ಲಾಲಾ ಲಾಲಾಲಲಲಲ
ಲಾಲಾಲಲಲಲ ಲಾಲಾಲಲಲಲ
ಈ ಯೌವ್ವನ ಇಲ್ಲಿದೆ ನೋಡು,
ತಾ ಮೀಟಿದೆ ಪ್ರೀತಿಯ ಹಾಡು
ನಿನ್ನಾಸೆಯ ಬೇಡು ಅದ ನಾ ನೀಡುವೆ
ಹೀಗೆತಕೆ ನನ್ನ ತೊರೆದು ಹೋಗುವೇ
ಕಲ್ಲಾದ ಎದೆ ಇಲ್ಲಿದೆ…
ಈ ನನ್ನೆದೆ ರೋಷದಾ ಬೀಡು
ತಾ ಮೀಟಿದೆ ಸೇಡಿನಾ ಹಾಡು...ಹ್ಹಾ..
ಪ್ರೇಮವು ಬರುವಾಗ
ಮನಸ್ಸನ್ನು ಕೇಳದು
ಬರುವ ವೇಳೆ ಹೇಳದು
ಆಸೆಯೂ ಮಿಡಿದಾಗ
ಅವಕಾಶ ನೀಡದು
ಅನುಮಾನ ತಾಳದು
ಬೀಸಿದೆ ಬಿರುಗಾಳಿ
ಮನದಾಸೆ ಆರಿಸಿ,
ಒಲವನ್ನು ಬೀಳಿಸಿ
ಹೂವಿನಾ ಮನದಲ್ಲಿ
ಛಲವನ್ನು ಹೊಮ್ಮಿಸಿ,
ಉರಿ ಬೆಂಕಿ ಎಬ್ಬಿಸಿ
ನಿನ್ನ ಪ್ರೀತಿಗೆ ನಾ ಕಾದು ನಿಂತೆನು
ನೀಡಲಾರೆನು ನಾ ಯಾವ ಮಾತನು..
ಬಾ...ಬಾ...
|| ಈ ನನ್ನೆದೆ ರೋಷದಾ ಬೀಡುತಾ
ಮೀಟಿದೆ ಸೇಡಿನಾ ಹಾಡು
ಇಲ್ಲಿಲ್ಲವೋ ಪ್ರೀತಿ ಬರಿ ಆಕ್ರೋಶವೇ,
ನಾನಾದರೆ ಬೂದಿ ಬರಿ ಆವೇದನೇ ...
ಓ.. ಹೆಣ್ಣೇ ಮರೆ ನನ್ನನೇ ...
ಈ ನನ್ನೆದೆ ರೋಷದಾ ಬೀಡುತಾ
ಮೀಟಿದೆ ಸೇಡಿನಾ ಹಾಡು….||
ಜೊತೆಗೆ ನೀನು ಬರುವಾಗ
ಬಿಸಿಲಲ್ಲಿ ಬಾಡುವೇ,
ಮಳೆಯಲ್ಲಿ ನೆನೆಯುವೇ
ಯಾವುದೆಲ್ಲಾ ಸುಖವಿಲ್ಲಾ
ಜೊತೆ ಏಕೆ ಬೇಡುವೆ,
ಅನುರಾಗ ಕೇಳುವೆ
ಬಾಳೆ ಒಂದು ಉಯ್ಯಾಲೆ
ಕೆಲವೊಮ್ಮೆ ನಗೆಹನಿ
ಕೆಲವೊಮ್ಮೆ ಕಂಬನಿ
ತೋಳಿನಲ್ಲಿ ಇರುವಾಗ
ಮರಿ ನಿನ್ನ ನೋವನು
ಬೆರೆ ನನ್ನ ಬಾಳನು
ಇಂಥ ತ್ಯಾಗಕೆ ನಾ ಸೋತು ಹೋದೆನು
ಅರ್ಥ ತುಂಬಿತು ಈ ನನ್ನ ಜೀವನ
ಬಾ….. ಬಾ…...
|| ಈ ಯೌವ್ವನ ಇಲ್ಲಿದೆ ನೋಡು,
ತಾ ಮೀಟಿದೆ ಪ್ರೀತಿಯ ಹಾಡು
ನಿನ್ನಾಸೆಯ ಬೇಡು ಅದನಾ ನೀಡುವೆ,
ನಾನಾಗಲು ಜೋಡಿ ಜೊತೆ ನಾ ಹಾಡುವೇ..
ಓ.. ಹೆಣ್ಣೆ ಬೆರೆ ನನ್ನಲೇ
ಲಾಲಲ್ಲಲ್ಲಲ್ಲ ತುರುತೂರುರು.. ಹ್ಹಾ..||
ಲಾಲಾ ಲಾಲಾಲಲಲಲ
ಲಾಲಾಲಲಲಲ ಲಾಲಾಲಲಲಲ
ಈ ಯೌವ್ವನ ಇಲ್ಲಿದೆ ನೋಡು,
ತಾ ಮೀಟಿದೆ ಪ್ರೀತಿಯ ಹಾಡು
ನಿನ್ನಾಸೆಯ ಬೇಡು ಅದ ನಾ ನೀಡುವೆ
ಹೀಗೆತಕೆ ನನ್ನ ತೊರೆದು ಹೋಗುವೇ
ಕಲ್ಲಾದ ಎದೆ ಇಲ್ಲಿದೆ…
ಈ ನನ್ನೆದೆ ರೋಷದಾ ಬೀಡು
ತಾ ಮೀಟಿದೆ ಸೇಡಿನಾ ಹಾಡು...ಹ್ಹಾ..
ಪ್ರೇಮವು ಬರುವಾಗ
ಮನಸ್ಸನ್ನು ಕೇಳದು
ಬರುವ ವೇಳೆ ಹೇಳದು
ಆಸೆಯೂ ಮಿಡಿದಾಗ
ಅವಕಾಶ ನೀಡದು
ಅನುಮಾನ ತಾಳದು
ಬೀಸಿದೆ ಬಿರುಗಾಳಿ
ಮನದಾಸೆ ಆರಿಸಿ,
ಒಲವನ್ನು ಬೀಳಿಸಿ
ಹೂವಿನಾ ಮನದಲ್ಲಿ
ಛಲವನ್ನು ಹೊಮ್ಮಿಸಿ,
ಉರಿ ಬೆಂಕಿ ಎಬ್ಬಿಸಿ
ನಿನ್ನ ಪ್ರೀತಿಗೆ ನಾ ಕಾದು ನಿಂತೆನು
ನೀಡಲಾರೆನು ನಾ ಯಾವ ಮಾತನು..
ಬಾ...ಬಾ...
|| ಈ ನನ್ನೆದೆ ರೋಷದಾ ಬೀಡುತಾ
ಮೀಟಿದೆ ಸೇಡಿನಾ ಹಾಡು
ಇಲ್ಲಿಲ್ಲವೋ ಪ್ರೀತಿ ಬರಿ ಆಕ್ರೋಶವೇ,
ನಾನಾದರೆ ಬೂದಿ ಬರಿ ಆವೇದನೇ ...
ಓ.. ಹೆಣ್ಣೇ ಮರೆ ನನ್ನನೇ ...
ಈ ನನ್ನೆದೆ ರೋಷದಾ ಬೀಡುತಾ
ಮೀಟಿದೆ ಸೇಡಿನಾ ಹಾಡು….||
ಜೊತೆಗೆ ನೀನು ಬರುವಾಗ
ಬಿಸಿಲಲ್ಲಿ ಬಾಡುವೇ,
ಮಳೆಯಲ್ಲಿ ನೆನೆಯುವೇ
ಯಾವುದೆಲ್ಲಾ ಸುಖವಿಲ್ಲಾ
ಜೊತೆ ಏಕೆ ಬೇಡುವೆ,
ಅನುರಾಗ ಕೇಳುವೆ
ಬಾಳೆ ಒಂದು ಉಯ್ಯಾಲೆ
ಕೆಲವೊಮ್ಮೆ ನಗೆಹನಿ
ಕೆಲವೊಮ್ಮೆ ಕಂಬನಿ
ತೋಳಿನಲ್ಲಿ ಇರುವಾಗ
ಮರಿ ನಿನ್ನ ನೋವನು
ಬೆರೆ ನನ್ನ ಬಾಳನು
ಇಂಥ ತ್ಯಾಗಕೆ ನಾ ಸೋತು ಹೋದೆನು
ಅರ್ಥ ತುಂಬಿತು ಈ ನನ್ನ ಜೀವನ
ಬಾ….. ಬಾ…...
|| ಈ ಯೌವ್ವನ ಇಲ್ಲಿದೆ ನೋಡು,
ತಾ ಮೀಟಿದೆ ಪ್ರೀತಿಯ ಹಾಡು
ನಿನ್ನಾಸೆಯ ಬೇಡು ಅದನಾ ನೀಡುವೆ,
ನಾನಾಗಲು ಜೋಡಿ ಜೊತೆ ನಾ ಹಾಡುವೇ..
ಓ.. ಹೆಣ್ಣೆ ಬೆರೆ ನನ್ನಲೇ
ಲಾಲಲ್ಲಲ್ಲಲ್ಲ ತುರುತೂರುರು.. ಹ್ಹಾ..||
Ee Youvvana song lyrics from Kannada Movie Daada starring Vishnuvardhan, Geetha, Suparna, Lyrics penned by Chi Udayashankar Sung by S P Balasubrahmanyam, Vani Jairam, Music Composed by Vijayanand, film is Directed by P Vasu and film is released on 1988