪಾದ ಆ ಚಂದ್ರ ನಿನಗಾಗಿ ಬಂದ
ಮಾತಾಡಬೇಡಮ್ಮ ತುಂಟತನ ಮರೆಯಮ್ಮ
ಜೋ ಜೋ ಹಾಡುವೆ||
 
||ಇಂಪಾದ ಈ ರಾಗ ನಿನಗಾಗಿ ಕಂದ
ತಂಪಾದ ಆ ಚಂದ್ರ ನಿನಗಾಗಿ ಬಂದ||
 
ಹಗಲೆಲ್ಲ ಓಡಾಡಿ ಬಳಲುತ್ತ ಬಂದೋರು
ನಿನ್ನ ಮೊಗ ನೋಡುತ ಬಳಿಯಲೆ ಇರುವರು
ನಮಗೀಗ ಏನೇನೊ ನೂರೆಂಟು ಕೆಲಸವುಂಟು
ಹೊಸಹೊಸ ಕನಸ್ಸಲಿ ಬೆರೆಯಲು ನಲಿಯಲು
ಹಾಡುವ ತಾಯಿ ಜೋಗುಳ ಕೇಳಿ ಕಂದ ಮಲಗಮ್ಮ
 
ಇಂಪಾದ ಈ ರಾಗ ನಿನಗಾಗಿ ಅಮ್ಮ
ತಂಪಾದ ಆ ಚಂದ್ರ ನಿನಗಾಗಿ ಅಪ್ಪ
ಏನೇನೊ ಮಾತೇಕೆ ತುಂಟಾಟ ಇನ್ನೇಕೆ
ಜೋ ಜೋ ಹಾಡುವೆ
ನನಗೀಗ ಏನೇನೊ ನೂರೆಂಟು ಕೆಲಸವುಂಟು
ಜೋ ಜೋ ಹಾಡುವೆ
ಇಂಪಾದ ಈ ರಾಗ ನಿನಗಾಗಿ ಅಮ್ಮ
ತಂಪಾದ ಆ ಚಂದ್ರ ನಿನಗಾಗಿ ಅಪ್ಪ
ನಿನಗಾಗಿ ಅಮ್ಮ ನಿನಗಾಗಿ ಅಪ್ಪ ಅಪ್ಪ
ನಿನಗಾಗಿ ಅಮ್ಮ ನಿನಗಾಗಿ ಅಪ್ಪ
 

-
ಇಂಪಾದ ಈ ರಾಗ ನಿನಗಾಗಿ ಕಂದ
ತಂಪಾದ ಆ ಚಂದ್ರ ನಿನಗಾಗಿ ಬಂದ
ಮಾತಾಡಬೇಡಮ್ಮ ತುಂಟತನ ಮರೆಯಮ್ಮ
ಜೋ ಜೋ ಹಾಡುವೆ
 
||ಇಂಪಾದ ಈ ರಾಗ ನಿನಗಾಗಿ ಕಂದ
ತಂಪಾದ ಆ ಚಂದ್ರ ನಿನಗಾಗಿ ಬಂದ
ಮಾತಾಡಬೇಡಮ್ಮ ತುಂಟತನ ಮರೆಯಮ್ಮ
ಜೋ ಜೋ ಹಾಡುವೆ||
 
||ಇಂಪಾದ ಈ ರಾಗ ನಿನಗಾಗಿ ಕಂದ
ತಂಪಾದ ಆ ಚಂದ್ರ ನಿನಗಾಗಿ ಬಂದ||
 
ಶಶಿಯನ್ನು ಕಂಡಾಗ ಹೊಸಜೀವ ಬಂದಂತೆ
ನಗುತಲಿ ಅರಳಿದ ಕುಮುದಿನಿ ಒಡಲಲಿ
ನಲಿದಾಡಿ ತಂಗಾಳಿ ನಿನಗಾಗಿ ಬೀಸಿದೆ
ಪರಿಮಳ ತರುತ್ತಿದೆ ಘಮಘಮ ಎನಿಸದೆ
ಕೇಳುತ ನನ್ನ ಜೋಗುಳ ನನ್ನ ಕಂದ ಮಲಗಮ್ಮ
 
||ಇಂಪಾದ ಈ ರಾಗ ನಿನಗಾಗಿ ಕಂದ
ತಂಪಾದ ಆ ಚಂದ್ರ ನಿನಗಾಗಿ ಬಂದ
ಮಾತಾಡಬೇಡಮ್ಮ ತುಂಟತನ ಮರೆಯಮ್ಮ
ಜೋ ಜೋ ಹಾಡುವೆ||
 
||ಇಂಪಾದ ಈ ರಾಗ ನಿನಗಾಗಿ ಕಂದ
ತಂಪಾದ ಆ ಚಂದ್ರ ನಿನಗಾಗಿ ಬಂದ||
 
ಹಗಲೆಲ್ಲ ಓಡಾಡಿ ಬಳಲುತ್ತ ಬಂದೋರು
ನಿನ್ನ ಮೊಗ ನೋಡುತ ಬಳಿಯಲೆ ಇರುವರು
ನಮಗೀಗ ಏನೇನೊ ನೂರೆಂಟು ಕೆಲಸವುಂಟು
ಹೊಸಹೊಸ ಕನಸ್ಸಲಿ ಬೆರೆಯಲು ನಲಿಯಲು
ಹಾಡುವ ತಾಯಿ ಜೋಗುಳ ಕೇಳಿ ಕಂದ ಮಲಗಮ್ಮ
 
ಇಂಪಾದ ಈ ರಾಗ ನಿನಗಾಗಿ ಅಮ್ಮ
ತಂಪಾದ ಆ ಚಂದ್ರ ನಿನಗಾಗಿ ಅಪ್ಪ
ಏನೇನೊ ಮಾತೇಕೆ ತುಂಟಾಟ ಇನ್ನೇಕೆ
ಜೋ ಜೋ ಹಾಡುವೆ
ನನಗೀಗ ಏನೇನೊ ನೂರೆಂಟು ಕೆಲಸವುಂಟು
ಜೋ ಜೋ ಹಾಡುವೆ
ಇಂಪಾದ ಈ ರಾಗ ನಿನಗಾಗಿ ಅಮ್ಮ
ತಂಪಾದ ಆ ಚಂದ್ರ ನಿನಗಾಗಿ ಅಪ್ಪ
ನಿನಗಾಗಿ ಅಮ್ಮ ನಿನಗಾಗಿ ಅಪ್ಪ ಅಪ್ಪ
ನಿನಗಾಗಿ ಅಮ್ಮ ನಿನಗಾಗಿ ಅಪ್ಪ
 

Impaada Ee Raaga song lyrics from Kannada Movie Dakshayini starring Baby Shyamili, Srinath, Vinaya Prasad, Lyrics penned by Chi Udayashankar Sung by Vishnu, Manjula Gururaj, Kusuma, Music Composed by Shankar-Ganesh, film is Directed by Ramanarayan and film is released on 1993
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ