-
ನಿನ್ನ ಹೆತ್ತೆನು ತುತ್ತು ಕೊಟ್ಟೆನು ಚಿನ್ನ
ಎತ್ತಿ ಆಡಿಸೆ ಮುತ್ತುಕೊಟ್ಟೆನು ರನ್ನ
ನಿನ್ನಲ್ಲೆಂದು ನೋಡದ ನಿನ್ನಲ್ಲೆಂದು ಕಾಣದ
ಕೋಪವು ನಿಂಗೇತಕೆ ರೋಷವು ಹೀಗೇತಕೆ
ಮುದ್ದು ಮಾತಲಿ ಚಿನ್ನ ಎನ್ನುವೆ ಏಕೆ
ಕೆನ್ನೆ ಮುಟ್ಟುತ ಕಂದ ಎಂದರೆ ಸಾಕೆ
ನನ್ನ ನೋವ ಮಾತಲಿ ಹೇಗೆ ನಿನಗೆ ಹೇಳಲಿ
ಕಲ್ಲೆದೆ ನನದಲ್ಲವೆ ವೈರಿಯೆ ಬಿಡೆ ಸಾಧ್ಯವೆ
ಬೇಡಿದ್ದನ್ನು ನೀಡುವ ನಾಗರಾಣಿಯೆ
ನಾನೆ ಕಂದನಾದೆನು ನನ್ನ ತಾಯಿಯೆ
ನನ್ನ ಹಣೆಯ ಕುಂಕುಮ ಉಳಿಸು ದೇವಿಯೆ
ಮುಡಿದ ಹೂವು ಬಾಡದೆ ಇರಿಸು ತಾಯಿಯೆ
ಏನೆ ಹೇಳು ನೀನು ನಾನು ಕೇಳೆನು
ಏನೆ ಮಾಡು ನೀನು ಹಿಂದೆ ಹೋಗೆನು
ಉಪ್ಪು ತಿಂದ ಮೇಲೆ ಬರಿ ದಾಹದಿಂದ ನೋವು
ತಪ್ಪು ಮಾಡಿದಾಗ ಬರಿ ನೋವಿನಿಂದ ಸಾವು
ಏತಕೆ ಮಾತಾಡುವೆ ಬಾಳಿದು ಹುಡುಗಾಟವೆ
||ನಿನ್ನ ಹೆತ್ತೆನು ತುತ್ತು ಕೊಟ್ಟೆನು ಚಿನ್ನ
ಎತ್ತಿ ಆಡಿಸೆ ಮುತ್ತುಕೊಟ್ಟೆನು ರನ್ನ
ನನ್ನ ನೋವ ಮಾತಲಿ ಹೇಗೆ ನಿನಗೆ ಹೇಳಲಿ
ಕಲ್ಲೆದೆ ನನದಲ್ಲವೆ ವೈರಿಯೆ ಬಿಡೆ ಸಾಧ್ಯವೆ||
ದೇವರಂತೆ ಎಂಬರು ಎಲ್ಲ ನಿನ್ನನ್ನು
ಮಾನವರಮ್ಮ ತಾಯಿ ಕ್ಷಮಿಸು ನಮ್ಮನು
ಹಾಲನಿಟ್ಟ ಹೆಣ್ಣಿಗೆ ವಿಷವ ಕೊಟ್ಟರೆ
ಯಾರು ಇನ್ನು ಎಂದಿಗು ನಿನ್ನ ನಂಬರೆ
ಪೂಜೆ ಮಾಡುವಾಗ ವರಕೊಡುವ ಗೌರಿಯೇ
ದಾನವನನ್ನು ಕಂಡು ದುರ್ಗಿ ಆಗಳೇ
ಭಕ್ತರಿಗಷ್ಟೆ ದೇವರು ಅದು ದುರುಳರಿಗಲ್ಲವೆ
ಪಾಪಿಗೆ ಶಿಕ್ಷೆ ತಪ್ಪದು ನೀ ಅಳಬೇಡವೆ
ಏತಕೆ ನನ್ನ ಕಾಡುವೆ ಹಿಂದೆಯೆ ಬರಬೇಡವೆ
||ನಿನ್ನ ಹೆತ್ತೆನು ತುತ್ತು ಕೊಟ್ಟೆನು ಚಿನ್ನ
ಮುದ್ದು ಮಾತಲಿ ಚಿನ್ನ ಎನ್ನುವೆ ಏಕೆ
ಎತ್ತಿ ಆಡಿಸೆ ಮುತ್ತುಕೊಟ್ಟೆನು ರನ್ನ
ಕೆನ್ನೆ ಮುಟ್ಟುತ ಕಂದ ಎಂದರೆ ಸಾಕೆ
ನಿನ್ನಲ್ಲೆಂದು ನೋಡದ ನಿನ್ನಲ್ಲೆಂದು ಕಾಣದ
ಕೋಪವು ನಿಂಗೇತಕೆ ರೋಷವು ಹೀಗೇತಕೆ
ನನ್ನ ನೋವ ಮಾತಲಿ ಹೇಗೆ ನಿನಗೆ ಹೇಳಲಿ
ಕಲ್ಲೆದೆ ನನದಲ್ಲವೆ ವೈರಿಯೆ ಬಿಡೆ ಸಾಧ್ಯವೆ||
-
ನಿನ್ನ ಹೆತ್ತೆನು ತುತ್ತು ಕೊಟ್ಟೆನು ಚಿನ್ನ
ಎತ್ತಿ ಆಡಿಸೆ ಮುತ್ತುಕೊಟ್ಟೆನು ರನ್ನ
ನಿನ್ನಲ್ಲೆಂದು ನೋಡದ ನಿನ್ನಲ್ಲೆಂದು ಕಾಣದ
ಕೋಪವು ನಿಂಗೇತಕೆ ರೋಷವು ಹೀಗೇತಕೆ
ಮುದ್ದು ಮಾತಲಿ ಚಿನ್ನ ಎನ್ನುವೆ ಏಕೆ
ಕೆನ್ನೆ ಮುಟ್ಟುತ ಕಂದ ಎಂದರೆ ಸಾಕೆ
ನನ್ನ ನೋವ ಮಾತಲಿ ಹೇಗೆ ನಿನಗೆ ಹೇಳಲಿ
ಕಲ್ಲೆದೆ ನನದಲ್ಲವೆ ವೈರಿಯೆ ಬಿಡೆ ಸಾಧ್ಯವೆ
ಬೇಡಿದ್ದನ್ನು ನೀಡುವ ನಾಗರಾಣಿಯೆ
ನಾನೆ ಕಂದನಾದೆನು ನನ್ನ ತಾಯಿಯೆ
ನನ್ನ ಹಣೆಯ ಕುಂಕುಮ ಉಳಿಸು ದೇವಿಯೆ
ಮುಡಿದ ಹೂವು ಬಾಡದೆ ಇರಿಸು ತಾಯಿಯೆ
ಏನೆ ಹೇಳು ನೀನು ನಾನು ಕೇಳೆನು
ಏನೆ ಮಾಡು ನೀನು ಹಿಂದೆ ಹೋಗೆನು
ಉಪ್ಪು ತಿಂದ ಮೇಲೆ ಬರಿ ದಾಹದಿಂದ ನೋವು
ತಪ್ಪು ಮಾಡಿದಾಗ ಬರಿ ನೋವಿನಿಂದ ಸಾವು
ಏತಕೆ ಮಾತಾಡುವೆ ಬಾಳಿದು ಹುಡುಗಾಟವೆ
||ನಿನ್ನ ಹೆತ್ತೆನು ತುತ್ತು ಕೊಟ್ಟೆನು ಚಿನ್ನ
ಎತ್ತಿ ಆಡಿಸೆ ಮುತ್ತುಕೊಟ್ಟೆನು ರನ್ನ
ನನ್ನ ನೋವ ಮಾತಲಿ ಹೇಗೆ ನಿನಗೆ ಹೇಳಲಿ
ಕಲ್ಲೆದೆ ನನದಲ್ಲವೆ ವೈರಿಯೆ ಬಿಡೆ ಸಾಧ್ಯವೆ||
ದೇವರಂತೆ ಎಂಬರು ಎಲ್ಲ ನಿನ್ನನ್ನು
ಮಾನವರಮ್ಮ ತಾಯಿ ಕ್ಷಮಿಸು ನಮ್ಮನು
ಹಾಲನಿಟ್ಟ ಹೆಣ್ಣಿಗೆ ವಿಷವ ಕೊಟ್ಟರೆ
ಯಾರು ಇನ್ನು ಎಂದಿಗು ನಿನ್ನ ನಂಬರೆ
ಪೂಜೆ ಮಾಡುವಾಗ ವರಕೊಡುವ ಗೌರಿಯೇ
ದಾನವನನ್ನು ಕಂಡು ದುರ್ಗಿ ಆಗಳೇ
ಭಕ್ತರಿಗಷ್ಟೆ ದೇವರು ಅದು ದುರುಳರಿಗಲ್ಲವೆ
ಪಾಪಿಗೆ ಶಿಕ್ಷೆ ತಪ್ಪದು ನೀ ಅಳಬೇಡವೆ
ಏತಕೆ ನನ್ನ ಕಾಡುವೆ ಹಿಂದೆಯೆ ಬರಬೇಡವೆ
||ನಿನ್ನ ಹೆತ್ತೆನು ತುತ್ತು ಕೊಟ್ಟೆನು ಚಿನ್ನ
ಮುದ್ದು ಮಾತಲಿ ಚಿನ್ನ ಎನ್ನುವೆ ಏಕೆ
ಎತ್ತಿ ಆಡಿಸೆ ಮುತ್ತುಕೊಟ್ಟೆನು ರನ್ನ
ಕೆನ್ನೆ ಮುಟ್ಟುತ ಕಂದ ಎಂದರೆ ಸಾಕೆ
ನಿನ್ನಲ್ಲೆಂದು ನೋಡದ ನಿನ್ನಲ್ಲೆಂದು ಕಾಣದ
ಕೋಪವು ನಿಂಗೇತಕೆ ರೋಷವು ಹೀಗೇತಕೆ
ನನ್ನ ನೋವ ಮಾತಲಿ ಹೇಗೆ ನಿನಗೆ ಹೇಳಲಿ
ಕಲ್ಲೆದೆ ನನದಲ್ಲವೆ ವೈರಿಯೆ ಬಿಡೆ ಸಾಧ್ಯವೆ||
Ninna Hetthenu song lyrics from Kannada Movie Dakshayini starring Baby Shyamili, Srinath, Vinaya Prasad, Lyrics penned by Chi Udayashankar Sung by Manjula Gururaj, Kusuma, Music Composed by Shankar-Ganesh, film is Directed by Ramanarayan and film is released on 1993