ಸ್ನೇಹದ ಕಡಲಲ್ಲಿ ಸವಿನೆನಪಿನ ಅಲೆಗಳಲಿ
ಗೆಳೆಯರ ಗಿರಿಯಲ್ಲಿ ಪ್ರೀತಿ ಹೂವಿನ ತೋಟದಲಿ
ನಾವೆಲ್ಲ ಸ್ನೇಹದ ದುಂಬಿಗಳೋ ಕನಸುಗಳ ಕಟ್ಟೋ ಚಿಟ್ಟೆಗಳೋ
ಮಾತೆಲ್ಲ ರಾಗದ ಪರ್ವಗಳೋ ಹಾಡೆಲ್ಲ ಜೇನಿನ ಸಾಲುಗಳೋ
ಸ್ನೇಹ ಬೆಸದೋನು ನಮಗೆ ಆ ದೇವರು
ಪ್ರೀತಿ ಕೋಟೆಯ ಕಟ್ಟೋಣ ನಾವೆಲ್ಲರು
ಸ್ನೇಹದ ಕಡಲಲ್ಲಿ ಸವಿನೆನಪಿನ ಅಲೆಗಳಲಿ
ಗೆಳೆಯರ ಗಿರಿಯಲ್ಲಿ ಪ್ರೀತಿ ಹೂವಿನ ತೋಟದಲಿ
ನಾವೆಲ್ಲ ಸ್ನೇಹದ ದುಂಬಿಗಳು ಕನಸುಗಳ ಕಟ್ಟೋ ಚಿಟ್ಟೆಗಳು
ಆ ಸೂರ್ಯ ಕೂಡ ಈ ಸ್ನೇಹ ಕಂಡು
ಕಾಲೇಜು ಲೋಕಕೆ ಬರುತಾನಮ್ಮ
ಈ ಪ್ರೀತಿ ಸ್ನೇಹ ಮೃಷ್ಟಾನ್ನ ಉಂಡು
ಆಕಾಶಕ್ಕೋಗಲು ಮರೀತಾನಮ್ಮ
ಪ್ಯೂರು ಗೋಲ್ಡನ್ನು ಲೈಫು ಈ ಕಾಲೇಜು ಲೈಫುಎನುತನಮ್ಮ
ಇನ್ನು ಈ ಸ್ನೇಹಲೋಕ ಬಿಟ್ಟು ಹೋಗೆನು
ನನಗೆ ಇದೇ ಸ್ವರ್ಗ ಎಂದು ಹೇಳ್ತಾನಮ್ಮ
ರಂಗಾಯ್ತು ರಂಗಾಯ್ತು ಪ್ರೇಮದ ಲೋಕ ರಂಗಾಯ್ತು
ಎದೆಯೆಲ್ಲ ರಂಗಿನ ತೇರಾಯ್ತು ರಂಗಾಯ್ತು
ರಂಗಾಯ್ತು ರಂಗಾಯ್ತು ಪ್ರೇಮದ ಲೋಕ ರಂಗಾಯ್ತು
ಎದೆಯೆಲ್ಲ ರಂಗಿನ ತೇರಾಯ್ತು ರಂಗಾಯ್ತು
ಪ್ರೇಮದ ಬಣ್ಣದಲಿ ಕಣ್ರೆಪ್ಪೆಯ ಕುಂಚದಲಿ
ಮನಸ್ಸಿನ ಹಾಳೆಯಲಿ ನಿನ್ ಅಂದ ಬರೆಯುತಲಿ
ಪ್ರೀತಿಯ ಗುಡಿಯ ಕಟ್ಟುವೇ ಪ್ರೇಮದ ಅಭಿಷೇಕ ಮಾಡುವೇ
ಒಲವುಗಳ ಮಂತ್ರ ಘೋಷಿಸುವೇ ಈ ತನುವನೆ ಅರ್ಚಿಸಿ ಅರ್ಪಿಸುವೇ
ಪ್ರೇಮ ಓಂಕಾರವೆಲ್ಲವು ನಿನಗಾಗಿಯೇ
ಹೃದಯ ಝೇಂಕಾರವೆಲ್ಲವು ನಿನಗಾಗಿಯೇ
ಪ್ರೇಮದ ಬಣ್ಣದಲಿ ಕಣ್ರೆಪ್ಪೆಯ ಕುಂಚದಲಿ
ಮನಸ್ಸಿನ ಹಾಳೆಯಲಿ ನಿನ್ ಅಂದ ಬರೆಯುತಲಿ
ಪ್ರೀತಿಯ ಗುಡಿಯ ಕಟ್ಟುವೇ ಪ್ರೇಮದ ಅಭಿಷೇಕ ಮಾಡುವೇ
ಆಹಾ...
ಆ ಚಂದಮಾಮ ಮೈಮರೆತನಮ್ಮ ಕಿರುನಗೆಯ ಬೆಳಕಿನ ತೇಜಸ್ಸಿಗೆ
ತಂಗಾಳಿ ಬಂದು ಕಿವಿಯಲ್ಲಿ ಹೇಳಿತು ಅವಳುಸಿರೇ ತಂಗಾಳಿ ನಾನೇತಕೆ
ಮಿಂಚೊ ಮಿಂಚೊಂದು ಬಂದು...
ಮಿಂಚೊ ಮಿಂಚೊಂದು ಬಂದು ಎದುರು ನಿಂತೈತಮ್ಮ
ನಿನ್ನ ಕಣ್ಣ ಮಿಂಚು ಸೋಕಿ ಮಂಕಾದೆನು
ಎಂದು ಸಿಹಿ ದೂರು ನೀಡಿ ನಗುತೈತಮ್ಮ
||ಸ್ನೇಹದ ಕಡಲಲ್ಲಿ ಸವಿನೆನಪಿನ ಅಲೆಗಳಲಿ
ಗೆಳೆಯರ ಗಿರಿಯಲ್ಲಿ ಪ್ರೀತಿ ಹೂವಿನ ತೋಟದಲಿ
ನಾವೆಲ್ಲ ಸ್ನೇಹದ ದುಂಬಿಗಳೋ ಕನಸುಗಳ ಕಟ್ಟೋ ಚಿಟ್ಟೆಗಳೋ
ಮಾತೆಲ್ಲ ರಾಗದ ಪರ್ವಗಳೋ ಹಾಡೆಲ್ಲ ಜೇನಿನ ಸಾಲುಗಳೋ ||