Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಜುಮ್‌ ಅಂತು ನನ್ನ ಜೀವ ತಾಳೆನೀ ನೋವ
ಜುಮ್‌ ಅಂತು ನನ್ನ ಜೀವ ತಾಳೆನೀ ನೋವ
ಜುಮ್‌ ಅಂತು ನನ್ನ ಜೀವ ತಾಳೆನೀ ನೋವ
ಅರೆ ಮೊದಲ ನೋಟ ತಾಕಿತೀಗ ಹೃದಯದಾಟ ತಿಳಿಯಿತೀಗ
ಆಹಹ ಮನಸ್ಸಿನ ಮಂಟಪ ತೋರಣಮಯವೀಗ
ಜುಮ್‌ ಅಂತು ನನ್ನ ಜೀವ ತಾಳೆನೀ ನೋವ
ಜುಮ್‌ ಅಂತು ನನ್ನ ಜೀವ ತಾಳೆನೀ ನೋವ
 
ಮಿಂಚಾಯ್ತು ಬಾಳ ಬಾನಿನಲಿ ನೆನೆದಾಯ್ತು ಹೃದಯ ಗಿರಿ ಗಿರಿ
ಕುಣಿದಾಯ್ತು ಅವಿತ ಕನಸ್ಸುಗಳ ನವಿಲುಗಳು ತೆರೆದು ಗರಿ ಗರಿ
ಮಂದಾರ ಮುದ್ದಾದ ಮಂದಾರವೆ ನೀನಾಡೊ ಮಾತೆಲ್ಲ ಬಂಗಾರವೆ
ಧಿಮ್ಮಂತು ನನ್ನ ಕಣ್ಣು ಕಾರಣ ಈ ಹೆಣ್ಣು
ಧಿಮ್ಮಂತು ನನ್ನ ಕಣ್ಣು ಕಾರಣ ಈ ಹೆಣ್ಣು
 
||ಜುಮ್‌ ಅಂತು ನನ್ನ ಜೀವ ತಾಳೆನೀ ನೋವ
ಅರೆ ಮೊದಲ ನೋಟ ತಾಕಿತೀಗ ಹೃದಯದಾಟ ತಿಳಿಯಿತೀಗ
ಆಹಹ ಮನಸ್ಸಿನ ಮಂಟಪ ತೋರಣಮಯವೀಗ||
||ಜುಮ್‌ ಅಂತು ನನ್ನ ಜೀವ ತಾಳೆನೀ ನೋವ||
||ಜುಮ್‌ ಅಂತು ನನ್ನ ಜೀವ ತಾಳೆನೀ ನೋವ||
 
ಅನುಮಾನವಿಲ್ಲ ಈ ಚೆಲುವೆ ಸೌಂದರ್ಯ ಪುರದ ಗಿಣಿ ಗಿಣಿ
ರವಿಕಿರಣ ಕೂಡ ಕಾಣದಿರೊ ಅಪರೂಪ ಗುಣದ ಗಣಿ ಗಣಿ
ವಸಂತ ವಸಂತ ವಸಂತವೇ ತಾನಾಗಿ ತಂದಿಟ್ಟ ಚಿತ್ತಾರವೆ
ಘಲ್ಲಂತು ನನ್ನ ಪಾದ ಕಾರಣ ಈ ಹೈದ
ಘಲ್ಲಂತು ನನ್ನ ಪಾದ ಕಾರಣ ಈ ಹೈದ
 
||ಜುಮ್‌ ಅಂತು ನನ್ನ ಜೀವ ತಾಳೆನೀ ನೋವ
ಜುಮ್‌ ಅಂತು ನನ್ನ ಜೀವ ತಾಳೆನೀ ನೋವ
ಅರೆ ಮೊದಲ ನೋಟ ತಾಕಿತೀಗ ಹೃದಯದಾಟ ತಿಳಿಯಿತೀಗ
ಆಹಹ ಮನಸ್ಸಿನ ಮಂಟಪ ತೋರಣಮಯವೀಗ||
||ಜುಮ್‌ ಅಂತು ನನ್ನ ಜೀವ ತಾಳೆನೀ ನೋವ||
||ಜುಮ್‌ ಅಂತು ನನ್ನ ಜೀವ ತಾಳೆನೀ ನೋವ||
 

-
ಜುಮ್‌ ಅಂತು ನನ್ನ ಜೀವ ತಾಳೆನೀ ನೋವ
ಜುಮ್‌ ಅಂತು ನನ್ನ ಜೀವ ತಾಳೆನೀ ನೋವ
ಜುಮ್‌ ಅಂತು ನನ್ನ ಜೀವ ತಾಳೆನೀ ನೋವ
ಅರೆ ಮೊದಲ ನೋಟ ತಾಕಿತೀಗ ಹೃದಯದಾಟ ತಿಳಿಯಿತೀಗ
ಆಹಹ ಮನಸ್ಸಿನ ಮಂಟಪ ತೋರಣಮಯವೀಗ
ಜುಮ್‌ ಅಂತು ನನ್ನ ಜೀವ ತಾಳೆನೀ ನೋವ
ಜುಮ್‌ ಅಂತು ನನ್ನ ಜೀವ ತಾಳೆನೀ ನೋವ
 
ಮಿಂಚಾಯ್ತು ಬಾಳ ಬಾನಿನಲಿ ನೆನೆದಾಯ್ತು ಹೃದಯ ಗಿರಿ ಗಿರಿ
ಕುಣಿದಾಯ್ತು ಅವಿತ ಕನಸ್ಸುಗಳ ನವಿಲುಗಳು ತೆರೆದು ಗರಿ ಗರಿ
ಮಂದಾರ ಮುದ್ದಾದ ಮಂದಾರವೆ ನೀನಾಡೊ ಮಾತೆಲ್ಲ ಬಂಗಾರವೆ
ಧಿಮ್ಮಂತು ನನ್ನ ಕಣ್ಣು ಕಾರಣ ಈ ಹೆಣ್ಣು
ಧಿಮ್ಮಂತು ನನ್ನ ಕಣ್ಣು ಕಾರಣ ಈ ಹೆಣ್ಣು
 
||ಜುಮ್‌ ಅಂತು ನನ್ನ ಜೀವ ತಾಳೆನೀ ನೋವ
ಅರೆ ಮೊದಲ ನೋಟ ತಾಕಿತೀಗ ಹೃದಯದಾಟ ತಿಳಿಯಿತೀಗ
ಆಹಹ ಮನಸ್ಸಿನ ಮಂಟಪ ತೋರಣಮಯವೀಗ||
||ಜುಮ್‌ ಅಂತು ನನ್ನ ಜೀವ ತಾಳೆನೀ ನೋವ||
||ಜುಮ್‌ ಅಂತು ನನ್ನ ಜೀವ ತಾಳೆನೀ ನೋವ||
 
ಅನುಮಾನವಿಲ್ಲ ಈ ಚೆಲುವೆ ಸೌಂದರ್ಯ ಪುರದ ಗಿಣಿ ಗಿಣಿ
ರವಿಕಿರಣ ಕೂಡ ಕಾಣದಿರೊ ಅಪರೂಪ ಗುಣದ ಗಣಿ ಗಣಿ
ವಸಂತ ವಸಂತ ವಸಂತವೇ ತಾನಾಗಿ ತಂದಿಟ್ಟ ಚಿತ್ತಾರವೆ
ಘಲ್ಲಂತು ನನ್ನ ಪಾದ ಕಾರಣ ಈ ಹೈದ
ಘಲ್ಲಂತು ನನ್ನ ಪಾದ ಕಾರಣ ಈ ಹೈದ
 
||ಜುಮ್‌ ಅಂತು ನನ್ನ ಜೀವ ತಾಳೆನೀ ನೋವ
ಜುಮ್‌ ಅಂತು ನನ್ನ ಜೀವ ತಾಳೆನೀ ನೋವ
ಅರೆ ಮೊದಲ ನೋಟ ತಾಕಿತೀಗ ಹೃದಯದಾಟ ತಿಳಿಯಿತೀಗ
ಆಹಹ ಮನಸ್ಸಿನ ಮಂಟಪ ತೋರಣಮಯವೀಗ||
||ಜುಮ್‌ ಅಂತು ನನ್ನ ಜೀವ ತಾಳೆನೀ ನೋವ||
||ಜುಮ್‌ ಅಂತು ನನ್ನ ಜೀವ ತಾಳೆನೀ ನೋವ||
 

Jhum Anthu song lyrics from Kannada Movie Dakota Express starring Rockline Venkatesh, Omprakash Rao, Amrutha, Lyrics penned by Hamsalekha Sung by Rajesh Krishnan, Chithra, Music Composed by Hamsalekha, film is Directed by M S Rajashekar and film is released on 2002
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ