-
ಗುಲಾಬಿ ಹೂವೆ ಗುಲಾಬಿ ಹೂವೆ
ಗುಲಾಬಿ ಹೂವೆ ಗುಲಾಬಿ ಹೂವೆ
ನೀ ಹೋದರು ದೂರಾದರು ನೆನಪೆಂದು ಬಾಡದು
ಗುಲಾಬಿ ಹೂವೆ ಗುಲಾಬಿ ಹೂವೆ
ಏನಾದರು ಈ ಕಣ್ಣಲಿ ನಿನ್ನಂದ ಮಾಸದು
ಗುಲಾಬಿ ಹೂವೆ
ಎದೆಯೊಳಗೆ ಬೆಂಕಿ ಹೊಳೆ ಹರಿದರು ತೋರಿಸದೆ
ಕನಸ್ಸುಗಳ ಗರಿಗೆದರಿ ನವಿಲನ್ನೆ ನಾಚಿಸಿದೆ
ಹೇಗೆ ಮರೆಯಲಿ ಆ ನಿನ್ನ ಹೂನಗು
ರಾಣಿ ಆದರು ಈ ನಗು ಆ ಮಗು
ಗುಲಾಬಿ ಹೂವೆ ಗುಲಾಬಿ ಹೂವೆ
ಏನಾದರು ಈ ಕಣ್ಣಲಿ ನಿನ್ನಂದ ಮಾಸದು
ಗುಲಾಬಿ ಹೂವೆ
ನೀನೆಲ್ಲಿ ನಾನೆಲ್ಲಿ ಏನಿದು ಈ ಸೆಳೆತ
ಸಂಧಿಸಲು ಸ್ಪರ್ಶಿಸಲು ಮನಸ್ಸುಗಳ ಮಿಡಿತ
ನೀ ಬಂದು ಹೋದೆಡೆ ಏನೆಲ್ಲ ತನುವಿದೆ
ಈ ನನ್ನ ನೋವಲು ಓ ನನ್ನ ಒಲವಿದೆ
ಗುಲಾಬಿ ಹೂವೆ ಗುಲಾಬಿ ಹೂವೆ
ಏನಾದರು ಈ ಕಣ್ಣಲಿ ನಿನ್ನಂದ ಮಾಸದು
ಗುಲಾಬಿ ಹೂವೆ
-
ಗುಲಾಬಿ ಹೂವೆ ಗುಲಾಬಿ ಹೂವೆ
ಗುಲಾಬಿ ಹೂವೆ ಗುಲಾಬಿ ಹೂವೆ
ನೀ ಹೋದರು ದೂರಾದರು ನೆನಪೆಂದು ಬಾಡದು
ಗುಲಾಬಿ ಹೂವೆ ಗುಲಾಬಿ ಹೂವೆ
ಏನಾದರು ಈ ಕಣ್ಣಲಿ ನಿನ್ನಂದ ಮಾಸದು
ಗುಲಾಬಿ ಹೂವೆ
ಎದೆಯೊಳಗೆ ಬೆಂಕಿ ಹೊಳೆ ಹರಿದರು ತೋರಿಸದೆ
ಕನಸ್ಸುಗಳ ಗರಿಗೆದರಿ ನವಿಲನ್ನೆ ನಾಚಿಸಿದೆ
ಹೇಗೆ ಮರೆಯಲಿ ಆ ನಿನ್ನ ಹೂನಗು
ರಾಣಿ ಆದರು ಈ ನಗು ಆ ಮಗು
ಗುಲಾಬಿ ಹೂವೆ ಗುಲಾಬಿ ಹೂವೆ
ಏನಾದರು ಈ ಕಣ್ಣಲಿ ನಿನ್ನಂದ ಮಾಸದು
ಗುಲಾಬಿ ಹೂವೆ
ನೀನೆಲ್ಲಿ ನಾನೆಲ್ಲಿ ಏನಿದು ಈ ಸೆಳೆತ
ಸಂಧಿಸಲು ಸ್ಪರ್ಶಿಸಲು ಮನಸ್ಸುಗಳ ಮಿಡಿತ
ನೀ ಬಂದು ಹೋದೆಡೆ ಏನೆಲ್ಲ ತನುವಿದೆ
ಈ ನನ್ನ ನೋವಲು ಓ ನನ್ನ ಒಲವಿದೆ
ಗುಲಾಬಿ ಹೂವೆ ಗುಲಾಬಿ ಹೂವೆ
ಏನಾದರು ಈ ಕಣ್ಣಲಿ ನಿನ್ನಂದ ಮಾಸದು
ಗುಲಾಬಿ ಹೂವೆ