ಪ್ರೀತಿಸು ಬಾ...ಪ್ರೀತಿಯೇ
ಪ್ರೀತಿಸೋ ಹೃದಯವೇ
ಪ್ರೀತಿಸು ಬಾ....ಪ್ರೀತಿಯೇ
ಪ್ರೀತಿಸೋ ಹೃದಯವೇ
ಈ ಹೃದಯ ಕರೆದರೂ
ಇಂದು ಈ ಮೌನವೇ..
ಎಲ್ಲಿ ನಾನಿದ್ದರೂ ಅಲ್ಲಿ
ಇರುವೆ ನೀ ನನನೆರಳಲ್ಲಿ
ಹೊಸದು ಈ ಪ್ರೇಮದ ಜಾದು ಇದು
ಏನಿದು..
ನಿನ್ನ ಪ್ರತಿ ಹೆಜ್ಜೆಯ ಮೇಲು
ನಿನ್ನ ಪ್ರತಿ ಸಂಜೆಯ ಕಳೆದು
ಹಾಡೋ ಹೊಸ ಪ್ರೀತಿಯ ಹಾಡು ಇದೂ
ಏನಿದು
||ಪ್ರೀತಿಸು ಬಾ...ಪ್ರೀತಿಯೇ
ಪ್ರೀತಿಸೋ ಹೃದಯವೇ ||
ಗಾಳಿಯೇ ಎಲ್ಲಿ ಹೋಗುವೇ..
ಪ್ರೀತಿಯ ಗಂಧವ ನೀ ಹಂಚಿಕೊಳ್ಳದೇ
ಜಲಪಾತವೇ ಎತ್ತ ಜಾರುವೇ
ನಮ್ಮ ಈ ಆಸೆಯನ್ನ ಹಂಚಿಕೊಳ್ಳದೆ
ಪ್ರೀತಿ ಮುಂದೆ ಎಲ್ಲಾ ಗಂಡು ಹೆಣ್ಣು
ಒಂದೇ ತಾನೇ ಎಂಬ ಮನಸಿನ ಕಣ್ಣು
ತೆರೆದ ಹೃದಯವ ಮರೆಯುವೆ ನಿನ್ನನ್ನೂ
ಪ್ರೀತಿಸು…
ಹೇ ಹೇ...
ಭೂಮಿ ಬಾನು ತಲೆ ಕೇಳಗಾಗಿರಲಿ
ತಾರೆ ಚುಕ್ಕಿಗಳೇ ಕಳೆದೋಗಿರಲಿ
ನಿನ್ನ ಪ್ರೀತಿ ಬಿಟ್ಟು ಜಗವೇ ಬರಿ ಮಣ್ಣು
ಪ್ರೀತಿಸು…..
||ಪ್ರೀತಿಸು ಬಾ...ಪ್ರೀತಿಯೇ
ಪ್ರೀತಿಸೋ ಹೃದಯವೇ ||
ಸೋಲದೆ ಗೆಲ್ಲೊ ಪ್ರೇಮಕೆ
ಯಾವುದೇ ಅರ್ಥವೂ ಇಲ್ಲಾ ಜಗದಲ್ಲಿ
ಮೋಡದ ಕೊಡೆಯ ಅಡಿ ಒಳಗೆ
ಹನಿಗಳ ಆಗಿದೆ ಕನಸು ನಮ್ಮಲ್ಲಿ
ಯಾರೇ ಬರಲಿ ಈ ಪ್ರೀತಿಯ ಮುಂದೆ
ಅಂಜಲಾರೆ ಕೈ ಹಿಡಿಯುವೆನೆಂದೇ
ಮಾತು ಕೊಟ್ಟರೆ ಮನಸಿಗೆ ಹತ್ತಿರ ನಾ..
ಒಪ್ಪಿಕೊ
ಕೂಡಿ ಕಳೆದರು ನೂರು ಜನುಮ
ಕೂಡಿ ಬಾಳುವುದೇ ಹೃದಯದ ನಿಯಮ
ನನ್ನ ಉಸಿರಿನ ಏರಳಿತಗಳೇ ನೀ
ಅಪ್ಪಿಕೊ
||ಪ್ರೀತಿಸು ಬಾ...ಪ್ರೀತಿಯೇ
ಪ್ರೀತಿಸೋ ಹೃದಯವೇ
ಈ ಹೃದಯ ಕರೆದರೂ
ಇಂದು ಈ ಮೌನವೇ..
ಎಲ್ಲಿ ನಾನಿದ್ದರೂ ಅಲ್ಲಿ
ಇರುವೆ ನೀ ನನನೆರಳಲ್ಲಿ
ಹೊಸದು ಈ ಪ್ರೇಮದ ಜಾದು ಇದು
ಏನಿದು..
ನಿನ್ನ ಪ್ರತಿ ಹೆಜ್ಜೆಯ ಮೇಲು
ನಿನ್ನ ಪ್ರತಿ ಸಂಜೆಯ ಕಳೆದು
ಹಾಡೋ ಹೊಸ ಪ್ರೀತಿಯ ಹಾಡು ಇದೂ
ಏನಿದು
ಪ್ರೀತಿಸು ಬಾ...ಪ್ರೀತಿಯೇ
ಪ್ರೀತಿಸೋ ಹೃದಯವೇ ||
ಪ್ರೀತಿಸು ಬಾ...ಪ್ರೀತಿಯೇ
ಪ್ರೀತಿಸೋ ಹೃದಯವೇ
ಪ್ರೀತಿಸು ಬಾ....ಪ್ರೀತಿಯೇ
ಪ್ರೀತಿಸೋ ಹೃದಯವೇ
ಈ ಹೃದಯ ಕರೆದರೂ
ಇಂದು ಈ ಮೌನವೇ..
ಎಲ್ಲಿ ನಾನಿದ್ದರೂ ಅಲ್ಲಿ
ಇರುವೆ ನೀ ನನನೆರಳಲ್ಲಿ
ಹೊಸದು ಈ ಪ್ರೇಮದ ಜಾದು ಇದು
ಏನಿದು..
ನಿನ್ನ ಪ್ರತಿ ಹೆಜ್ಜೆಯ ಮೇಲು
ನಿನ್ನ ಪ್ರತಿ ಸಂಜೆಯ ಕಳೆದು
ಹಾಡೋ ಹೊಸ ಪ್ರೀತಿಯ ಹಾಡು ಇದೂ
ಏನಿದು
||ಪ್ರೀತಿಸು ಬಾ...ಪ್ರೀತಿಯೇ
ಪ್ರೀತಿಸೋ ಹೃದಯವೇ ||
ಗಾಳಿಯೇ ಎಲ್ಲಿ ಹೋಗುವೇ..
ಪ್ರೀತಿಯ ಗಂಧವ ನೀ ಹಂಚಿಕೊಳ್ಳದೇ
ಜಲಪಾತವೇ ಎತ್ತ ಜಾರುವೇ
ನಮ್ಮ ಈ ಆಸೆಯನ್ನ ಹಂಚಿಕೊಳ್ಳದೆ
ಪ್ರೀತಿ ಮುಂದೆ ಎಲ್ಲಾ ಗಂಡು ಹೆಣ್ಣು
ಒಂದೇ ತಾನೇ ಎಂಬ ಮನಸಿನ ಕಣ್ಣು
ತೆರೆದ ಹೃದಯವ ಮರೆಯುವೆ ನಿನ್ನನ್ನೂ
ಪ್ರೀತಿಸು…
ಹೇ ಹೇ...
ಭೂಮಿ ಬಾನು ತಲೆ ಕೇಳಗಾಗಿರಲಿ
ತಾರೆ ಚುಕ್ಕಿಗಳೇ ಕಳೆದೋಗಿರಲಿ
ನಿನ್ನ ಪ್ರೀತಿ ಬಿಟ್ಟು ಜಗವೇ ಬರಿ ಮಣ್ಣು
ಪ್ರೀತಿಸು…..
||ಪ್ರೀತಿಸು ಬಾ...ಪ್ರೀತಿಯೇ
ಪ್ರೀತಿಸೋ ಹೃದಯವೇ ||
ಸೋಲದೆ ಗೆಲ್ಲೊ ಪ್ರೇಮಕೆ
ಯಾವುದೇ ಅರ್ಥವೂ ಇಲ್ಲಾ ಜಗದಲ್ಲಿ
ಮೋಡದ ಕೊಡೆಯ ಅಡಿ ಒಳಗೆ
ಹನಿಗಳ ಆಗಿದೆ ಕನಸು ನಮ್ಮಲ್ಲಿ
ಯಾರೇ ಬರಲಿ ಈ ಪ್ರೀತಿಯ ಮುಂದೆ
ಅಂಜಲಾರೆ ಕೈ ಹಿಡಿಯುವೆನೆಂದೇ
ಮಾತು ಕೊಟ್ಟರೆ ಮನಸಿಗೆ ಹತ್ತಿರ ನಾ..
ಒಪ್ಪಿಕೊ
ಕೂಡಿ ಕಳೆದರು ನೂರು ಜನುಮ
ಕೂಡಿ ಬಾಳುವುದೇ ಹೃದಯದ ನಿಯಮ
ನನ್ನ ಉಸಿರಿನ ಏರಳಿತಗಳೇ ನೀ
ಅಪ್ಪಿಕೊ
||ಪ್ರೀತಿಸು ಬಾ...ಪ್ರೀತಿಯೇ
ಪ್ರೀತಿಸೋ ಹೃದಯವೇ
ಈ ಹೃದಯ ಕರೆದರೂ
ಇಂದು ಈ ಮೌನವೇ..
ಎಲ್ಲಿ ನಾನಿದ್ದರೂ ಅಲ್ಲಿ
ಇರುವೆ ನೀ ನನನೆರಳಲ್ಲಿ
ಹೊಸದು ಈ ಪ್ರೇಮದ ಜಾದು ಇದು
ಏನಿದು..
ನಿನ್ನ ಪ್ರತಿ ಹೆಜ್ಜೆಯ ಮೇಲು
ನಿನ್ನ ಪ್ರತಿ ಸಂಜೆಯ ಕಳೆದು
ಹಾಡೋ ಹೊಸ ಪ್ರೀತಿಯ ಹಾಡು ಇದೂ
ಏನಿದು
ಪ್ರೀತಿಸು ಬಾ...ಪ್ರೀತಿಯೇ
ಪ್ರೀತಿಸೋ ಹೃದಯವೇ ||
Preethisu Ba Preethiye song lyrics from Kannada Movie Daasa starring Darshan Thoogudeepa, Amrutha, Sathyajith, Lyrics penned by K Kalyan Sung by Rajesh Krishnan, Nanditha, Music Composed by Sadhu Kokila, film is Directed by P N Sathya and film is released on 2003