Nanagaagiye Ee Andavu Lyrics

ನನಗಾಗಿಯೇ ಈ ಅಂದವು Lyrics

in Colors

in ಕಲರ್ಸ್

LYRIC

Song Details Page after Lyrice

ಹೇ... ನನಗಾಗಿಯೇ ಈ ಅಂದವು
ನಿನಗಾಗಿಯೇ ಹಾ ಈ ಜನ್ಮವು
ಮರವೆನೇ ಚಿನ್ನ ನಾ ಬಿಡುವನೆ ನಿನ್ನ ಎಲ್ಲೇ ನೀನೀರು
ಹೇ... ನನಗಾಗಿಯೇ ಅವಳಂದವೂ...
ಅವಳ್ಗಾಗಾಗಿಯೇ ಈ ಜನ್ಮವೂ
ಸಿಗಿಯುವೆ ನಿನ್ನ ನಾ ಕಡಿಯುವೆ ನಿನ್ನ ಅಡ್ಡ ಬಂದರೇ ... ಹ್ಯಾ
 
ಹೋಯ್.. ಮುದ್ದು ನುಡಿಗಳು ನಾಟ್ಯ ನಡೆಗಳು ಮಿಂಚೋ ಕೆನ್ನೆಯು
ಜಿಂಕೆ ಕಂಗಳು ಜೇನು ತುಟಿಗಳು ನನಗೆ ಸ್ವಂತವೇ
ಇಂದ್ರನಿಗೇಳಿ ಸ್ವರ್ಗವ ಕೂಡಿಸುವೆ ಸೇರು ನನ್ನನ್ನೂ ...
ಕಂಬಿ ಇಲ್ಲದೆ ರೈಲು ಬಿಡುವನು ಎಲ್ಲಾ ಡವ್ಗಳು
ಎದೆಯ ಗೂಡಲಿ ಸ್ಮರ್ಗ ಕಟ್ಟುವೆ ಲಾಲಿ ಹಾಡುವೆ
ಪ್ರೇಮದ ಮೇಲೆ ಆಣೆಯ ಮಾಡುವೆ ನನದೆಲ್ಲ ನಿನ್ನದೇ...
ನನಗಾಗಿಯೇ ಅವಳಂದವೂ...
ಅವಳ್ಗಾಗಾಗಿಯೇ ಈ ಜನ್ಮವೂ
ಮರವೆನೇ ಚಿನ್ನ
ನಾ ಕಡಿಯುವೆ ನಿನ್ನ ಅಡ್ಡ ಬಂದರೇ ..
 
ನಂಬು ನನ್ನನ್ನು ಇವನು ಸುಳ್ಳನು ದೂರ ಕಳಿಸು ನೀ
ನಮ್ಮ ಪ್ರೀತಿಗೆ ಕಟ್ಟಿ ಕೊಡುವೆನು ತಾಜುಮಹಲನು
ಪ್ರೇಮದ ಮಹಲಿನ ಒಳಗಡೆ ನಾವು ಬೆರೆತು ಹೋಗುವ
ಸುಳ್ಳು
ಪ್ರೇಮಿ ಸಾವಿನ ದುಃಖ ತುಂಬಿದೆ ತಾಜುಮಹಲಲಿ
ಡೋಂಗಿ ಮಾತಿಗೆ ಶರಣು ಹೋಗದೆ ಕೊಲ್ಲು ಅವನನು
ಈಗಲೇ ಗೋರಿಯ ಕಟ್ಟಲು ನಿನಗೆ ಸ್ಕೆಚ್ಚು ಹಾಕುವೇ...
ಹೇಹೇಹೇ
 
||ನನಗಾಗಿಯೇ ಈ ಅಂದವು ನಿನಗಾಗಿಯೇ ಈ ಜನ್ಮವು
ಮರವೆನೇ ಚಿನ್ನ ನಾ ಬಿಡುವನೆ ನಿನ್ನ ಎಲ್ಲೇ ನೀನೀರು
ನನಗಾಗಿಯೇ ಇವಳಂದವು ಇವಳಗಾಗಿಯೇ ಈ ಜನ್ಮವು
ಸಿಗಿಯುವೆ ನಿನ್ನ ನಾ ಕಡಿಯುವೆ ನಿನ್ನ ಅಡ್ಡ ಬಂದರೇ ...||

Nanagaagiye Ee Andavu song lyrics from Kannada Movie Colors starring Mandya Ramesh, Nivas, Jahnavi, Lyrics penned by Malavalli Saikrishna Sung by Rajesh, Kumar Sahil, Music Composed by Colors Mahesh, film is Directed by Ramesh P C and film is released on 2003

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ