ಮಾಯೇ. . . ಏ ಏ ಏ ಏ. .
ಮಾಯೇ. . . ಏ ಏ ಏ ಏ. .
ಊರ್ಮಿಳ ಉರ್ ಊರ್ಮಿಳ
ಊರು ತುಂಬ ನಿನ್ನ ಪರಿಮಳ
ತಾಳಲಾರೆ ನಾನು ತಾಳಲಾರೆ
ನೋಡಿಕೊಂಡೆ ಹೀಗೆ ಬಾಳಲಾರೆ
ತಲೆ ತುಂಬ ನಿನ್ನ ತಳಮಳ ತಳಮಳ
||ಊರ್ಮಿಳ ಉರ್ ಊರ್ಮಿಳ
ಊರು ತುಂಬ ನಿನ್ನ ಪರಿಮಳ
ತಾಳಲಾರೆ ನಾನು ತಾಳಲಾರೆ
ನೋಡಿಕೊಂಡೆ ಹೀಗೆ ಬಾಳಲಾರೆ
ತಲೆ ತುಂಬಾ ನಿನ್ನ ತಳಮಳ ತಳಮಳ||
|| ಊರ್ಮಿಳ ಉರ್ ಊರ್ಮಿಳ
ಊರು ತುಂಬ ನಿನ್ನ ಪರಿಮಳ ||
ಹುಡುಗುರ ನೋಡು ನಾಯಿ ಪಾಡು ನಡೆದರೆ ನೀನಿಲ್ಲಿ
ಅರೆಬರೆ ನೋಡದ ಒಳಗಿರುವ ಕತ್ತಲೆ ಹುಣ್ಣಿಮೆ ನೀನು
ಪ್ರಾಯದ ಕಡಲು ನಿಮ್ಮ ಮೊದಲು ಹುಣ್ಣಿಮೆ ದಾರೀಲಿ
ಕರಗಿದ ಮೇಲೆ ಕೊರಗದಿರಿ ಹಾಡಿ ಅಲೆದಲೆದಾಡಿ
ಮಾಯೇ. . . ಏ ಏ ಏ ಏ. .
ಮಾಯೇ. . . ಏ ಏ ಏ ಏ. .
ಊರ್ಮಿಳ ಉರ್ ಊರ್ಮಿಳ
ಊರು ತುಂಬಾ ನಿನ್ನ ಪರಿಮಳ
ಕೂರಲಾರೆ ನಾನು ನಿಲ್ಲಲಾರೆ
ತಾಳುಕೊಂಡೆ ಹೀಗೆ ಬಾಳಲಾರೆ
ತಲೆ ತುಂಬ ನಿನ್ನ ತಳಮಳ ತಳಮಳ
ಊರ್ಮಿಳ ಉರ್ ಊರ್ಮಿಳ
ಊರು ತುಂಬ ನಿನ್ನ ಪರಿಮಳ
ಹೇಳಲಾರೆ ಬಾಯಿ ಮುಚ್ಚಲಾರೆ
ನೋಡಿಕೊಂಡೆ ಹೀಗೆ ಬಾಳಲಾರೆ
ತಲೆ ತುಂಬ ನಿನ್ನ ತಳಮಳ ತಳಮಳ
|| ಊರ್ಮಿಳ ಉರ್ ಊರ್ಮಿಳ
ಊರು ತುಂಬ ನಿನ್ನ ಪರಿಮಳ ||
ಚೆಲುವಿನ ಘಮಲು ಅಹ ಅಮಲು ತಲೆ ತಿರುಗಿಸುತಿರಲು
ಪ್ರೀತಿಯ ಬಾಯಿ ಪಾಠಗಳು ಎಲ್ಲ ತೊದಲು ತೊದಲು
ಬೆಳಗಿನ ದೀಪ ನನ್ನ ರೂಪ ಹಿಡಿಯುವೆಯ ತಾಪ
ಸುಟ್ಟರೆ ನನ್ನ ಬೈಯ್ಯದಿರಿ ನೋಡಿ ಮನೆಗಳಿಗೋಡಿ
ಮಾಯೇ. . . ಏ ಏ ಏ ಏ. .
ಮಾಯೇ. . . ಏ ಏ ಏ ಏ. .
||ಊರ್ಮಿಳ ಉರ್ ಊರ್ಮಿಳ
ಊರು ತುಂಬ ನಿನ್ನ ಪರಿಮಳ
ತಾಳಲಾರೆ ನಾನು ತಾಳಲಾರೆ
ನೋಡಿಕೊಂಡೆ ಹೀಗೆ ಬಾಳಲಾರೆ
ತಲೆ ತುಂಬ ನಿನ್ನ ತಳಮಳ ತಳಮಳ||
||ಊರ್ಮಿಳ ಉರ್ ಊರ್ಮಿಳ
ಊರು ತುಂಬ ನಿನ್ನ ಪರಿಮಳ
ತಾಳಲಾರೆ ನಾನು ತಾಳಲಾರೆ
ನೋಡಿಕೊಂಡೆ ಹೀಗೆ ಬಾಳಲಾರೆ
ತಲೆ ತುಂಬ ನಿನ್ನ ತಳಮಳ ತಳಮಳ||
|| ಊರ್ಮಿಳ ಉರ್ ಊರ್ಮಿಳ
ಊರು ತುಂಬ ನಿನ್ನ ಪರಿಮಳ ||
|| ಊರ್ಮಿಳ ಉರ್ ಊರ್ಮಿಳ
ಊರು ತುಂಬ ನಿನ್ನ ಪರಿಮಳ ||
|| ಊರ್ಮಿಳ ಉರ್ ಊರ್ಮಿಳ
ಊರು ತುಂಬ ನಿನ್ನ ಪರಿಮಳ ||
|| ಊರ್ಮಿಳ ಉರ್ ಊರ್ಮಿಳ
ಊರು ತುಂಬ ನಿನ್ನ ಪರಿಮಳ ||
|| ಊರ್ಮಿಳ ಉರ್ ಊರ್ಮಿಳ
ಊರು ತುಂಬ ನಿನ್ನ ಪರಿಮಳ ||
ಮಾಯೇ. . . ಏ ಏ ಏ ಏ. .
ಮಾಯೇ. . . ಏ ಏ ಏ ಏ. .
ಊರ್ಮಿಳ ಉರ್ ಊರ್ಮಿಳ
ಊರು ತುಂಬ ನಿನ್ನ ಪರಿಮಳ
ತಾಳಲಾರೆ ನಾನು ತಾಳಲಾರೆ
ನೋಡಿಕೊಂಡೆ ಹೀಗೆ ಬಾಳಲಾರೆ
ತಲೆ ತುಂಬ ನಿನ್ನ ತಳಮಳ ತಳಮಳ
||ಊರ್ಮಿಳ ಉರ್ ಊರ್ಮಿಳ
ಊರು ತುಂಬ ನಿನ್ನ ಪರಿಮಳ
ತಾಳಲಾರೆ ನಾನು ತಾಳಲಾರೆ
ನೋಡಿಕೊಂಡೆ ಹೀಗೆ ಬಾಳಲಾರೆ
ತಲೆ ತುಂಬಾ ನಿನ್ನ ತಳಮಳ ತಳಮಳ||
|| ಊರ್ಮಿಳ ಉರ್ ಊರ್ಮಿಳ
ಊರು ತುಂಬ ನಿನ್ನ ಪರಿಮಳ ||
ಹುಡುಗುರ ನೋಡು ನಾಯಿ ಪಾಡು ನಡೆದರೆ ನೀನಿಲ್ಲಿ
ಅರೆಬರೆ ನೋಡದ ಒಳಗಿರುವ ಕತ್ತಲೆ ಹುಣ್ಣಿಮೆ ನೀನು
ಪ್ರಾಯದ ಕಡಲು ನಿಮ್ಮ ಮೊದಲು ಹುಣ್ಣಿಮೆ ದಾರೀಲಿ
ಕರಗಿದ ಮೇಲೆ ಕೊರಗದಿರಿ ಹಾಡಿ ಅಲೆದಲೆದಾಡಿ
ಮಾಯೇ. . . ಏ ಏ ಏ ಏ. .
ಮಾಯೇ. . . ಏ ಏ ಏ ಏ. .
ಊರ್ಮಿಳ ಉರ್ ಊರ್ಮಿಳ
ಊರು ತುಂಬಾ ನಿನ್ನ ಪರಿಮಳ
ಕೂರಲಾರೆ ನಾನು ನಿಲ್ಲಲಾರೆ
ತಾಳುಕೊಂಡೆ ಹೀಗೆ ಬಾಳಲಾರೆ
ತಲೆ ತುಂಬ ನಿನ್ನ ತಳಮಳ ತಳಮಳ
ಊರ್ಮಿಳ ಉರ್ ಊರ್ಮಿಳ
ಊರು ತುಂಬ ನಿನ್ನ ಪರಿಮಳ
ಹೇಳಲಾರೆ ಬಾಯಿ ಮುಚ್ಚಲಾರೆ
ನೋಡಿಕೊಂಡೆ ಹೀಗೆ ಬಾಳಲಾರೆ
ತಲೆ ತುಂಬ ನಿನ್ನ ತಳಮಳ ತಳಮಳ
|| ಊರ್ಮಿಳ ಉರ್ ಊರ್ಮಿಳ
ಊರು ತುಂಬ ನಿನ್ನ ಪರಿಮಳ ||
ಚೆಲುವಿನ ಘಮಲು ಅಹ ಅಮಲು ತಲೆ ತಿರುಗಿಸುತಿರಲು
ಪ್ರೀತಿಯ ಬಾಯಿ ಪಾಠಗಳು ಎಲ್ಲ ತೊದಲು ತೊದಲು
ಬೆಳಗಿನ ದೀಪ ನನ್ನ ರೂಪ ಹಿಡಿಯುವೆಯ ತಾಪ
ಸುಟ್ಟರೆ ನನ್ನ ಬೈಯ್ಯದಿರಿ ನೋಡಿ ಮನೆಗಳಿಗೋಡಿ
ಮಾಯೇ. . . ಏ ಏ ಏ ಏ. .
ಮಾಯೇ. . . ಏ ಏ ಏ ಏ. .
||ಊರ್ಮಿಳ ಉರ್ ಊರ್ಮಿಳ
ಊರು ತುಂಬ ನಿನ್ನ ಪರಿಮಳ
ತಾಳಲಾರೆ ನಾನು ತಾಳಲಾರೆ
ನೋಡಿಕೊಂಡೆ ಹೀಗೆ ಬಾಳಲಾರೆ
ತಲೆ ತುಂಬ ನಿನ್ನ ತಳಮಳ ತಳಮಳ||
||ಊರ್ಮಿಳ ಉರ್ ಊರ್ಮಿಳ
ಊರು ತುಂಬ ನಿನ್ನ ಪರಿಮಳ
ತಾಳಲಾರೆ ನಾನು ತಾಳಲಾರೆ
ನೋಡಿಕೊಂಡೆ ಹೀಗೆ ಬಾಳಲಾರೆ
ತಲೆ ತುಂಬ ನಿನ್ನ ತಳಮಳ ತಳಮಳ||
|| ಊರ್ಮಿಳ ಉರ್ ಊರ್ಮಿಳ
ಊರು ತುಂಬ ನಿನ್ನ ಪರಿಮಳ ||
|| ಊರ್ಮಿಳ ಉರ್ ಊರ್ಮಿಳ
ಊರು ತುಂಬ ನಿನ್ನ ಪರಿಮಳ ||
|| ಊರ್ಮಿಳ ಉರ್ ಊರ್ಮಿಳ
ಊರು ತುಂಬ ನಿನ್ನ ಪರಿಮಳ ||
|| ಊರ್ಮಿಳ ಉರ್ ಊರ್ಮಿಳ
ಊರು ತುಂಬ ನಿನ್ನ ಪರಿಮಳ ||
|| ಊರ್ಮಿಳ ಉರ್ ಊರ್ಮಿಳ
ಊರು ತುಂಬ ನಿನ್ನ ಪರಿಮಳ ||
Urmila Urmila song lyrics from Kannada Movie Circle Inspector starring Devaraj, Malashree, Raghuvaran, Lyrics penned by Hamsalekha Sung by Manu, Chithra, Music Composed by Hamsalekha, film is Directed by A Mohan Gandhi and film is released on 1996