ನನ್ನ ಚೆಲುವನೇ ರಸಿಕನೇ ಬಾರೋ ಸನಿಹಕೆ
ತುಂಬಿ ಮನಸಲಿ ಭಕ್ತಿಯ ಬಾರೋ ಪಾಠಕೆ
ನಿನಗಾಗೋ ಎಲ್ಲವೂ ಕಲಿಯೋಕೆ ಸುಲಭವು
ಇದು ತಾನೇ ಬಯಕೆಯು
ಇದು ತಾನೇ ಚಫಲವು
ಭಕುತಿ ಇಡುವೇ ಭಯದಿ ನಡುಗುವೆ
|| ನನ್ನ ಚೆಲುವನೇ ರಸಿಕನೇ ಬಾರೋ ಸನಿಹಕೆ
ತುಂಬಿ ಮನಸಲಿ ಭಕ್ತಿಯ ಬಾರೋ ಪಾಠಕೆ…||
ತುರುರೂ ರೂರುರೂರು ತುರುರೂ ರೂರುರೂರು
ತುರುರೂ ರೂರುರೂರು ತುರುರೂ ರೂರುರೂರು
ನನ್ನ ಚೆಲುವೆಯೇ ಒಲವಿನ ಕುಸಮವೇ
ಪ್ರೀತಿ ಮಾಡುವೇ ಎನ್ನುವುದ ಪಡಿವೆಯಾ
ಸುಲಭ ಸುಲಭ ಪ್ರಿಯತಮಾ ಬಡಿವೆ ನೋಡಿಕೋ...
ನನ್ನಾಣೆಗೂ ಪ್ರೇಮದ ನುಡಿಗಳು
ಎಂದೆಂದಿಗೂ ಬಾಡದ ಹೂವುಗಳು
ನಿನ್ನಂತಹ ಬಾಳಿನ ಗೆಳೆಯನು
ಒಂದಾದರೆ ರಸಮಯ ಕ್ಷಣಗಳು
ಲಲಾ... ಲಲಲಾ .. ಆಆಆ
|| ನನ್ನ ಚೆಲುವನೇ ರಸಿಕನೇ ಬಾರೋ ಸನಿಹಕೆ
ತುಂಬಿ ಮನಸಲಿ ಭಕ್ತಿಯ ಬಾರೋ ಪಾಠಕೆ…||
ತುತ್ತೂ ತುರುರೂ ರೂರುರೂರು
ತುತ್ತೂ ತುರುರೂ ರೂರುರೂರು
ತುತ್ತೂ ತುರುರೂ ರೂರುರೂರು
ತುತ್ತೂ ತುರುರೂ ರೂರುರೂರು
ನಮ್ಮ ಜೀವನ ಟೈಪಿನ ಅಕ್ಷರ
ಮನಸಾ ಒತ್ತಲೂ ಕಲಿತರೆ ಸುಂದರ
ನನ್ನ ಬದುಕು ಎನುವುದು
ಬಿಳಿಯ ಹಾಳೆಯೂ
ಇದೆಂತಹ ಪ್ರೇಮವು ಗೆಳೆಯನೇ
ನನ್ನಾಸೆಯ ಈಗಲೇ ಬರೆಯುವೇ
ನಿನ್ನಾಸೆಯ ಈಗಲೇ ಬಡಿದರೇ
ನಾ ಈಗಲೇ ಎಲ್ಲವ ನಡೆಸುವೇ...
ಹೇಹೇ ... ಹ್ಹಾ... ಹ್ಹಾ...
ಆಹ್ಹಾಹ್ಹಾಹ್ಹಾ .. ಹ್ಹ್ ..
|| ನನ್ನ ಚೆಲುವನೇ ರಸಿಕನೇ ಬಾರೋ ಸನಿಹಕೆ
ತುಂಬಿ ಮನಸಲಿ ಭಕ್ತಿಯ ಬಾರೋ ಪಾಠಕೆ
ನಿನಗಾಗೋ ಎಲ್ಲವೂ ಕಲಿಯೋಕೆ ಸುಲಭವು
ಇದು ತಾನೇ ಬಯಕೆಯು
ಇದು ತಾನೇ ಚಫಲವು
ಭಕುತಿ ಇಡುವೇ ಭಯದಿ ನಡುಗುವೆ…||
ನನ್ನ ಚೆಲುವನೇ ರಸಿಕನೇ ಬಾರೋ ಸನಿಹಕೆ
ತುಂಬಿ ಮನಸಲಿ ಭಕ್ತಿಯ ಬಾರೋ ಪಾಠಕೆ
ನಿನಗಾಗೋ ಎಲ್ಲವೂ ಕಲಿಯೋಕೆ ಸುಲಭವು
ಇದು ತಾನೇ ಬಯಕೆಯು
ಇದು ತಾನೇ ಚಫಲವು
ಭಕುತಿ ಇಡುವೇ ಭಯದಿ ನಡುಗುವೆ
|| ನನ್ನ ಚೆಲುವನೇ ರಸಿಕನೇ ಬಾರೋ ಸನಿಹಕೆ
ತುಂಬಿ ಮನಸಲಿ ಭಕ್ತಿಯ ಬಾರೋ ಪಾಠಕೆ…||
ತುರುರೂ ರೂರುರೂರು ತುರುರೂ ರೂರುರೂರು
ತುರುರೂ ರೂರುರೂರು ತುರುರೂ ರೂರುರೂರು
ನನ್ನ ಚೆಲುವೆಯೇ ಒಲವಿನ ಕುಸಮವೇ
ಪ್ರೀತಿ ಮಾಡುವೇ ಎನ್ನುವುದ ಪಡಿವೆಯಾ
ಸುಲಭ ಸುಲಭ ಪ್ರಿಯತಮಾ ಬಡಿವೆ ನೋಡಿಕೋ...
ನನ್ನಾಣೆಗೂ ಪ್ರೇಮದ ನುಡಿಗಳು
ಎಂದೆಂದಿಗೂ ಬಾಡದ ಹೂವುಗಳು
ನಿನ್ನಂತಹ ಬಾಳಿನ ಗೆಳೆಯನು
ಒಂದಾದರೆ ರಸಮಯ ಕ್ಷಣಗಳು
ಲಲಾ... ಲಲಲಾ .. ಆಆಆ
|| ನನ್ನ ಚೆಲುವನೇ ರಸಿಕನೇ ಬಾರೋ ಸನಿಹಕೆ
ತುಂಬಿ ಮನಸಲಿ ಭಕ್ತಿಯ ಬಾರೋ ಪಾಠಕೆ…||
ತುತ್ತೂ ತುರುರೂ ರೂರುರೂರು
ತುತ್ತೂ ತುರುರೂ ರೂರುರೂರು
ತುತ್ತೂ ತುರುರೂ ರೂರುರೂರು
ತುತ್ತೂ ತುರುರೂ ರೂರುರೂರು
ನಮ್ಮ ಜೀವನ ಟೈಪಿನ ಅಕ್ಷರ
ಮನಸಾ ಒತ್ತಲೂ ಕಲಿತರೆ ಸುಂದರ
ನನ್ನ ಬದುಕು ಎನುವುದು
ಬಿಳಿಯ ಹಾಳೆಯೂ
ಇದೆಂತಹ ಪ್ರೇಮವು ಗೆಳೆಯನೇ
ನನ್ನಾಸೆಯ ಈಗಲೇ ಬರೆಯುವೇ
ನಿನ್ನಾಸೆಯ ಈಗಲೇ ಬಡಿದರೇ
ನಾ ಈಗಲೇ ಎಲ್ಲವ ನಡೆಸುವೇ...
ಹೇಹೇ ... ಹ್ಹಾ... ಹ್ಹಾ...
ಆಹ್ಹಾಹ್ಹಾಹ್ಹಾ .. ಹ್ಹ್ ..
|| ನನ್ನ ಚೆಲುವನೇ ರಸಿಕನೇ ಬಾರೋ ಸನಿಹಕೆ
ತುಂಬಿ ಮನಸಲಿ ಭಕ್ತಿಯ ಬಾರೋ ಪಾಠಕೆ
ನಿನಗಾಗೋ ಎಲ್ಲವೂ ಕಲಿಯೋಕೆ ಸುಲಭವು
ಇದು ತಾನೇ ಬಯಕೆಯು
ಇದು ತಾನೇ ಚಫಲವು
ಭಕುತಿ ಇಡುವೇ ಭಯದಿ ನಡುಗುವೆ…||
Nanna Cheluvane Rasikane song lyrics from Kannada Movie Daada starring Vishnuvardhan, Geetha, Suparna, Lyrics penned by R N Jayagopal Sung by S P Balasubrahmanyam, Vani Jairam, Music Composed by Vijayanand, film is Directed by P Vasu and film is released on 1988