ಲಾ.. ಲಾ.. ಲಾಲ ಲಾಲ ಲಾಲ
ಲಾಲಲಾಲ ಲಾಲಲಾಲ
ಹಸಿ ವಯಸಿನ ಹುಸಿ ಮನಸಿನ ನಲ್ಲೆ
ಬಿಸಿ ಹರೆಯದ ಸವಿ ಮನಸಿದೆ ನಿಲ್ಲೆ
ಕೊಡುವೆನು ಬಾ ಹೃದಯವನು
ಒಲವಲಿ ತಾ ಬಯಕೆಯನು
ರಪ್ಪಪ್ಪ ... ಪಪಾ
ಬಿಸಿ ಹರೆಯಕೆ ಹೊಸ ಬಯಕೆಯು ನೂರು
ಬರಿ ಹೊರಗಡೆ ಹುಸಿ ನಟನೆಯು ಜೋರು
ಮನ ಸಿಗದು ಸುಲಭದಲಿ,
ಅನುಭವಿಸು ವಿರಹದಲಿ
ರಪ್ಪಪ್ಪ ... ಪಪಾ
ಎಷ್ಟೇ ದೂರ ನೀ ಹೋದರು, ಬೇಡೆಂದರು,
ಮನಸಿನಲ್ಲೇ ಇರುವೆ ನಲ್ಲೆ ನಾ
ಎಷ್ಟೇ ಹಿಂದೆ ನೀ ಬಂದರೂ, ಬಾ ಎಂದರೂ
ಕರಗಲಾರೆ ಗುಣವ ಬಲ್ಲೆ ನಾ
ಚೆಲುವೆ ನಿನಗೀ, ಛಲವು ತರವೇ
ಸಿಹಿಯ ನುಡಿದು, ಒಳಗೆ ನಗುವೇ
ಒಂದೇ ಮಾತು ಒಂದೇ ಪ್ರೀತಿ ಒಂದೇ ರೀತಿ ನಾ
ಮಾತೆ ಒಂದು ನಡೆಯೇ ಒಂದು ನಂಬೆ ನಿನ್ನ ನಾ
ಕ್ಷಮಿಸು.... ಪ್ರಿಯೇ.....
|| ಬಿಸಿ ಹರೆಯಕೆ ಹೊಸ ಬಯಕೆಯು ನೂರು
ಬರಿ ಹೊರಗಡೆ ಹುಸಿ ನಟನೆಯು ಜೋರು
ಕೊಡುವೆನು ಬಾ ಹೃದಯವನು
ಒಲವಲಿ ತಾ ಬಯಕೆಯನು
ರಪ್ಪಪ್ಪ ... ಪಪಾ …..||
ಚಿನ್ನ ನಿನ್ನ ಈ ಅಂದವು, ಈ ಪ್ರೀತಿಯು
ಸೆಳೆಯಿತೆನ್ನ ಬೆರೆತೆ ನಿನ್ನ ನಾ
ಗಾಳಿ ಗಂಧ ಬೆರೆತಂತೆ, ಈ ಸಂಬಂಧವು
ಬಿಡಿಸದಂತ ಸಿಹಿಯ ಬಂಧವು
ಸುಖವ ತರುವ, ಒಲವ ಕೊಡುಗೆ
ನಿಂತೇ ಮನದ, ಗುಡಿಯಾ ಒಳಗೆ
ನಾನು ನೀನು ಜೋಡಿಯಾಗಿ ಹೀಗೆ ಬಾಳುವಾ
ಪ್ರೀತಿ ಎಂಬ ಸೀಮೆ ಇಲ್ಲಿ ಎಂದೂ ಹಾಡುವಾ
ಕೊಡು ಬಾ ಪ್ರಿಯೆ…..
|| ಹಸಿ ವಯಸಿನ ಹುಸಿ ಮನಸಿನ ನಲ್ಲೆ
ಬಿಸಿ ಹರೆಯದ ಸವಿ ಮನಸಿದೆ ನಿಲ್ಲೆ
ಕೊಡುವೆನು ಬಾ ಮನಸಿದನು
ಒಲವಲಿ ತಾ ಬಯಕೆಯನು
ರಪ್ಪಪ್ಪ ... ಪಪಾ….||
ಲಾ.. ಲಾ.. ಲಾಲ ಲಾಲ ಲಾಲ
ಲಾಲಲಾಲ ಲಾಲಲಾಲ
ಹಸಿ ವಯಸಿನ ಹುಸಿ ಮನಸಿನ ನಲ್ಲೆ
ಬಿಸಿ ಹರೆಯದ ಸವಿ ಮನಸಿದೆ ನಿಲ್ಲೆ
ಕೊಡುವೆನು ಬಾ ಹೃದಯವನು
ಒಲವಲಿ ತಾ ಬಯಕೆಯನು
ರಪ್ಪಪ್ಪ ... ಪಪಾ
ಬಿಸಿ ಹರೆಯಕೆ ಹೊಸ ಬಯಕೆಯು ನೂರು
ಬರಿ ಹೊರಗಡೆ ಹುಸಿ ನಟನೆಯು ಜೋರು
ಮನ ಸಿಗದು ಸುಲಭದಲಿ,
ಅನುಭವಿಸು ವಿರಹದಲಿ
ರಪ್ಪಪ್ಪ ... ಪಪಾ
ಎಷ್ಟೇ ದೂರ ನೀ ಹೋದರು, ಬೇಡೆಂದರು,
ಮನಸಿನಲ್ಲೇ ಇರುವೆ ನಲ್ಲೆ ನಾ
ಎಷ್ಟೇ ಹಿಂದೆ ನೀ ಬಂದರೂ, ಬಾ ಎಂದರೂ
ಕರಗಲಾರೆ ಗುಣವ ಬಲ್ಲೆ ನಾ
ಚೆಲುವೆ ನಿನಗೀ, ಛಲವು ತರವೇ
ಸಿಹಿಯ ನುಡಿದು, ಒಳಗೆ ನಗುವೇ
ಒಂದೇ ಮಾತು ಒಂದೇ ಪ್ರೀತಿ ಒಂದೇ ರೀತಿ ನಾ
ಮಾತೆ ಒಂದು ನಡೆಯೇ ಒಂದು ನಂಬೆ ನಿನ್ನ ನಾ
ಕ್ಷಮಿಸು.... ಪ್ರಿಯೇ.....
|| ಬಿಸಿ ಹರೆಯಕೆ ಹೊಸ ಬಯಕೆಯು ನೂರು
ಬರಿ ಹೊರಗಡೆ ಹುಸಿ ನಟನೆಯು ಜೋರು
ಕೊಡುವೆನು ಬಾ ಹೃದಯವನು
ಒಲವಲಿ ತಾ ಬಯಕೆಯನು
ರಪ್ಪಪ್ಪ ... ಪಪಾ …..||
ಚಿನ್ನ ನಿನ್ನ ಈ ಅಂದವು, ಈ ಪ್ರೀತಿಯು
ಸೆಳೆಯಿತೆನ್ನ ಬೆರೆತೆ ನಿನ್ನ ನಾ
ಗಾಳಿ ಗಂಧ ಬೆರೆತಂತೆ, ಈ ಸಂಬಂಧವು
ಬಿಡಿಸದಂತ ಸಿಹಿಯ ಬಂಧವು
ಸುಖವ ತರುವ, ಒಲವ ಕೊಡುಗೆ
ನಿಂತೇ ಮನದ, ಗುಡಿಯಾ ಒಳಗೆ
ನಾನು ನೀನು ಜೋಡಿಯಾಗಿ ಹೀಗೆ ಬಾಳುವಾ
ಪ್ರೀತಿ ಎಂಬ ಸೀಮೆ ಇಲ್ಲಿ ಎಂದೂ ಹಾಡುವಾ
ಕೊಡು ಬಾ ಪ್ರಿಯೆ…..
|| ಹಸಿ ವಯಸಿನ ಹುಸಿ ಮನಸಿನ ನಲ್ಲೆ
ಬಿಸಿ ಹರೆಯದ ಸವಿ ಮನಸಿದೆ ನಿಲ್ಲೆ
ಕೊಡುವೆನು ಬಾ ಮನಸಿದನು
ಒಲವಲಿ ತಾ ಬಯಕೆಯನು
ರಪ್ಪಪ್ಪ ... ಪಪಾ….||
Hasivayasina song lyrics from Kannada Movie Daada starring Vishnuvardhan, Geetha, Suparna, Lyrics penned by R N Jayagopal Sung by S P Balasubrahmanyam, Vani Jairam, Music Composed by Vijayanand, film is Directed by P Vasu and film is released on 1988