Gaaliyane Nunguvenu Lyrics

ಗಾಳಿಯನೆ ನುಂಗುವೆನು Lyrics

in Dakshayini

in ದಾಕ್ಷಾಯಿಣಿ

LYRIC

Song Details Page after Lyrice

-
ಗಾಳಿಯನೆ ನುಂಗುವೆನು
ನನ್ನ ಕಾಣೆಯ ಅಯ್ಯೊ ನನ್ನ ಕಾಣೆಯ
ನೀರಿನೊಳು ಹರಿಯುವೆನು
ಹೇಳು ಬಲ್ಲೆಯ ಅಯ್ಯೊ ಹೇಳು ಬಲ್ಲೆಯ
ಕೃಷ್ಣನಿಟ್ಟ ಪಾದ ನನ್ನ ತಲೆಯ ಮೇಲೆ
ದೇವ ಕೊಟ್ಟ ರೂಪ ನೋಡು ನನ್ನ ಲೀಲೆ
 
||ಗಾಳಿಯನೆ ನುಂಗುವೆನು
ನನ್ನ ಕಾಣೆಯ ಅಯ್ಯೊ ನನ್ನ ಕಾಣೆಯ
ನೀರಿನೊಳು ಹರಿಯುವೆನು
ಹೇಳು ಬಲ್ಲೆಯ ಅಯ್ಯೊ ಹೇಳು ಬಲ್ಲೆಯ
ಕೃಷ್ಣನಿಟ್ಟ ಪಾದ ನನ್ನ ತಲೆಯ ಮೇಲೆ
ದೇವ ಕೊಟ್ಟ ರೂಪ ನೋಡು ನನ್ನ ಲೀಲೆ||
 
ಪ್ರೀತಿ ತೋರಲು ಹರುಷ ತುಂಬುವೆ
ಪೂಜೆ ಮಾಡಲು ವರವ ನೀಡುವೆ
ಕೋಪ ಬಂದರೆ ಸಿಡಿದು ನಿಲ್ಲುವೆ
ದ್ರೋಹ ಬಗೆದರೆ ಕ್ಷಣದಿ ಕೊಲ್ಲುವೆ
 
ಪ್ರೀತಿಯಿಂದ ಬಂದರೆ ನಾನು ಏಣು ಮಾಡೆನು
ಭೀತಿಯಿಂದ ಹೋದರೆ ಬಾರೊ ಎಂದು ಕೂಗೆನು
ಒಲಿದರೆ ಸುಖವಿದೆ ತಿಳಿದುಕೊ
ಕೆಣಕಲು ಉಳಿಯೆ ನೀ ಅರಿತಿಕೊ
ಕೊಟ್ಟಾಗ ವರವು ನಾ ಇಟ್ಟಾಗ ಶಾಪ
ಕೊಟ್ಟಾಗ ನಾನು ಮಡಿಲಲ್ಲಿ ಪಾಪ
 
||ಗಾಳಿಯನೆ ನುಂಗುವೆನು
ನನ್ನ ಕಾಣೆಯ ಅಯ್ಯೊ ನನ್ನ ಕಾಣೆಯ
ನೀರಿನೊಳು ಹರಿಯುವೆನು
ಹೇಳು ಬಲ್ಲೆಯ ಅಯ್ಯೊ ಹೇಳು ಬಲ್ಲೆಯ
ಕೃಷ್ಣನಿಟ್ಟ ಪಾದ ನನ್ನ ತಲೆಯ ಮೇಲೆ
ದೇವ ಕೊಟ್ಟ ರೂಪ ನೋಡು ನನ್ನ ಲೀಲೆ||
 
ನಾಗರತ್ನದ ಆಸೆ ಏತಕೆ ಮಿಂಚು ಹಿಡಿಯುವ ಬಯಕೆ ಏತಕೆ
ಎಲ್ಲಿ ಅಮೃತವೊ ಅಲ್ಲೆ ವಿಷವಿದೆ ಎಲ್ಲಿ ಮೋಸವೊ ಅಲ್ಲೆ ಸಾವಿದೆ
ವರುಷ ಉರುಳಿ ಹೋದರು ಸ್ನೇಹ ನಾನು ಮರೆಯೆನು
ಜನುಮ ಕಳೆದು ಹೋದರು ದ್ವೇಷವನ್ನು ತೊರೆಯೆನು
ತಿಳಿದರು ಹೆದರದೆ ಬರುವೆಯ ಸಾವಿನ ನೆರಳನು ಕಾಣೆಯ
ನಮ್ಮಂತೆ ನಿಮ್ಮ ಬಿಡು ನೀ ಆಗ ನೋಡು
ಬಿಡಲಾರೆ ಎನ್ನು ನಿನ್ನ ಹಿಂದೇನೆ ಕೇಡು
 
||ಗಾಳಿಯನೆ ನುಂಗುವೆನು
ನನ್ನ ಕಾಣೆಯ ಅಯ್ಯೊ ನನ್ನ ಕಾಣೆಯ
ನೀರಿನೊಳು ಹರಿಯುವೆನು
ಹೇಳು ಬಲ್ಲೆಯ ಅಯ್ಯೊ ಹೇಳು ಬಲ್ಲೆಯ
ಕೃಷ್ಣನಿಟ್ಟ ಪಾದ ನನ್ನ ತಲೆಯ ಮೇಲೆ
ದೇವ ಕೊಟ್ಟ ರೂಪ ನೋಡು ನನ್ನ ಲೀಲೆ||

-
ಗಾಳಿಯನೆ ನುಂಗುವೆನು
ನನ್ನ ಕಾಣೆಯ ಅಯ್ಯೊ ನನ್ನ ಕಾಣೆಯ
ನೀರಿನೊಳು ಹರಿಯುವೆನು
ಹೇಳು ಬಲ್ಲೆಯ ಅಯ್ಯೊ ಹೇಳು ಬಲ್ಲೆಯ
ಕೃಷ್ಣನಿಟ್ಟ ಪಾದ ನನ್ನ ತಲೆಯ ಮೇಲೆ
ದೇವ ಕೊಟ್ಟ ರೂಪ ನೋಡು ನನ್ನ ಲೀಲೆ
 
||ಗಾಳಿಯನೆ ನುಂಗುವೆನು
ನನ್ನ ಕಾಣೆಯ ಅಯ್ಯೊ ನನ್ನ ಕಾಣೆಯ
ನೀರಿನೊಳು ಹರಿಯುವೆನು
ಹೇಳು ಬಲ್ಲೆಯ ಅಯ್ಯೊ ಹೇಳು ಬಲ್ಲೆಯ
ಕೃಷ್ಣನಿಟ್ಟ ಪಾದ ನನ್ನ ತಲೆಯ ಮೇಲೆ
ದೇವ ಕೊಟ್ಟ ರೂಪ ನೋಡು ನನ್ನ ಲೀಲೆ||
 
ಪ್ರೀತಿ ತೋರಲು ಹರುಷ ತುಂಬುವೆ
ಪೂಜೆ ಮಾಡಲು ವರವ ನೀಡುವೆ
ಕೋಪ ಬಂದರೆ ಸಿಡಿದು ನಿಲ್ಲುವೆ
ದ್ರೋಹ ಬಗೆದರೆ ಕ್ಷಣದಿ ಕೊಲ್ಲುವೆ
 
ಪ್ರೀತಿಯಿಂದ ಬಂದರೆ ನಾನು ಏಣು ಮಾಡೆನು
ಭೀತಿಯಿಂದ ಹೋದರೆ ಬಾರೊ ಎಂದು ಕೂಗೆನು
ಒಲಿದರೆ ಸುಖವಿದೆ ತಿಳಿದುಕೊ
ಕೆಣಕಲು ಉಳಿಯೆ ನೀ ಅರಿತಿಕೊ
ಕೊಟ್ಟಾಗ ವರವು ನಾ ಇಟ್ಟಾಗ ಶಾಪ
ಕೊಟ್ಟಾಗ ನಾನು ಮಡಿಲಲ್ಲಿ ಪಾಪ
 
||ಗಾಳಿಯನೆ ನುಂಗುವೆನು
ನನ್ನ ಕಾಣೆಯ ಅಯ್ಯೊ ನನ್ನ ಕಾಣೆಯ
ನೀರಿನೊಳು ಹರಿಯುವೆನು
ಹೇಳು ಬಲ್ಲೆಯ ಅಯ್ಯೊ ಹೇಳು ಬಲ್ಲೆಯ
ಕೃಷ್ಣನಿಟ್ಟ ಪಾದ ನನ್ನ ತಲೆಯ ಮೇಲೆ
ದೇವ ಕೊಟ್ಟ ರೂಪ ನೋಡು ನನ್ನ ಲೀಲೆ||
 
ನಾಗರತ್ನದ ಆಸೆ ಏತಕೆ ಮಿಂಚು ಹಿಡಿಯುವ ಬಯಕೆ ಏತಕೆ
ಎಲ್ಲಿ ಅಮೃತವೊ ಅಲ್ಲೆ ವಿಷವಿದೆ ಎಲ್ಲಿ ಮೋಸವೊ ಅಲ್ಲೆ ಸಾವಿದೆ
ವರುಷ ಉರುಳಿ ಹೋದರು ಸ್ನೇಹ ನಾನು ಮರೆಯೆನು
ಜನುಮ ಕಳೆದು ಹೋದರು ದ್ವೇಷವನ್ನು ತೊರೆಯೆನು
ತಿಳಿದರು ಹೆದರದೆ ಬರುವೆಯ ಸಾವಿನ ನೆರಳನು ಕಾಣೆಯ
ನಮ್ಮಂತೆ ನಿಮ್ಮ ಬಿಡು ನೀ ಆಗ ನೋಡು
ಬಿಡಲಾರೆ ಎನ್ನು ನಿನ್ನ ಹಿಂದೇನೆ ಕೇಡು
 
||ಗಾಳಿಯನೆ ನುಂಗುವೆನು
ನನ್ನ ಕಾಣೆಯ ಅಯ್ಯೊ ನನ್ನ ಕಾಣೆಯ
ನೀರಿನೊಳು ಹರಿಯುವೆನು
ಹೇಳು ಬಲ್ಲೆಯ ಅಯ್ಯೊ ಹೇಳು ಬಲ್ಲೆಯ
ಕೃಷ್ಣನಿಟ್ಟ ಪಾದ ನನ್ನ ತಲೆಯ ಮೇಲೆ
ದೇವ ಕೊಟ್ಟ ರೂಪ ನೋಡು ನನ್ನ ಲೀಲೆ||

Gaaliyane Nunguvenu song lyrics from Kannada Movie Dakshayini starring Baby Shyamili, Srinath, Vinaya Prasad, Lyrics penned by Chi Udayashankar Sung by Kusuma, Music Composed by Shankar-Ganesh, film is Directed by Ramanarayan and film is released on 1993
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ