Bassu Bassu Lyrics

ಬಸ್ಸು ಬಸ್ಸು Lyrics

in Dakota Express

in ಡಕೋಟ ಎಕ್ಸ್‌ಪ್ರೆಸ್

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ರೈಯ್ಯ ರೈಯ್ಯ ರೈಯ್ಯ ರೈಯ್ಯ
ಬಸ್ಸು ಬಸ್ಸು ಬಸ್ಸು ಡಕೋಟ ಎಕ್ಸ್‌ ಪ್ರೆಸ್‌ ಬಸ್ಸು
ಈ ಬಸ್ಸು ಬಸ್ಸು ಬಸ್ಸು ಡಕೋಟ ಎಕ್ಸ್‌ ಪ್ರೆಸ್‌ ಬಸ್ಸು
ಗೇರುಂಟು ಬ್ರೇಕುಂಟು ಆಕ್ಸಿಡೆಂಟ್ ಉಂಟು
ಜ್ಯಾಕ್‌ ಉಂಟು ಸ್ಪೇರ್‌ ಉಂಟು ರಿಪೇರಿ ಉಂಟು

ಡ್ರೀಮ್ಸ್‌ ಉಂಟು ಏಮ್ಸ್‌ ಉಂಟು ಆಂಬಿಷನ್ಸ್‌ ಉಂಟು
ಲಾಫ್‌ ಉಂಟು ಲೈಫ್‌ ಉಂಟು ಎಮೋಶನ್ಸ್‌ ಉಂಟು
 
ಮೆಚ್ಚಿದ ಬಸ್ಸೆ ಪ್ಯಾಲೇಸ್‌ ಬೇಡ ಕಾರ್ಪೋರೇಷನ್‌ ಲೈಸೆನ್ಸ್‌
ಓಪನ್‌ ಎಸಿ ಸರ್ವೀಸ್‌ ಉಂಟು ಶವರ್‌ ಬ್ಯಾಟಿಂಗ್‌ ಕಂಫರ್ಟ್ಸ್‌
ಬೋರ್ಡಿಲ್ಲ ಕಾರ್ಡಿಲ್ಲ ಊರಲೆಲ್ಲ ಫೇಮಸ್ಸು
ಒಡಕಿದ್ರು ಹುಳುಕಿದ್ರು 100 ಇಯರ್ಸ್‌ ಆಯಸ್ಸು
ಮಳೆಯಲ್ಲು ರೈಟ್‌ ರೈಟ್‌ ಬಿಸಿಲಲ್ಲು ರೈಟ್ ರೈಟ್
ಹಗಲಲ್ಲು ರೈಟ್‌ ರೈಟ್‌ ಇರುಳಲ್ಲು ರೈಟ್‌ ರೈಟ್
ಇಲಿಯನ್ನು ಹುಲಿ ಎಂದು ಪೂಜಿಸುವಂತ

ನಿಂತಲೆಲ್ಲ ಗ್ಯಾರೇಜು ಒಡಕಲು ಟ್ರಂಕ್‌ ಇಲ್ಲಿ ಗಾಡ್ರೆಜು
ದೇವರಿಗಿಲ್ಲ ಲೇಬಲ್‌ ನಮ್ಮ ಬಸ್ಸೆ ಒಂದು ಟೆಂಪಲ್ಲು
ಟೆಂಟ್‌ ಅಲ್ಲ ಥಿಯೇಟರ್‌ ಅಲ್ಲ ಇಲ್ಲಿ ಸಿನೆಮಾ ಶೋ ಉಂಟು
ರಶ್‌ ಇಲ್ಲ ಬ್ಲ್ಯಾಕ್‌ ಇಲ್ಲ ಕೂತ್ಕೊಂಡ್‌ ನೋಡೊ ಸುಖವುಂಟು
ಪೊಲೀಸ್ಗು ರೈಟ್‌ ರೈಟ್‌ ಟೈಗರ್ಗು ರೈಟ್ ರೈಟ್
ರೆಡ್ಡಿದ್ರು ರೈಟ್‌ ರೈಟ್‌ ಗ್ರೀನಿದ್ರು ರೈಟ್‌ ರೈಟ್
ಅಂಗೈಯ್ಯ ಮೇಲೊಂದು ಅರಮನೆಯಂತ

||ಬಸ್ಸು ಬಸ್ಸು ಬಸ್ಸು ಡಕೋಟ ಎಕ್ಸ್‌ ಪ್ರೆಸ್‌ ಬಸ್ಸು

ಕನಸ್ಸಿಗು ರೈಟ್‌ ರೈಟ್‌ ಸ್ನೇಹಕ್ಕು ರೈಟ್‌ ರೈಟ್‌
ಸ್ನೇಹಕ್ಕು ರೈಟ್‌ ರೈಟ್‌ ಕನಸ್ಸಿಗು ರೈಟ್‌ ರೈಟ್‌||
 
ಗೂಡಿಲ್ಲಿ ಮಾಡಿಲ್ಲಿ ಮಾಡಿದೆ ಇಲ್ಲೆ
ಆಡಿಲ್ಲೆ ಮಾಡಿಲ್ಲೆ ಸಂಸಾರವಿಲ್ಲೆ||

Bassu Bassu song lyrics from Kannada Movie Dakota Express starring Rockline Venkatesh, Omprakash Rao, Amrutha, Lyrics penned by Hamsalekha Sung by S P Balasubrahmanyam, Music Composed by Hamsalekha, film is Directed by M S Rajashekar and film is released on 2002
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ