-
ಬೊಗಸೆ ಕಂಗಳ ಚೆಲುವ ಚಂದ್ರಿಕೆ
ಬೊಗಸೆ ಕಂಗಳ ಚೆಲುವ ಚಂದ್ರಿಕೆ
ನಿನ್ನ ಕಣ್ಣಿಗೆ ರೆಪ್ಪೆಯಾಗಲೆ
ಬೊಗಸೆ ಕಂಗಳ ಚೆಲುವ ಚಂದ್ರಿಕೆ
ಬೊಗಸೆ ಕಂಗಳ ಚೆಲುವ ಚಂದ್ರಿಕೆ
ನಿನ್ನ ಕಣ್ಣಿಗೆ ರೆಪ್ಪೆಯಾಗಲೆ
ಬೊಗಸೆ ಕಂಗಳ ಚೆಲುವ ಚಂದ್ರಿಕೆ
ನನ್ನ ಎದೆಯಲಿ ನಿನ್ನ ಚಿಲಿಪಿಲಿ
ಅದರ ಅನುಭವ ಹೇಗೆ ಹೇಳಲಿ
ಆ ಚೈತ್ರ ಮಾಸಕ್ಕೆ ನೀ ರಾಣಿಯೆ…….
ಮಗುವ ಮನಸ್ಸಿನ ಚೆಲುವ ಚಂದ್ರಿಕೆ
ನಿನ್ನ ಉಸಿರಲಿ ನಾನು ಸೇರಲೆ
||ಬೊಗಸೆ ಕಂಗಳ ಚೆಲುವ ಚಂದ್ರಿಕೆ||
ಮನವು ಮಲ್ಲಿಗೆ ತನುವು ಮಲ್ಲಿಗೆ
ಮಾತು ಪ್ರೀತಿಯ ಅರಳು ಮಲ್ಲಿಗೆ
ಐಶ್ವರ್ಯ ದೇವತೆಯ ಕುಸುಮ ರೂಪವೆ
ಕೋಟಿ ಕುಸುಮದ ಕಾದಂಬರಿ
ಕೋಟ ಕುಸುಮದ ಕಾದಂಬರಿ
ನಿನ್ನ ಓದುವ ರಸಿಕನಾಗಲೆ
||ಬೊಗಸೆ ಕಂಗಳ ಚೆಲುವ ಚಂದ್ರಿಕೆ||
-
ಬೊಗಸೆ ಕಂಗಳ ಚೆಲುವ ಚಂದ್ರಿಕೆ
ಬೊಗಸೆ ಕಂಗಳ ಚೆಲುವ ಚಂದ್ರಿಕೆ
ನಿನ್ನ ಕಣ್ಣಿಗೆ ರೆಪ್ಪೆಯಾಗಲೆ
ಬೊಗಸೆ ಕಂಗಳ ಚೆಲುವ ಚಂದ್ರಿಕೆ
ಬೊಗಸೆ ಕಂಗಳ ಚೆಲುವ ಚಂದ್ರಿಕೆ
ನಿನ್ನ ಕಣ್ಣಿಗೆ ರೆಪ್ಪೆಯಾಗಲೆ
ಬೊಗಸೆ ಕಂಗಳ ಚೆಲುವ ಚಂದ್ರಿಕೆ
ನನ್ನ ಎದೆಯಲಿ ನಿನ್ನ ಚಿಲಿಪಿಲಿ
ಅದರ ಅನುಭವ ಹೇಗೆ ಹೇಳಲಿ
ಆ ಚೈತ್ರ ಮಾಸಕ್ಕೆ ನೀ ರಾಣಿಯೆ…….
ಮಗುವ ಮನಸ್ಸಿನ ಚೆಲುವ ಚಂದ್ರಿಕೆ
ನಿನ್ನ ಉಸಿರಲಿ ನಾನು ಸೇರಲೆ
||ಬೊಗಸೆ ಕಂಗಳ ಚೆಲುವ ಚಂದ್ರಿಕೆ||
ಮನವು ಮಲ್ಲಿಗೆ ತನುವು ಮಲ್ಲಿಗೆ
ಮಾತು ಪ್ರೀತಿಯ ಅರಳು ಮಲ್ಲಿಗೆ
ಐಶ್ವರ್ಯ ದೇವತೆಯ ಕುಸುಮ ರೂಪವೆ
ಕೋಟಿ ಕುಸುಮದ ಕಾದಂಬರಿ
ಕೋಟ ಕುಸುಮದ ಕಾದಂಬರಿ
ನಿನ್ನ ಓದುವ ರಸಿಕನಾಗಲೆ
||ಬೊಗಸೆ ಕಂಗಳ ಚೆಲುವ ಚಂದ್ರಿಕೆ||