Kulukabeda Lyrics

in Daasa

Video:

LYRIC

-
ಕುಲಕಬೇಡ ಕುಲಕಬೇಡ  ಸಿಲ್ಕು
ನೀ ಕುಲ್ಕೊಕು ಮುಂಚೆ ಯಾಕಂತೇಳಿ ಕುಲ್ಕು
ಬಳುಕಬೇಡ ಬಳುಕಬೇಡ ಸಿಲ್ಕು
ನೀ ಎಲ್ಲಿಂದ್ಬಂದೆ ಹೇಳ್ಬಿಟ್ಟು ಹೋಗಿ ಬಳುಕು
ನಾ ಮೆಜಿಸ್ಟಿಕಲ್‌ ಕಂಡೆ ಸಿಟಿ ಮಾರ್ಕೆಟಿಗು ಬಂದೆ
ಈ ಶ್ರೀರಾಂಪುರದ ಹುಡುಗಿ ಎಲ್ಲ ಸಂದಿಗೊಂದಿ ಹುಡುಕಿ
ತಲೆ ಸುತ್ತಿ ಸುತ್ತಿ ಸುತ್ತಿ ನಿನ್ನ ಅಡ್ಡ ಹುಡ್ಕೊಂಡ್ಬಂದೆ
ಕಥೆ ಕಟ್ತೊವ್ಳೊ ಇಲ್ಲ ಡವ್‌ ಕಟ್ತೊವ್ಳೊ
ನಿಜ ಹೇಳ್ತವ್ಳೊ ಮಚ್ಚಿ ರೀಲೆ ಬಿಡ್ತವ್ಳೊ
ಕಥೆ ಕಟ್ತೊವ್ಳೊ ಅಣ್ಣ ಡವ್‌ ಕಟ್ತೊವ್ಳೊ
ನಿಜ ಹೇಳ್ತವ್ಳೊ ಗುರುವೆ ರೀಲೆ ಬಿಡ್ತವ್ಳೊ
ಕುಲಕಬೇಡ ಕುಲಕಬೇಡ  ಸಿಲ್ಕು
ನೀ ಕುಲ್ಕೊಕು ಮುಂಚೆ ಯಾಕಂತೇಳಿ ಕುಲ್ಕು
 
ಮೊನ್ನೆ ಮ್ಯಾಟಿನಿಗೋದೆ ಥಿಯೇಟ್ರಲ್ಲಿ ಒನ್‌ ಬೈಟು ಫ್ರಂಟ್‌ ಸೀಟಲ್ಲಿ
ನನ್ನತ್ರ ಯಾವ್ನೊ ಜರಗ್ದ ಅಂತ ತಟ್ಟೆಬಿಟ್ಟ ಕೆನ್ನೆಲಿ
ತುಂಬಿತ್ತು ರೈಲ್ವೆಸ್ಟೇಷನ್‌ ಬ್ಯಾಗ್‌ ತುಂಬ ಇತ್ತು ರೇಷನ್ನು
ಚೀಲಕೊಬ್ಬ ಕೈಯ್ಯ ಹಿಕ್ದ ನನ್ನೌನು ನಾಕು ಇಕ್ಕಿದ
ಮ್ಯಾಟರ್‌ ದೊಡ್ಡದು ಮ್ಯಾಟರ್‌ ದೊಡ್ಡದು ಮೀಟರು ಚಿಕ್ಕದು
ಕ್ವಾರ್ಟರ್‌ ಇಳಿಸದೆ ಮೀಟರು ಏರದು
ಫರ್ಸ್ಟ್‌ ಸೈಟಲಿ ಎಲ್ಲ ಹಿಂಗೆ ಕಣಮ್ಮ
ಒಸಿ ಒಳಗೆ ಇಳಿದು ಹೋದ ಮ್ಯಾಲೆ ಯಾರು ಬೇಡಮ್ಮ
ಯಾವ್ದೆ ಡೀಲು ಇದ್ರು ನಾನು ದಿಲ್ದಾರ್‌ ಕಣೊ
ಆದ್ರು ಹುಡಿಗ್ಯರು ಕಂಡ್ರೆ  ಯಾಕೊ ಹಲ್ಕೂಸು ಕಣೊ
 
||ಕುಲಕಬೇಡ ಕುಲಕಬೇಡ  ಸಿಲ್ಕು
ನೀ ಕುಲ್ಕೊಕು ಮುಂಚೆ ಯಾಕಂತೇಳಿ ಕುಲ್ಕು||
 
ನಿನ್‌ ಲುಕ್ಕು ನೋಡಿ ಬಿದ್ದೆ ನಿನ್‌ ಖದರ್‌ ನೋಡಿ ಎದ್ದೆ
ನಿನ್‌ ಸ್ಟೆಪ್‌ ಕಂಡು ದಿನಾ ರಾತ್ರಿ ಮರೆತೋಯ್ತು ನಿದ್ದೆ
ನಾ ಹೆಂಗೆ ನಂಬ್ಲಿ ಹುಡುಗಿ ಮೈ ಚಳಿ ಬಿಟ್ಟ ಹುಡುಗಿ
ಇವಳು ನಕ್ಕು ಬಿಟ್ರೆ ಸಾಕು ಮನಸ್ಸು ತುಕ್ಕಿಡಿತು ಕೊರಗಿ
ಅಂದವು ನಿನಗಿದೆ ಆ ಅಂದವು ನಿನಗಿದೆ ಆಸೆಯು ನನಗಿದೆ
ನಿನ್ನನು ಸೇರದೆ ಆಸೆಯು ತೀರದು
ನಿಜ ಇರ್ಬೋದು ಗುರುವೆ ನಿಜ ಇರ್ಬೋದು
ಈ ಹೆಣ್ಣುಡುಗಿ ಹೇಳೊದು ಪಾಪ ನಿಜ ಇರ್ಬೋದು
ಬಾಳ ಹುಷಾರು ಮಗನೆ ಬಾಳ ಹುಷಾರು
ಹಂಗಾದ್ರು ಇವಳ ಶೋಕಿ ಕಂಡು ನಾನೆ ಡಮ್ಮಾರು
 
||ಕುಲಕಬೇಡ ಕುಲಕಬೇಡ  ಸಿಲ್ಕು
ನೀ ಕುಲ್ಕೊಕು ಮುಂಚೆ ಯಾಕಂತೇಳಿ ಕುಲ್ಕು
ಬಳುಕಬೇಡ ಬಳುಕಬೇಡ ಸಿಲ್ಕು
ನೀ ಎಲ್ಲಿಂದ್ಬಂದೆ ಹೇಳ್ಬಿಟ್ಟು ಹೋಗಿ ಬಳುಕು
ನಾ ಮೆಜಿಸ್ಟಿಕಲ್‌ ಕಂಡೆ ಸಿಟಿ ಮಾರ್ಕೆಟಿಗು ಬಂದೆ
ಈ ಶ್ರೀರಾಂಪುರದ ಹುಡುಗಿ ಎಲ್ಲ ಸಂದಿಗೊಂದಿ ಹುಡುಕಿ
ತಲೆ ಸುತ್ತಿ ಸುತ್ತಿ ಸುತ್ತಿ ನಿನ್ನ ಅಡ್ಡ ಹುಡ್ಕೊಂಡ್ಬಂದೆ
ಕಥೆ ಕಟ್ತೊವ್ಳೊ ಇಲ್ಲ ಡವ್‌ ಕಟ್ತೊವ್ಳೊ
ನಿಜ ಹೇಳ್ತವ್ಳೊ ಮಚ್ಚಿ ರೀಲೆ ಬಿಡ್ತವ್ಳೊ
ಕಥೆ ಕಟ್ತೊವ್ಳೊ ಅಣ್ಣ ಡವ್‌ ಕಟ್ತೊವ್ಳೊ
ನಿಜ ಹೇಳ್ತವ್ಳೊ ಗುರುವೆ ರೀಲೆ ಬಿಡ್ತವ್ಳೊ||

Kulukabeda song lyrics from Kannada Movie Daasa starring Darshan Thoogudeepa, Amrutha, Sathyajith, Lyrics penned by K Kalyan Sung by Gururaj Hoskote, B Jayashree, Music Composed by Sadhu Kokila, film is Directed by P N Sathya and film is released on 2003