-
ದಾಸನಾದೆ ಹೆಜ್ಜೆಲಾಸ್ಯಕ್ಕೆ
ಹಂಸವಾದೆ ಗೆಜ್ಜೆನಾದಕ್ಕೆ
ಪ್ರೇಮಶಾಲೆ ಎದೆಯ ಭೂಮಿಗೆ
ಓಓ ಪ್ರೀತಿ ಸಾಲು ಬರೆಯೊ ಪದಗಳಲ್ಲಿ
ಕಣ್ಣಲ್ಲೆ ಕಾವ್ಯನ ಬರೆಯೋಣ ಬಿಡುವಾಗು
ಸರಿಗಮಗಳ ಲಹರಿಯ ಜಾತ್ರೆಯಲಿ…
ಮಿತ್ರಳಾದೆ ಪ್ರೇಮಪಾಶಕ್ಕೆ
ಆಆಆ ಚೈತ್ರಳಾದೆ ನಿನ್ನ ಸ್ಪರ್ಶಕ್ಕೆ
ಮಾತೃಗಳ ಮುರಳಿಯಲಿ
ನೋಟಗಳ ರವಳಿಯಲಿ
ಚಿಟಪಟಗಳ ನಗುವಿನ ಸೋನೆಯಲಿ…
ಸಪ್ತಸ್ವರಗಳ ಪ್ರೇಮರಾಗವ
ಹರಿಸಿರುವೆ ನರಗಳಲಿ
ಸ್ವಾತಿಹನಿಗಳ ಮುತ್ತುರಾಶಿಯ
ತುಂಬಿರುವೆ ತುಟಿಯಲ್ಲಿ
ಈ ಗಂಧ ಈಜಿದೆ ನಿನ್ನ ಕೆನ್ನೆಯ
ಜೋಗದ ಜಲಧಾರೆಯಲಿ
ಆರು ಋತುಗಳು ಗೂಡು ಕಟ್ಟಿದೆ
ಮುಂಗುರುಳ ಗುಡಿಯಲ್ಲಿ
ನಿನ್ನೆದೆಯ ಆಆ ತೋಳಲ್ಲಿ
ಜಗದ ಅಂದ ಮನೆಮಾಡಿ ಇರುವಾಗ
ಪ್ರಕೃತಿ ನಿನ ಮುಂದೆ ಶರಾಣಾಗಿದೆ
||ಈ ಪ್ರೇಮಶಾಲೆ ಎದೆಯ ಭೂಮಿಗೆ
ಓಓ ಪ್ರೀತಿ ಸಾಲು ಬರೆಯೊ ಪದಗಳಲ್ಲಿ
ಕಣ್ಣಲ್ಲೆ ಕಾವ್ಯನ ಬರೆಯೋಣ ಬಿಡುವಾಗು
ಸರಿಗಮಗಳ ಲಹರಿಯ ಜಾತ್ರೆಯಲಿ…||
ಏ ಇಬ್ಬನಿದರಿ ನಿನ್ನ ಸೀರೆಗೆ
ಸೆರಗಾಗಲು ಬಯಸುತ್ತಿದೆ
ಏಳು ಬಣ್ಣವು ನಿನ್ನ ಬೆರಳಿಗೆ
ರಂಗಾಗಲು ಬೇಡುತ್ತಿದೆ
ಆಗುಂಬೆ ಸಂಜೆಯ ಸೂರ್ಯಕಿರಣವು
ಈ ಹಣೆಗೆ ಬೊಟ್ಟಾಯ್ತು
ಬನವಾಸಿ ಸಾಲಿನಹಸಿರು ಸಿರಿಗಳು
ಕೈಗಳಿಗೆ ಬಳೆಯಾಯ್ತು
ಸೊಬಗೆಲ್ಲಾ ಆ… ಈ ರಮ್ಯಪ್ರೇಮ ಕಂಡು
ನಮ್ಮನ್ನು ಹರಸಿದೆ
ಶುಭಕೋರೊ ಶುಭಶಕುನವಾಗಿದೆ
||ಮಿತ್ರಳಾದೆ ಪ್ರೇಮಪಾಶಕ್ಕೆ
ಆಆಆ ಚೈತ್ರಳಾದೆ ನಿನ್ನ ಸ್ಪರ್ಶಕ್ಕೆ
ಮಾತೃಗಳ ಮುರಳಿಯಲಿ
ನೋಟಗಳ ರವಳಿಯಲಿ
ಚಿಟಪಟಗಳ ನಗುವಿನ ಸೋನೆಯಲಿ…||
||ಈ ಪ್ರೇಮಶಾಲೆ ಎದೆಯ ಭೂಮಿಗೆ
ಓಓ ಪ್ರೀತಿ ಸಾಲು ಬರೆಯೊ ಪದಗಳಲ್ಲಿ
ಕಣ್ಣಲ್ಲೆ ಕಾವ್ಯನ ಬರೆಯೋಣ ಬಿಡುವಾಗು
ಸರಿಗಮಗಳ ಲಹರಿಯ ಜಾತ್ರೆಯಲಿ…||
-
ದಾಸನಾದೆ ಹೆಜ್ಜೆಲಾಸ್ಯಕ್ಕೆ
ಹಂಸವಾದೆ ಗೆಜ್ಜೆನಾದಕ್ಕೆ
ಪ್ರೇಮಶಾಲೆ ಎದೆಯ ಭೂಮಿಗೆ
ಓಓ ಪ್ರೀತಿ ಸಾಲು ಬರೆಯೊ ಪದಗಳಲ್ಲಿ
ಕಣ್ಣಲ್ಲೆ ಕಾವ್ಯನ ಬರೆಯೋಣ ಬಿಡುವಾಗು
ಸರಿಗಮಗಳ ಲಹರಿಯ ಜಾತ್ರೆಯಲಿ…
ಮಿತ್ರಳಾದೆ ಪ್ರೇಮಪಾಶಕ್ಕೆ
ಆಆಆ ಚೈತ್ರಳಾದೆ ನಿನ್ನ ಸ್ಪರ್ಶಕ್ಕೆ
ಮಾತೃಗಳ ಮುರಳಿಯಲಿ
ನೋಟಗಳ ರವಳಿಯಲಿ
ಚಿಟಪಟಗಳ ನಗುವಿನ ಸೋನೆಯಲಿ…
ಸಪ್ತಸ್ವರಗಳ ಪ್ರೇಮರಾಗವ
ಹರಿಸಿರುವೆ ನರಗಳಲಿ
ಸ್ವಾತಿಹನಿಗಳ ಮುತ್ತುರಾಶಿಯ
ತುಂಬಿರುವೆ ತುಟಿಯಲ್ಲಿ
ಈ ಗಂಧ ಈಜಿದೆ ನಿನ್ನ ಕೆನ್ನೆಯ
ಜೋಗದ ಜಲಧಾರೆಯಲಿ
ಆರು ಋತುಗಳು ಗೂಡು ಕಟ್ಟಿದೆ
ಮುಂಗುರುಳ ಗುಡಿಯಲ್ಲಿ
ನಿನ್ನೆದೆಯ ಆಆ ತೋಳಲ್ಲಿ
ಜಗದ ಅಂದ ಮನೆಮಾಡಿ ಇರುವಾಗ
ಪ್ರಕೃತಿ ನಿನ ಮುಂದೆ ಶರಾಣಾಗಿದೆ
||ಈ ಪ್ರೇಮಶಾಲೆ ಎದೆಯ ಭೂಮಿಗೆ
ಓಓ ಪ್ರೀತಿ ಸಾಲು ಬರೆಯೊ ಪದಗಳಲ್ಲಿ
ಕಣ್ಣಲ್ಲೆ ಕಾವ್ಯನ ಬರೆಯೋಣ ಬಿಡುವಾಗು
ಸರಿಗಮಗಳ ಲಹರಿಯ ಜಾತ್ರೆಯಲಿ…||
ಏ ಇಬ್ಬನಿದರಿ ನಿನ್ನ ಸೀರೆಗೆ
ಸೆರಗಾಗಲು ಬಯಸುತ್ತಿದೆ
ಏಳು ಬಣ್ಣವು ನಿನ್ನ ಬೆರಳಿಗೆ
ರಂಗಾಗಲು ಬೇಡುತ್ತಿದೆ
ಆಗುಂಬೆ ಸಂಜೆಯ ಸೂರ್ಯಕಿರಣವು
ಈ ಹಣೆಗೆ ಬೊಟ್ಟಾಯ್ತು
ಬನವಾಸಿ ಸಾಲಿನಹಸಿರು ಸಿರಿಗಳು
ಕೈಗಳಿಗೆ ಬಳೆಯಾಯ್ತು
ಸೊಬಗೆಲ್ಲಾ ಆ… ಈ ರಮ್ಯಪ್ರೇಮ ಕಂಡು
ನಮ್ಮನ್ನು ಹರಸಿದೆ
ಶುಭಕೋರೊ ಶುಭಶಕುನವಾಗಿದೆ
||ಮಿತ್ರಳಾದೆ ಪ್ರೇಮಪಾಶಕ್ಕೆ
ಆಆಆ ಚೈತ್ರಳಾದೆ ನಿನ್ನ ಸ್ಪರ್ಶಕ್ಕೆ
ಮಾತೃಗಳ ಮುರಳಿಯಲಿ
ನೋಟಗಳ ರವಳಿಯಲಿ
ಚಿಟಪಟಗಳ ನಗುವಿನ ಸೋನೆಯಲಿ…||
||ಈ ಪ್ರೇಮಶಾಲೆ ಎದೆಯ ಭೂಮಿಗೆ
ಓಓ ಪ್ರೀತಿ ಸಾಲು ಬರೆಯೊ ಪದಗಳಲ್ಲಿ
ಕಣ್ಣಲ್ಲೆ ಕಾವ್ಯನ ಬರೆಯೋಣ ಬಿಡುವಾಗು
ಸರಿಗಮಗಳ ಲಹರಿಯ ಜಾತ್ರೆಯಲಿ…||
Daasanaade Hejjelasyakke song lyrics from Kannada Movie Colors starring Mandya Ramesh, Nivas, Jahnavi, Lyrics penned by Malavalli Saikrishna Sung by Kumar Sahil, Music Composed by Colors Mahesh, film is Directed by Ramesh P C and film is released on 2003