Kick Hodithade Lyrics

ಕಿಕ್ ಹೊಡಿತದೆ Lyrics

in Colors

in ಕಲರ್ಸ್

LYRIC

Song Details Page after Lyrice

ತಕೋ ತಕೋ ಮಡಕೆ ತಕೋ
ಹೂಯ್ಕೊ ಹೂಯ್ಕೊ ಕಳ್ಳು ಹೂಯ್ಕೊ
ತಕೋ ತಕೋ ಬಾಟ್ಟು ತಕೋ
ನೆಕ್ಕೋ ನೆಕ್ಕೋ ಚಾಕ್ಣಾ ನೆಕ್ಕೋ
ಕಿಕ್ ಹೊಡಿತದೆ ಕಿಕ್ ಹೊಡಿತದೆ
ಘಮ್ ಗುಡುತದೆ ಧಿಂಗುಡುತದೆ
ತೆಂಗಿನ್ ನೀರಾ ರಂಗೇರ್ತದೆ ಮೈಯ್ಯಲ್ಲ ಮುಳುಕಡ್ತಾದೆ
ಭೂಮಿಯೆಲ್ಲ ತುಳುಕಾಡ್ತದೆ ಲೋಕವೆಲ್ಲ ತೂರಾಡ್ತಾದೆ
ಕುಡಿದಾಗ ಕಳ್ ಗುಂಡ ಕುಣಿತೈತೆ ತಲೆ ಮುಂದೆ
ಕಣ್ಣೊಳಗೆ ಬ್ರಹ್ಮಾಂಡ ಬ್ರಹ್ಮನಿಗೆ ಹೂ ದಂಡ
ನಿಂಗಿ ರಂಗಿ ನಿಂಗಿ ರಂಗಿ ನಿಂಗಿ ರಂಗಿ ನಿಂಗಿ ರಂಗಿ
ನಿಂಗಿ ರಂಗಿ ನಿಂಗಿ ರಂಗಿ ನಿಂಗಿ ರಂಗಿ ನಿಂಗಿ ರಂಗಿ
ರಂಗ... ಹರಿ.. ವಿಠಲ.. ಕುಮಾರ
ರಂಗ.... ಹರಿ.. ವಿಠಲ.. ಕುಮಾರ
 
ಹುಡುಗಿ ನೋಡು ಹುಡುಗಿ ನೋಡು
ಗುಡುಗಿ ಕುಣಿವ ಮೈಯ್ಯ ನೋಡು
ಕುಲುಕಿ ಕೆಣಕೋ ನಡುವ ನೋಡು
ನಡುವ ಮೇಲೆ ಲೋಕ ನೋಡು
ಹುಡುಗಿ ನೋಡು ಹುಡುಗಿ ನೋಡು
ಗುಡುಗಿ ಕುಣಿವ ಮೈಯ್ಯ ನೋಡು
ಕುಲುಕಿ ಕೆಣಕೋ ನಡುವ ನೋಡು
ನಡುವ ಮೇಲೆ ಲೋಕ ನೋಡು
ಲೋಕದೊಳಗೆ ಬೆಟ್ಟ ನೋಡು ಬೆಟ್ಟದೊಳಗೆ ಊರು ನೋಡು
ಊರಿನೊಳಗೆ ಗದ್ದೆ ನೋಡು ಹುಲ್ಲು ಮೆದೆಯಲಿ ಜೋಡಿ ನೋಡು
ಜೋಡಿಯ ಮೈಯ್ಯಲ್ಲಿ ಕರೆಂಟ್ ಪಾಸು ಆಗುತೈತೆ
ಪವರು ಹೌಸು ಇಲ್ವೇ ಇದ್ರೂ ಊರಿಗೆಲ್ಲ ಇವಳೇ ಪವರು
ಮೈಯ್ಯಲ್ಲಿ ಸೌಗಂಧ ಹುಡುಗ್ರೆಲ್ಲ ಸ್ಪಾಟೌಟು
ಕಣ್ಣೊಳಗೆ ಬ್ರಹ್ಮಾಂಡ ಬ್ರಹ್ಮನಿಗೆ ಹೂ ದಂಡ
ನಿಂಗಿ ರಂಗಿ ನಿಂಗಿ ರಂಗಿ ನಿಂಗಿ ರಂಗಿ ನಿಂಗಿ ರಂಗಿ ನಿಂಗಿ ರಂಗಿ
ನಿಂಗಿ ರಂಗಿ ನಿಂಗಿ ರಂಗಿ ನಿಂಗಿ ರಂಗಿ ನಿಂಗಿ ರಂಗಿ
 
ಮೈಯ್ಯಿ ನೋಡು ಮೈಯ್ಯಿ ನೋಡು ದಂತದಂತ ನೈಸು ನೋಡು
ಕಣ್ಣು ನೋಡು ಕಣ್ಣು ನೋಡು ಬಾಂಬಿನಂತ ಪವರ್ ಗುಂಡು
ಈ ದಂತದಂತ ಮೈಯ್ಯ ಕಂಡು ಕುಣಿದು ಬರುವ ವೀರಪ್ಪನ್
ಬಾಂಬಿನಂತ ಕಣ್ಣು ಕಂಡ್ರೆ ಓಡಿ ಬರುವ ಬಿನ್ ಲಾಡೆನ್
ಜಾರ್ಜ್ ಬುಷ್ಷು ಇವಳ ಕಂಡ್ರೆ ಕಾಡಿಬೇಡಿ ಕರೀತಾನೆ
ಇವಳ ಮಧ್ಯೆ ಇಟ್ಟುಕೊಂಡು ಲಾಡೆನ್ನ ಹಿಡಿಯುತಾನೆ
ವೀರಪನ್ಸ್ ಹಿಡಿಯಲು ಕಾಡು ಮಂತ್ರಿ ಬೇಡುತಾನೆ
ಇವಳು ಅವರ ಹಿಂದೆ ಹೋದ್ರೆ ನಮ್ಮ ಗತಿ ತಂಗಳನ್ನ
ಬಿಡಬ್ಯಾಡ ಬೆಳದಿಂಗಳ ಮೇಯ್ಬ್ಯಾಡ ಬರಿ ಹುಲ್ಲ
ಬಿಡಬ್ಯಾಡ ಬೆಳದಿಂಗಳ ಮೇಯ್ಬ್ಯಾಡ ಬರಿ ಹುಲ್ಲ
 
||ಕಿಕ್ ಹೊಡಿತದೆ ಕಿಕ್ ಹೊಡಿತದೆ
ಘಮ್ ಗುಡುತದೆ ಧಿಂಗುಡುತದೆ
ತೆಂಗಿನ್ ನೀರಾ ರಂಗೇರ್ತದೆ ಮೈಯ್ಯಲ್ಲ ಮುಳುಕಡ್ತಾದೆ
ಭೂಮಿಯೆಲ್ಲ ತುಳುಕಾಡ್ತದೆ ಲೋಕವೆಲ್ಲ ತೂರಾಡ್ತಾದೆ
ತಕೋ ತಕೋ ಮಡಕೆ ತಕೋ
ಹೂಯ್ಕೊ ಹೂಯ್ಕೊ ಕಳ್ಳು ಹೂಯ್ಕೊ
ತಕೋ ತಕೋ ಬಾಟ್ಟು ತಕೋ
ನೆಕ್ಕೋ ನೆಕ್ಕೋ ಚಾಕ್ಣಾ ನೆಕ್ಕೋ ||

Kick Hodithade song lyrics from Kannada Movie Colors starring Mandya Ramesh, Nivas, Jahnavi, Lyrics penned by Malavalli Saikrishna Sung by Shankar Shanbhag, Music Composed by Colors Mahesh, film is Directed by Ramesh P C and film is released on 2003

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ