Snehavu Lyrics

ಸ್ನೇಹವೂ Lyrics

in Colors

in ಕಲರ್ಸ್

LYRIC

Song Details Page after Lyrice

ಸ್ನೇಹವೂ ಕಣ್ಣು ಎದುರಿಗೆ ಕಾಣೊ ನಿಜದ ಸ್ವರ್ಗವು
ಸ್ನೇಹವೂ ನಾವು ನೀವು ಕಾಣದೆ ಇರುವ ಎರಡನೇ ದೈವವು
ನಾವು ನೀವು ಕಾಣದೆ ಇರುವ ನಾಲ್ಕನೇ ಲೋಕವು
ಸ್ನೇಹದಲೇ ಸೃಷ್ಟಿ ಇದೆ ಸ್ನೇಹದಲೇ ಪ್ರೀತಿ ಇದೆ
ಸ್ನೇಹದಲ್ಲೇ ಭೇದ ಇದೆ ಸ್ನೇಹದಲ್ಲೇ ನಾದ ಇದೆ
ನೋವು ಮರೆಸಿ ನಲಿವನು ತರುವುದು ಸ್ನೇಹವು
ಇರಳು ತೊಳೆದು ಬೆಳಕನು ಬೆಳಗೊ ಸ್ನೇಹವು
ಸ್ನೇಹವ ಮರೆತು ಹೋದರೆ ಬದುಕೇ ಇಲ್ಲ ಸ್ನೇಹಿತ
ಸ್ನೇಹವೂ ಕಣ್ಣು ಎದುರಿಗೆ ಕಾಣೊ ನಿಜದ ಸ್ವರ್ಗವು
ಸ್ನೇಹವೂ ನಾವು ನೀವು ಕಾಣದೆ ಇರುವ ಎರಡನೇ ದೈವವು
 
ಮೋಡದಲ್ಲಿ ಮನೆ ಕಟ್ಟುವ (ಪಾಸಿಬಲ್)
ಸೂರ್ಯ ಚಂದ್ರರರೊಂದು ಮಾಡುವ (ಪಾಸಿಬಲ್)
ಓ.. ಭೂಮಿ ಬಾನಿಗೆ ಏಣಿ ಹಾಕುವ (ಪಾಸಿಬಲ್)
ಆ ಸೂರ್ಯ ವ್ಯೂಹ ಕೆಳಗಿಳಿಸುವ (ಪಾಸಿಬಲ್)
ಹೇ.. ಸ್ನೇಹ ಮುಷ್ಟಿಯಲ್ಲಿ ಚಲಿಸೋ ಕಾಲವ ಹಿಡಿಬಹುದು
ಸ್ನೇಹದ ಬಲದಲ್ಲಿ ತಿರುಗೋ ಭೂಮಿಯ ತಡಿಬಹುದು
ಸ್ನೇಹವೇ ಐಶ್ವರ್ಯವು ಸ್ನೇಹದಲೇ ತ್ಯಾಗವು
 
||ಸ್ನೇಹವೂ ಕಣ್ಣು ಎದುರಿಗೆ ಕಾಣೊ ನಿಜದ ಸ್ವರ್ಗವು
ಸ್ನೇಹವೂ ನಾವು ನೀವು ಕಾಣದೆ ಇರುವ ಎರಡನೇ ದೈವವು ||
 
ಹಿಂಸೆ ವಾದವನು ಅಳಿಸುವ (ಪಾಸಿಬಲ್)
ರಾಮರಾಜ್ಯವನು ಕಟ್ಟುವ (ಪಾಸಿಬಲ್)
ದೇಶ ದ್ರೋಹಿಗಳ ಕೊಲ್ಲುವ (ಪಾಸಿಬಲ್)
ಆಆ ಪ್ರೇಮದೇಶವನು ಕಟ್ಟುವ (ಪಾಸಿಬಲ್)
ಸ್ನೇಹದ ಗೂಡಿನಲಿ ಪ್ರೀತಿಯ ಕೋಗಿಲೆ ಹಾಡುವುದು
ಸ್ನೇಹದ ಶಕ್ತಿಯಲಿ ಶಾಂತಿಯ ಹೂಗಳು ಬೆಳೆಯುವುದು
ಸ್ನೇಹವೇ ಸರ್ವಸ್ವವೂ ಸ್ನೇಹದಲೇ ಜೀವವು
 
||ಸ್ನೇಹವೂ ಕಣ್ಣು ಎದುರಿಗೆ ಕಾಣೊ ನಿಜದ ಸ್ವರ್ಗವು
ಸ್ನೇಹವೂ ನಾವು ನೀವು ಕಾಣದೆ ಇರುವ ಎರಡನೇ ದೈವವು
ನಾವು ನೀವು ಕಾಣದೆ ಇರುವ ನಾಲ್ಕನೇ ಲೋಕವು ||

Snehavu song lyrics from Kannada Movie Colors starring Mandya Ramesh, Nivas, Jahnavi, Lyrics penned by Malavalli Saikrishna Sung by Hemanth, Music Composed by Colors Mahesh, film is Directed by Ramesh P C and film is released on 2003

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ