Daasanige Dil Lyrics

ದಾಸನಿಗೆ ದಿಲ್ Lyrics

in Daasa

in ದಾಸ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ದಾಸನಿಗೆ ದಿಲ್ ಕೊಟ್ರೆ ದೋಸ್ತಿ
ಡವ್ ಮಾಡಿ ಕೈ ಕೊಟ್ಟೋನ್ ನಾಸ್ತಿ
ಫ್ರಂಟಲ್ಲಿ ಬಂದ್ರೆ ರೈಟು ಬ್ಯಾಕಿಂದ ಬಂದ್ರೆ ಫೈಟು
ನನಗನ್ಸದೊಂದೆ ಕರೆಕ್ಟು
ಕೊಟ್ರೆ ವರ ಕಣಮ್ಮಇಟ್ರೆ ಶಾಪ ಕಣಮ್ಮ
ದಾಸನಿಗೆ ದಿಲ್ ಕೊಟ್ರೆ ದೋಸ್ತಿ
ಡವ್ ಮಾಡಿ ಕೈ ಕೊಟ್ಟೋನ್ ನಾಸ್ತಿ
 
ಯಾರಿದ್ದರು ನನಗೇನು ಕ್ಯಾರೆ ಇಲ್ಲ ಊರಿನಲ್ಲಿ
ನನಗೋಸ್ಕರ ಬದುಕೋನ್‌ ನಾನು ಕಣೊ ಏರಿಯಾದಲ್ಲಿ
ಯಾರ ಹಂಗಿಲ್ದೆ ಬೆಳದೋನ್ ನಾನು ಯಾವ ಬೇಲಿ ನನಗಿಲ್ಲ ‌
ಜಾಲ ಹಿಡಿಯೋರ್ಗೆ ವೈರಿ ನಾನು ಯಾರು ಮಾತು ಕೇಳೋಲ್ಲ
ಗಲ್ಲಿ ಗಲ್ಲಿ ನೋಡು ಸಿಕ್ರೆ ಚಿಂದಿ ಮಾಡು
ನಡಿ ನಡಿ ನಡಿ ಫೈಟು
ನಂಗೆ ನಂದೆ ಸಂತೋಷ ಗೆದ್ರೆ ನಾನೆ ಆಕಾಶ
 
||ದಾಸನಿಗೆ ದಿಲ್ ಕೊಟ್ರೆ ದೋಸ್ತಿ
ಡವ್ ಮಾಡಿ ಕೈ ಕೊಟ್ಟೋನ್ ನಾಸ್ತಿ ||
 
ಈ ಭೂಮಿಲಿ ನಿಂದು ಅಂತ ಒಂದು ಗುರುತು ಮಾಡೋ ತಮ್ಮ
ಅದಕ್ಕಾಗಿಯೆ ನಿನಗಿಟ್ಟ ಜನ್ಮ ಕೊಟ್ರು ನಿನ್ನ ಅಮ್ಮ
ಜೀವನ ಅನ್ನೋದು ಡ್ರಾಮಾ ಕಣೋ ಅದರ ಸುತ್ತ ಗೇಮು ಕಣೋ
ಆದ್ರು ಅಮ್ಕಾಯ್ಸ್ಕೊಂಡ್‌ ಗೆಲ್ಲೊದೊಂದೆ ನನ್ನ ಎದೆಲಿರೊ ಧಮ್ಮು ಕಣೊ
ನನ್ನ ಸ್ಟೈಲೆ ಬೇರೆ  
(ಹೌದು ಹೌದು ಹೌದು ಹೌದು)
ನನ್ನ ರೂಟೆ ಬೇರೆ
ನಿಜ ನಿಜ ನಿಜ ನಿಜ ಗುರುವೆ
ಮೀಟರು ಇದ್ರೆ ಉಡಾಯ್ಸು ಧಮ್ಮು ಇದ್ರೆ ಉಡಾಯ್ಸು
 
||ದಾಸನಿಗೆ ದಿಲ್ ಕೊಟ್ರೆ ದೋಸ್ತಿ
ಡವ್ ಮಾಡಿ ಕೈ ಕೊಟ್ಟೋನ್ ನಾಸ್ತಿ
ಫ್ರಂಟಲ್ಲಿ ಬಂದ್ರೆ ರೈಟು ಬ್ಯಾಕಿಂದ ಬಂದ್ರೆ ಫೈಟು
ನನಗನ್ಸದೊಂದೆ ಕರೆಕ್ಟು
ಕೊಟ್ರೆ ವರ ಕಣಮ್ಮಇಟ್ರೆ ಶಾಪ ಕಣಮ್ಮ ||

Daasanige Dil song lyrics from Kannada Movie Daasa starring Darshan Thoogudeepa, Amrutha, Sathyajith, Lyrics penned by K Kalyan Sung by Hemanth, Music Composed by Sadhu Kokila, film is Directed by P N Sathya and film is released on 2003
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ