ನನ್ನುಸಿರೇ… ನನ್ನುಸಿರೇ
ಜೋ ಜೋ ಜೋಲಾಲಿ
ಹೆತ್ತವಳ ಎದೆಯಲಿ ನೀನೇ ತಂಗಾಳಿ
ಕರುಳಿನ ಕಂದಮ್ಮಾ
ದೊರೆಯಾಗುವಾವರೆಗೂ
ಕಾಯಬಲ್ಲೆ ನಾ..ಜೀವ ತೇಯ ಬಲ್ಲೆ ನಾ
|| ನನ್ನುಸಿರೇ… ನನ್ನುಸಿರೇ
ಜೋ ಜೋ ಜೋಲಾಲಿ
ಹೆತ್ತವಳ ಎದೆಯಲಿ ನೀನೇ ತಂಗಾಳಿ…||
ಓ ಓ ಓ ಓ….ಓ ಓ ಓ ಓ…..ಓ ಓ..
ಈ ಒಂಟಿ ದಾರಿಯಲಿ ನನ್ನ ನಿನ್ನ ಜೊತೆಯಲಿ
ಯಾರೋ ಬಂಧುಗಳು ಯಾರೋ ಸ್ನೇಹಿತರು
ಯಾರಿರಲಿ ಇಲ್ಲದಿರಲಿ ನಮ್ಮಾ ನಡುವಲಿ
ನಿನ್ನ ನಾಳೆಯ ಕನಸೊಂದೆ ನನ್ನ ಕಣ್ಣಲಿ
ಜಗಕೆ ಹೆಸರಾಗು ನಾಡಿಗೆ ಉಸಿರಾಗು
ನಿನ್ನ ದಾರಿಯ ಆ ದೈವ ಕಾಯಲಿ
|| ನನ್ನುಸಿರೇ… ನನ್ನುಸಿರೇ
ಜೋ ಜೋ ಜೋಲಾಲಿ
ಹೆತ್ತವಳ ಎದೆಯಲಿ ನೀನೇ ತಂಗಾಳಿ…||
ಹ್ಹ ಹ್ಹ ಹ್ ಹ್ಹ್… ಹ್ಹ ಹ್ಹ ಹ್ ಹ್ಹ್…
ಓ ಓ ಓ ಓ ಒ….ಓ ಓ ಓ ಒ…..ಓ ಓ
ನೂರಾರು ಸೇವಕರು ನಿನ್ನ ಹಿಂದೆ ನಡೆಯಲಿ
ಸಾವಿರ ಸೈನಿಕರು ರಕ್ಷಣೆಗೆ ಕಾಯಲಿ
ನನ್ನ ಆಳೋ ನನ್ನ ರಾಜ ಕೀರ್ತಿಶಾಲಿಯು
ಅವನೆಲ್ಲಾ ಕೀರ್ತಿಯಲೂ ನನ್ನದೆ ಲಾಲಿಯು
ನನಗೆ ನೀ ಸಾಕು ನಿನಗೆ ನಾ ಸಾಕು
ನೋವೇ ಬಂದರೂ..ಮುಂದೆ ಸಾವೇ ಬಂದರು
|| ನನ್ನುಸಿರೇ… ನನ್ನುಸಿರೇ
ಜೋ ಜೋ ಜೋಲಾಲಿ
ಹೆತ್ತವಳ ಎದೆಯಲಿ ನೀನೇ ತಂಗಾಳಿ
ಕರುಳಿನ ಕಂದಮ್ಮಾ
ದೊರೆಯಾಗುವಾವರೆಗೂ
ಕಾಯಬಲ್ಲೆ ನಾ..ಜೀವ ತೇಯ ಬಲ್ಲೆ ನಾ
ಆ..ಆ…ಆಆಆಆ…….ಆಆಆಆ…….||
ನನ್ನುಸಿರೇ… ನನ್ನುಸಿರೇ
ಜೋ ಜೋ ಜೋಲಾಲಿ
ಹೆತ್ತವಳ ಎದೆಯಲಿ ನೀನೇ ತಂಗಾಳಿ
ಕರುಳಿನ ಕಂದಮ್ಮಾ
ದೊರೆಯಾಗುವಾವರೆಗೂ
ಕಾಯಬಲ್ಲೆ ನಾ..ಜೀವ ತೇಯ ಬಲ್ಲೆ ನಾ
|| ನನ್ನುಸಿರೇ… ನನ್ನುಸಿರೇ
ಜೋ ಜೋ ಜೋಲಾಲಿ
ಹೆತ್ತವಳ ಎದೆಯಲಿ ನೀನೇ ತಂಗಾಳಿ…||
ಓ ಓ ಓ ಓ….ಓ ಓ ಓ ಓ…..ಓ ಓ..
ಈ ಒಂಟಿ ದಾರಿಯಲಿ ನನ್ನ ನಿನ್ನ ಜೊತೆಯಲಿ
ಯಾರೋ ಬಂಧುಗಳು ಯಾರೋ ಸ್ನೇಹಿತರು
ಯಾರಿರಲಿ ಇಲ್ಲದಿರಲಿ ನಮ್ಮಾ ನಡುವಲಿ
ನಿನ್ನ ನಾಳೆಯ ಕನಸೊಂದೆ ನನ್ನ ಕಣ್ಣಲಿ
ಜಗಕೆ ಹೆಸರಾಗು ನಾಡಿಗೆ ಉಸಿರಾಗು
ನಿನ್ನ ದಾರಿಯ ಆ ದೈವ ಕಾಯಲಿ
|| ನನ್ನುಸಿರೇ… ನನ್ನುಸಿರೇ
ಜೋ ಜೋ ಜೋಲಾಲಿ
ಹೆತ್ತವಳ ಎದೆಯಲಿ ನೀನೇ ತಂಗಾಳಿ…||
ಹ್ಹ ಹ್ಹ ಹ್ ಹ್ಹ್… ಹ್ಹ ಹ್ಹ ಹ್ ಹ್ಹ್…
ಓ ಓ ಓ ಓ ಒ….ಓ ಓ ಓ ಒ…..ಓ ಓ
ನೂರಾರು ಸೇವಕರು ನಿನ್ನ ಹಿಂದೆ ನಡೆಯಲಿ
ಸಾವಿರ ಸೈನಿಕರು ರಕ್ಷಣೆಗೆ ಕಾಯಲಿ
ನನ್ನ ಆಳೋ ನನ್ನ ರಾಜ ಕೀರ್ತಿಶಾಲಿಯು
ಅವನೆಲ್ಲಾ ಕೀರ್ತಿಯಲೂ ನನ್ನದೆ ಲಾಲಿಯು
ನನಗೆ ನೀ ಸಾಕು ನಿನಗೆ ನಾ ಸಾಕು
ನೋವೇ ಬಂದರೂ..ಮುಂದೆ ಸಾವೇ ಬಂದರು
|| ನನ್ನುಸಿರೇ… ನನ್ನುಸಿರೇ
ಜೋ ಜೋ ಜೋಲಾಲಿ
ಹೆತ್ತವಳ ಎದೆಯಲಿ ನೀನೇ ತಂಗಾಳಿ
ಕರುಳಿನ ಕಂದಮ್ಮಾ
ದೊರೆಯಾಗುವಾವರೆಗೂ
ಕಾಯಬಲ್ಲೆ ನಾ..ಜೀವ ತೇಯ ಬಲ್ಲೆ ನಾ
ಆ..ಆ…ಆಆಆಆ…….ಆಆಆಆ…….||