ದಾದಾ…. ದಾದಾ…..
ಈ ದ್ರೋಹ ವಂಚನೆ ಕಂಡು,
ಈ ವ್ಯಕ್ತಿಯು ಹುಟ್ಟಿಹನು
ಮತ್ತೇರಿ ಕೊಬ್ಬಿದ ಜನರಾ,
ಸೊಕ್ಕೆಲ್ಲಾ ಮುರಿಯುವನು
ದ್ವೇಷದಾ ರೋಷದಾ
ಸದ್ದಡಗಿಸುವ ಯಮನು
ದಾದಾ….. ದಾದಾ……..
ಶಕುನಿ ಜನರ ಮೋಸದಾಟ,
ಬಯಲಿಗೆಳೆವ ಧೀರನು
ಮುಳ್ಳು ಕಂಡ್ರೆ ಮುಳ್ಳಿನಿಂದ,
ಕೀಳುವಂತ ಶೂರನು ...ಹೇಹೇ ...
ಲೂಟಿ ಮಾಡೋ ಜನ ಏಟು ತಿಂದಾಗಿದೆ
ಪ್ರೀತಿಗೆ ಸೋಲುವಾ, ನೀತಿಗೆ ಬಾಗುವಾ ..
ದಾದಾ….. ದಾದಾ……..
ಓಓಓಓಓಓಓ ....
ಓಓಓಓಓಓಓಓಓ
ನೊಂದ ಜನರ ಕಂಡ ಮನವು,
ಬೆಂದು ಹೋಯ್ತು ಈ ದಿನಾ
ದುಷ್ಟ ಜನಕೆ ಶಿಕ್ಷೆ ನೀಡಿ ,
ಶಿಷ್ಟರನ್ನು ಕಾಯ್ವನು
ಹೇಹೇ......ಕೆಚ್ಚು ಇವನಲ್ಲಿದೇ ,
ರೊಚ್ಚು ಮೈ ತುಂಬಿದೆ
ಉಕ್ಕಿನಾ ತೋಳಿಗೆ
ಬೆಟ್ಟವು ನಡುಗಿದೇ..
ದಾದಾ….. ದಾದಾ……..
|| ಈ ದ್ರೋಹ ವಂಚನೆ ಕಂಡು,
ಈ ವ್ಯಕ್ತಿಯು ಹುಟ್ಟಿಹನು
ಮತ್ತೇರಿ ಕೊಬ್ಬಿದ ಜನರಾ,
ಸೊಕ್ಕೆಲ್ಲಾ ಮುರಿಯುವನು
ದ್ವೇಷದಾ ರೋಷದಾ
ಸದ್ದಡಗಿಸುವ ಯಮನು
ದಾದಾ….. ದಾದಾ……..||
ದಾದಾ…. ದಾದಾ…..
ಈ ದ್ರೋಹ ವಂಚನೆ ಕಂಡು,
ಈ ವ್ಯಕ್ತಿಯು ಹುಟ್ಟಿಹನು
ಮತ್ತೇರಿ ಕೊಬ್ಬಿದ ಜನರಾ,
ಸೊಕ್ಕೆಲ್ಲಾ ಮುರಿಯುವನು
ದ್ವೇಷದಾ ರೋಷದಾ
ಸದ್ದಡಗಿಸುವ ಯಮನು
ದಾದಾ….. ದಾದಾ……..
ಶಕುನಿ ಜನರ ಮೋಸದಾಟ,
ಬಯಲಿಗೆಳೆವ ಧೀರನು
ಮುಳ್ಳು ಕಂಡ್ರೆ ಮುಳ್ಳಿನಿಂದ,
ಕೀಳುವಂತ ಶೂರನು ...ಹೇಹೇ ...
ಲೂಟಿ ಮಾಡೋ ಜನ ಏಟು ತಿಂದಾಗಿದೆ
ಪ್ರೀತಿಗೆ ಸೋಲುವಾ, ನೀತಿಗೆ ಬಾಗುವಾ ..
ದಾದಾ….. ದಾದಾ……..
ಓಓಓಓಓಓಓ ....
ಓಓಓಓಓಓಓಓಓ
ನೊಂದ ಜನರ ಕಂಡ ಮನವು,
ಬೆಂದು ಹೋಯ್ತು ಈ ದಿನಾ
ದುಷ್ಟ ಜನಕೆ ಶಿಕ್ಷೆ ನೀಡಿ ,
ಶಿಷ್ಟರನ್ನು ಕಾಯ್ವನು
ಹೇಹೇ......ಕೆಚ್ಚು ಇವನಲ್ಲಿದೇ ,
ರೊಚ್ಚು ಮೈ ತುಂಬಿದೆ
ಉಕ್ಕಿನಾ ತೋಳಿಗೆ
ಬೆಟ್ಟವು ನಡುಗಿದೇ..
ದಾದಾ….. ದಾದಾ……..
|| ಈ ದ್ರೋಹ ವಂಚನೆ ಕಂಡು,
ಈ ವ್ಯಕ್ತಿಯು ಹುಟ್ಟಿಹನು
ಮತ್ತೇರಿ ಕೊಬ್ಬಿದ ಜನರಾ,
ಸೊಕ್ಕೆಲ್ಲಾ ಮುರಿಯುವನು
ದ್ವೇಷದಾ ರೋಷದಾ
ಸದ್ದಡಗಿಸುವ ಯಮನು
ದಾದಾ….. ದಾದಾ……..||
Daada Daada Ee Droha song lyrics from Kannada Movie Daada starring Vishnuvardhan, Geetha, Suparna, Lyrics penned by Shyamasundar Kulkarni Sung by S P Balasubrahmanyam, Music Composed by Vijayanand, film is Directed by P Vasu and film is released on 1988