-
ಓ ಗಾಡ್ ಓ ಗಾಡ್ ಗಮನ್ಸು ನಮ್ ಅದೃಷ್ಟನ ಖುಲಾಯ್ಸು

ಓ ಗಾಡ್ ಓ ಗಾಡ್ ಗಮನ್ಸು ನಮ್ ಲೈಫ್ ನ ಸ್ವಲ್ಪ ಸುಧಾರ್ಸು
ಬಂಗಲೆ ಮೋಟರ್ ಕೇಳಿಲ್ಲ ತೆಂಡೂಲ್ಕರ್ ಸ್ಟಾರ್ ಬೇಕಿಲ್ಲ
ರಜನಿಕಾಂತ್ ಸ್ಟಾರ್ ಬೇಡ್ಲಿಲ್ಲ ಫೈವ್ ಸ್ಟಾರ್ ಹೋಟೆಲ್ ಬೇಡಲ್ಲ
ಈ ಡಕೋಟ ಎಕ್ಸ್ ಪ್ರೆಸ್ಸನ್ನು ಮೊಬೈಲ್ ಕ್ಯಾಂಟೀನು ಮಾಡು
ಆಗ ನಿನ್ನ ಸೇವೆ ನಾನು ಹೇಗೆ ಮಾಡ್ತೀನಿ ನೋಡು

ಲಾಟರಿ ಲಕ್ಷ ಕೇಳ್ಲಿಲ್ಲ ಜಾಕ್ಪಾಟ್ ಜಯಿಸು ಅನ್ಲಿಲ್ಲ
ರಾತ್ರೋರಾತ್ರಿ ಸೌಕಾರ ಆಗೊ ವರವ ಬೇಡ್ಲಿಲ್ಲ

ಅಪ್ಪ ತಿರುಪತಿ ತಿಮ್ಮಪ್ಪ ದುಡ್ಡಿಗೆ ನೀನೆ ದೊಡ್ಡಪ್ಪ
ಸ್ವಲ್ಪ ಸಾಲ ಕೊಡಪ್ಪ ಬಡ್ಡಿ ಸಹಿತ ತಗೊಪ್ಪ
ಮಾತು ತಪ್ಪೊನಲ್ಲ ಕೂತು ತಿನ್ನೊನಲ್ಲ
ನಂಗು ಒಂದ್ ಚ್ಯಾನ್ಸ್ ಕೊಟ್ಟು ನೋಡಪ್ಪ
ನಿನ್ನ ಭಕ್ತರಲ್ಲಿ ನಾನು ಒಬ್ಬ ತಾನೆ
ನನ್ನ ಕೈ ನೀ ಬಿಡಬೇಡಪ್ಪ
ಓ ಗಾಡ್ ಓ ಗಾಡ್ ಗಮನ್ಸು ಕಷ್ಟ ಸುಖವ ಕಲಾಯ್ಸು
ಓ ಗಾಡ್ ಓ ಗಾಡ್ ಗಮನ್ಸು ದುಡಿಮೆಗೆ ಒಂದ್ ಕೈ ಮಿಲಾಯ್ಸು
ಹೈ ವೇ ಕಾಂಟ್ರ್ಯಾಕ್ಟ್ ಕೇಳ್ಲಿಲ್ಲ ಹೆಂಡದ ಲೈಸೆನ್ಸ್ ಬೇಡ್ಲಿಲ್ಲ
ಪೆಟ್ರೋಲ್ ಬಂಕ್ ಗಳು ಬೇಕಿಲ್ಲ ದೊಡ್ಡ್ ದೊಡ್ಡ್ ಆಸೆ ನಮಗಿಲ್ಲ
ನಮ್ ಡಕೋಟ ಎಕ್ಸ್ ಪ್ರೆಸ್ಸನ್ನು ಮೊಬೈಲ್ ಕ್ಯಾಂಟೀನು ಮಾಡು
ಆಗ ನಿನ್ನ ಸೇವೆ ನಾನು ಹೇಗೆ ಮಾಡ್ತೀನಿ ನೋಡು
ಬಚ್ಚನ್ಗೊಂದು ಬ್ರೇಕ್ ಕೊಟ್ಟೆ ಮತ್ತೆ ಕರೋಡ್ ಪತಿ ಮಾಡ್ಬಿಟ್ಟೆ
ವೀರಪ್ಪನ್ ಕೈಗೆ ಸಿಕ್ಬಿದ್ರು ಕರ್ನಾಟಕ ರತ್ನನ ತಂದ್ಕೊಟ್ಟೆ
ಅಯ್ಯೊ ಬಡೇಮಿಯ ಸೌದಿಅರೇಬಿಯ ನಾನು ನೋಡದಂತೆ ಮಾಡ್ಬಿಟ್ಟೆ
ಗಣಪನ ವಾಹನ ಇಲಿಯನು ಇಟ್ಟು ನನ್ ಪಾಸ್ ಪೋರ್ಟನ್ನ ಕಚ್ಚಿಸ್ಬಿಟ್ಟೆ

ಸುಖದ ಸುಪ್ಪತಿಗೆ ಕೇಳ್ಲಿಲ್ಲ ಕಂಡೋರ್ ಗಂಟು ಬೇಕಿಲ್ಲ
ಗಾಡ್ ಫಾದರ್ ನಮಗೆ ಇಲ್ಲಿಲ್ಲ ಗಾಡೆ ಫಾದರ್ ನಮಗೆಲ್ಲ
ನಮ್ ಡಕೋಟ ಎಕ್ಸ್ ಪ್ರೆಸ್ಸನ್ನು ಮೊಬೈಲ್ ಕ್ಯಾಂಟೀನು ಮಾಡಪ್ಪ
ಆಗ ನಿನ್ನ ಸೇವೆ ನಾನು ಹೇಗೆ ಮಾಡ್ತೀನಿ ನೋಡಪ್ಪ

ಓ ಗಾಡ್ ಓ ಗಾಡ್ ಗಮನ್ಸು ನಮ್ ಲೈಫ್ ನ ಸ್ವಲ್ಪ ಸುಧಾರ್ಸುಪ

O God O God song lyrics from Kannada Movie Dakota Express starring Rockline Venkatesh, Omprakash Rao, Amrutha, Lyrics penned by Hamsalekha Sung by S P Balasubrahmanyam, Music Composed by Hamsalekha, film is Directed by M S Rajashekar and film is released on 2002