Yaavalappa Rani Lyrics

ಯಾವಳಪ್ಪ ರಾಣಿ Lyrics

in Daasa

in ದಾಸ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಯಾವಳಪ್ಪ ರಾಣಿ ರಾಣಿ ರಸಿಕರ ರಾಣಿ  ಮಾರಾಣಿ
ನಾನೇ ಕಣೆ ನಿನ್ನ ವಯಸಿಗೆ ವಯಸಿನ ವರೆಸೆಗೆ ಅಭಿಮಾನಿ
ಗುಂಡಿಗೆಯ ತುಂಬಾ ನಿನ ಬಿಂಬ ಪ್ರತಿಬಿಂಬ ನೋಡು
ಅಸೆಗಳ ಕಂಬ ಏರೋಣ ಹಾಡೂ..ಉಉಉಉ
ಬಾರೇ ಬಾ..ಬಾರೇ ಬಾ...
ಇಬ್ಬರ ಎದೆಯಲಿ ಜೋಗದ ಜೋರು
 
||ಯಾವಳಪ್ಪ ರಾಣಿ ರಾಣಿ ರಸಿಕರ ರಾಣಿ  ಮಾರಾಣಿ
ನಾನೇ ಕಣೆ ನಿನ್ನ ವಯಸಿಗೆ ವಯಸಿನ ವರೆಸೆಗೆ ಅಭಿಮಾನಿ||
 
ಜೋಡಿ ಹೃದಯಗಳ ಒಒಒ
ಪ್ರೀತಿಯ ರೈಲು ಇದು ಒಒಒ
ಸಾಗುವ ಜೊತೆ ಸಾಗುವಾ
ಪಯಣಿಗರು  ನಾವಿಲ್ಲಿ..ಇಇಇ
 
ಆರಂಭ ಹೆಣ್ಣಿಂದ....
ಮುಂದಿನದು ಹೆಣ್ಣಿನ ಕಣ್ಣಿಗೆ
ಸೋಲೋ ಪ್ರೀತಿ ಗಂಡಿಂದ
 
ಜೋಡಿ ಕನಸುಗಳ ಒಒಒ
ಪ್ರಣಯದ ತವರು ಇದು ಏಏ
ಮಾಯದ  ಅಡಿಪಾಯದ ಪ್ರೇಮಿಗಳು ನಾವಿಲ್ಲಿ
ನೂರಾರು ವೇಷ  ನೂರೆಂಟು ದೇಶ
ಪ್ರೀತಿಗೆ ಮಾತ್ರ ಪ್ರೀತಿಯ ಮಾತು
ಇದ್ದರೆ ಸಾಕು  ಒಂದೇ ಒಂದು ನಿಮಿಷ
 
||ಯಾವಳಪ್ಪ ರಾಣಿ ರಾಣಿ ರಸಿಕರ ರಾಣಿ  ಮಾರಾಣಿ
ನಾನೇ ಕಣೆ ನಿನ್ನ ವಯಸಿಗೆ ವಯಸಿನ ವರೆಸೆಗೆ ಅಭಿಮಾನಿ
ಗುಂಡಿಗೆಯ ತುಂಬಾ ನಿನ ಬಿಂಬ ಪ್ರತಿಬಿಂಬ ನೋಡು
ಅಸೆಗಳ ಕಂಬ ಏರೋಣ ಹಾಡೂ..ಉಉಉಉ
ಬಾರೇ ಬಾ..ಬಾರೇ ಬಾ...
ಇಬ್ಬರ ಎದೆಯಲಿ ಜೋಗದ ಜೋರು||
 
ಶಾಂತಲೆಯು ನೀನೆ ಒಒಒ
ಶಕುಂತಲೆಯು ನೀನೆ.ಒಒಒ
ರಂಬೆಯ ಆ ಗೊಂಬೆಯ ಆ ಬೋಂಬೆಯು ನೀನೆ
ಕಣ್ತುಂಬೊ ಈ ಪ್ರೀತಿ..
ಕರುನಾಡ ಭೂಪಟದಲ್ಲಿ  ಬಾವುಟವಾಗಿ ನೆಲೆಸಿರಲಿ
 
ಕಾವೇರಿಯು ನೀನೆ ಒಒಒ
ಕಲ್ಪತರು ನೀನೆ..ಒಒಒಒ
ಬಂಗಾರದ  ಕೋಲಾರದ ಆ ಚಿನ್ನದ ಗಣಿ ನೀನೆ
ಆ..ಬ್ರಹ್ಮ ಬರೆಯೋ
ಪ್ರತಿ ಸಾಲಿನಲ್ಲೂ
ನನ್ನೆದೆಯಿಂದ ನಿನ್ನೇದೆ ಸೇರಿ
ಬಿಸಿಯುಸಿರಾಗೋ ಪ್ರೀತಿಯ ಮಾತು ಇದು
 
||ಯಾವಳಪ್ಪ ರಾಣಿ ರಾಣಿ ರಸಿಕರ ರಾಣಿ  ಮಾರಾಣಿ
ನಾನೇ ಕಣೆ ನಿನ್ನ ವಯಸಿಗೆ ವಯಸಿನ ವರೆಸೆಗೆ ಅಭಿಮಾನಿ
ಗುಂಡಿಗೆಯ ತುಂಬಾ ನಿನ ಬಿಂಬ ಪ್ರತಿಬಿಂಬ ನೋಡು
ಅಸೆಗಳ ಕಂಬ ಏರೋಣ ಹಾಡೂ..ಉಉಉಉ
ಕಾಮನಬಿಲ್ಲು ಕಾಮನಬಿಲ್ಲು
ಕಣ್ಣ್ ಹೊಡೆಯೊಕೆ ಬಂದಾಯ್ತು
ಕಾಮದ ಹಿಂದೆ ಪ್ರೀತಿಯು ಒಂದೇ
ಹೃದಯಗಳೆರಡು  ಒಂದಾಯ್ತು..ಉಉಉಉ

ಯಾವಳಪ್ಪ ರಾಣಿ ರಾಣಿ ರಸಿಕರ ರಾಣಿ  ಮಾರಾಣಿ
ನಾನೇ ಕಣೆ ನಿನ್ನ ವಯಸಿಗೆ ವಯಸಿನ ವರೆಸೆಗೆ ಅಭಿಮಾನಿ
ಗುಂಡಿಗೆಯ ತುಂಬಾ ನಿನ ಬಿಂಬ ಪ್ರತಿಬಿಂಬ ನೋಡು
ಅಸೆಗಳ ಕಂಬ ಏರೋಣ ಹಾಡೂ..ಉಉಉಉ
ಬಾರೇ ಬಾ..ಬಾರೇ ಬಾ...
ಇಬ್ಬರ ಎದೆಯಲಿ ಜೋಗದ ಜೋರು
 
||ಯಾವಳಪ್ಪ ರಾಣಿ ರಾಣಿ ರಸಿಕರ ರಾಣಿ  ಮಾರಾಣಿ
ನಾನೇ ಕಣೆ ನಿನ್ನ ವಯಸಿಗೆ ವಯಸಿನ ವರೆಸೆಗೆ ಅಭಿಮಾನಿ||
 
ಜೋಡಿ ಹೃದಯಗಳ ಒಒಒ
ಪ್ರೀತಿಯ ರೈಲು ಇದು ಒಒಒ
ಸಾಗುವ ಜೊತೆ ಸಾಗುವಾ
ಪಯಣಿಗರು  ನಾವಿಲ್ಲಿ..ಇಇಇ
 
ಆರಂಭ ಹೆಣ್ಣಿಂದ....
ಮುಂದಿನದು ಹೆಣ್ಣಿನ ಕಣ್ಣಿಗೆ
ಸೋಲೋ ಪ್ರೀತಿ ಗಂಡಿಂದ
 
ಜೋಡಿ ಕನಸುಗಳ ಒಒಒ
ಪ್ರಣಯದ ತವರು ಇದು ಏಏ
ಮಾಯದ  ಅಡಿಪಾಯದ ಪ್ರೇಮಿಗಳು ನಾವಿಲ್ಲಿ
ನೂರಾರು ವೇಷ  ನೂರೆಂಟು ದೇಶ
ಪ್ರೀತಿಗೆ ಮಾತ್ರ ಪ್ರೀತಿಯ ಮಾತು
ಇದ್ದರೆ ಸಾಕು  ಒಂದೇ ಒಂದು ನಿಮಿಷ
 
||ಯಾವಳಪ್ಪ ರಾಣಿ ರಾಣಿ ರಸಿಕರ ರಾಣಿ  ಮಾರಾಣಿ
ನಾನೇ ಕಣೆ ನಿನ್ನ ವಯಸಿಗೆ ವಯಸಿನ ವರೆಸೆಗೆ ಅಭಿಮಾನಿ
ಗುಂಡಿಗೆಯ ತುಂಬಾ ನಿನ ಬಿಂಬ ಪ್ರತಿಬಿಂಬ ನೋಡು
ಅಸೆಗಳ ಕಂಬ ಏರೋಣ ಹಾಡೂ..ಉಉಉಉ
ಬಾರೇ ಬಾ..ಬಾರೇ ಬಾ...
ಇಬ್ಬರ ಎದೆಯಲಿ ಜೋಗದ ಜೋರು||
 
ಶಾಂತಲೆಯು ನೀನೆ ಒಒಒ
ಶಕುಂತಲೆಯು ನೀನೆ.ಒಒಒ
ರಂಬೆಯ ಆ ಗೊಂಬೆಯ ಆ ಬೋಂಬೆಯು ನೀನೆ
ಕಣ್ತುಂಬೊ ಈ ಪ್ರೀತಿ..
ಕರುನಾಡ ಭೂಪಟದಲ್ಲಿ  ಬಾವುಟವಾಗಿ ನೆಲೆಸಿರಲಿ
 
ಕಾವೇರಿಯು ನೀನೆ ಒಒಒ
ಕಲ್ಪತರು ನೀನೆ..ಒಒಒಒ
ಬಂಗಾರದ  ಕೋಲಾರದ ಆ ಚಿನ್ನದ ಗಣಿ ನೀನೆ
ಆ..ಬ್ರಹ್ಮ ಬರೆಯೋ
ಪ್ರತಿ ಸಾಲಿನಲ್ಲೂ
ನನ್ನೆದೆಯಿಂದ ನಿನ್ನೇದೆ ಸೇರಿ
ಬಿಸಿಯುಸಿರಾಗೋ ಪ್ರೀತಿಯ ಮಾತು ಇದು
 
||ಯಾವಳಪ್ಪ ರಾಣಿ ರಾಣಿ ರಸಿಕರ ರಾಣಿ  ಮಾರಾಣಿ
ನಾನೇ ಕಣೆ ನಿನ್ನ ವಯಸಿಗೆ ವಯಸಿನ ವರೆಸೆಗೆ ಅಭಿಮಾನಿ
ಗುಂಡಿಗೆಯ ತುಂಬಾ ನಿನ ಬಿಂಬ ಪ್ರತಿಬಿಂಬ ನೋಡು
ಅಸೆಗಳ ಕಂಬ ಏರೋಣ ಹಾಡೂ..ಉಉಉಉ
ಕಾಮನಬಿಲ್ಲು ಕಾಮನಬಿಲ್ಲು
ಕಣ್ಣ್ ಹೊಡೆಯೊಕೆ ಬಂದಾಯ್ತು
ಕಾಮದ ಹಿಂದೆ ಪ್ರೀತಿಯು ಒಂದೇ
ಹೃದಯಗಳೆರಡು  ಒಂದಾಯ್ತು..ಉಉಉಉ

Yaavalappa Rani song lyrics from Kannada Movie Daasa starring Darshan Thoogudeepa, Amrutha, Sathyajith, Lyrics penned by K Kalyan Sung by Rajesh Krishnan, Anuradha Sriram, Music Composed by Sadhu Kokila, film is Directed by P N Sathya and film is released on 2003
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ