-
ಪುಟ್ಟನರಸ ಹೇಯ್ ಪುಟ್ಟನರಸ
ಪುಟ್ಟನರಸಿ ಹೇಳ್ ಪುಟ್ಟನರಸಿ
ಹೆಂಗಾರು ಬೇಗ ದುಡ್ಡು ಮಾಡಬೇಕೊ
ಬ್ಯಾಡ ಕಣೆ ಬೇಡ ಕಣೆ
ಸರ್ಕಾರಿ ಸಂಬಳವೆ ಸಾಕು ಕಣೆ
ಪುಟ್ಟನರಸಿ ಹೇಯ್ ಪುಟ್ಟನರಸಿ
ಪುಟ್ಟನರಸ ಹೇಳ್ ಪುಟ್ಟನರಸ
ಅವರಂಗೆ ನಾವು ಮಣ್ಣು ತಿನ್ನಬೇಕ
ತಪ್ಪೇನ್ ಕಣೊ ಭಯವೇನ್ ಕಣೊ
ಕಾಲಕ್ಕೆ ತಕ್ಕ ಹಾಗೆ ತಾಳ ಕಣೊ
||ಪುಟ್ಟನರಸಿ ಹೇಯ್ ಪುಟ್ಟನರಸಿ
ಪುಟ್ಟನರಸ ಹೇಳ್ ಪುಟ್ಟನರಸ||
ಮಾಲು ಮುಟ್ಟಿಸು ಮಾಮೂಲು ಗಿಟ್ಟಿಸು
ಕೇಸ ಮುಚ್ಚಿಸು ಸ್ಯೂಟ್ಕೇಸು ಬಿಚ್ಚಿಸು
ತಂದೂರಿಯ ಕೇಸು ಮುಚ್ಚಿಸು ಲಕ್ಷ ಲಕ್ಷ ತರ್ಸು
ಭೂ ಫೊರ್ಸಿನ ಕೇಸು ಮುಚ್ಚಿಸು ಕೋಟಿ ಕೋಟಿ ಎಣಿಸು
ಆ ದೇಶದ್ರೋಹಿ ನಾನಾಗಲಾರೆ
ಕ್ಷಮಿಸು ಕ್ಷಮಿಸು ನನ್ನ ಕ್ಷಮಿಸು ಕ್ಷಮಿಸು
ಪುಟ್ಟನರಸ ಹೇಯ್ ಪುಟ್ಟನರಸ
ಪುಟ್ಟನರಸಿ ಹೇಳ್ ಪುಟ್ಟನರಸಿ
ಹೆಂಗಾದ್ರು ಜಲ್ದಿ ಆಸ್ತಿ ಮಾಡಬೇಕು
ಬೇಡ ಕಣೆ ಬೇಡ ಕಣೆ
ಫರ್ಫೋತ್ತಿನ ಗಿಂಬಳವೆ ಡರ್ಟಿ ಕಣೆ
ಪಿಸ್ಸಿನರಸ ಪಿಸುನಾರಿನರಸ
ಪುಟ್ಟನರಸಿ ಹೇಳ್ ಪುಟ್ಟನರಸಿ
ಉಪ್ಪು ತಿಂದರೆ ತಣ್ಣೀರ ದಾಹವೆ
ಕದ್ದು ತಿಂದರೆ ಕಣ್ಣೀರ ಸ್ನೇಹವೆ
ಬಡ್ಡಿ ತಿಂದು ಬಸುರಿ ಆದರೆ ಲಂಚದ ಮಗ ಹುಟ್ಟುವ
ಲಂಚ ತಿಂದು ತಾಯಿಯಾದರೆ ದ್ರೋಹಿ ಮಗ ಹುಟ್ಟುವ
ಹೊಟ್ಟೇಲಿ ಹುಟ್ಟೋನು ದೇಶ ಆಳುವ
ಒಟ್ಟಲಿ ಒಟ್ಟಲಿ ಲಂಚ ತಿನ್ನಲಿ ತಿನ್ನಲಿ ಬಿಡು
||ಪುಟ್ಟನರಸ ಹೇಯ್ ಪುಟ್ಟನರಸ
ಪುಟ್ಟನರಸಿ ಹೇಳ್ ಪುಟ್ಟನರಸಿ
ಹೆಂಗಾರು ಬೇಗ ದುಡ್ಡು ಮಾಡಬೇಕೊ
ಬ್ಯಾಡ ಕಣೆ ಬೇಡ ಕಣೆ
ಸರ್ಕಾರಿ ಸಂಬಳವೆ ಸಾಕು ಕಣೆ||
||ಪುಟ್ಟನರಸಿ ಹೇಯ್ ಪುಟ್ಟನರಸಿ
ಪುಟ್ಟನರಸ ನೀ ಕೆಟ್ಟನರಸ||
-
ಪುಟ್ಟನರಸ ಹೇಯ್ ಪುಟ್ಟನರಸ
ಪುಟ್ಟನರಸಿ ಹೇಳ್ ಪುಟ್ಟನರಸಿ
ಹೆಂಗಾರು ಬೇಗ ದುಡ್ಡು ಮಾಡಬೇಕೊ
ಬ್ಯಾಡ ಕಣೆ ಬೇಡ ಕಣೆ
ಸರ್ಕಾರಿ ಸಂಬಳವೆ ಸಾಕು ಕಣೆ
ಪುಟ್ಟನರಸಿ ಹೇಯ್ ಪುಟ್ಟನರಸಿ
ಪುಟ್ಟನರಸ ಹೇಳ್ ಪುಟ್ಟನರಸ
ಅವರಂಗೆ ನಾವು ಮಣ್ಣು ತಿನ್ನಬೇಕ
ತಪ್ಪೇನ್ ಕಣೊ ಭಯವೇನ್ ಕಣೊ
ಕಾಲಕ್ಕೆ ತಕ್ಕ ಹಾಗೆ ತಾಳ ಕಣೊ
||ಪುಟ್ಟನರಸಿ ಹೇಯ್ ಪುಟ್ಟನರಸಿ
ಪುಟ್ಟನರಸ ಹೇಳ್ ಪುಟ್ಟನರಸ||
ಮಾಲು ಮುಟ್ಟಿಸು ಮಾಮೂಲು ಗಿಟ್ಟಿಸು
ಕೇಸ ಮುಚ್ಚಿಸು ಸ್ಯೂಟ್ಕೇಸು ಬಿಚ್ಚಿಸು
ತಂದೂರಿಯ ಕೇಸು ಮುಚ್ಚಿಸು ಲಕ್ಷ ಲಕ್ಷ ತರ್ಸು
ಭೂ ಫೊರ್ಸಿನ ಕೇಸು ಮುಚ್ಚಿಸು ಕೋಟಿ ಕೋಟಿ ಎಣಿಸು
ಆ ದೇಶದ್ರೋಹಿ ನಾನಾಗಲಾರೆ
ಕ್ಷಮಿಸು ಕ್ಷಮಿಸು ನನ್ನ ಕ್ಷಮಿಸು ಕ್ಷಮಿಸು
ಪುಟ್ಟನರಸ ಹೇಯ್ ಪುಟ್ಟನರಸ
ಪುಟ್ಟನರಸಿ ಹೇಳ್ ಪುಟ್ಟನರಸಿ
ಹೆಂಗಾದ್ರು ಜಲ್ದಿ ಆಸ್ತಿ ಮಾಡಬೇಕು
ಬೇಡ ಕಣೆ ಬೇಡ ಕಣೆ
ಫರ್ಫೋತ್ತಿನ ಗಿಂಬಳವೆ ಡರ್ಟಿ ಕಣೆ
ಪಿಸ್ಸಿನರಸ ಪಿಸುನಾರಿನರಸ
ಪುಟ್ಟನರಸಿ ಹೇಳ್ ಪುಟ್ಟನರಸಿ
ಉಪ್ಪು ತಿಂದರೆ ತಣ್ಣೀರ ದಾಹವೆ
ಕದ್ದು ತಿಂದರೆ ಕಣ್ಣೀರ ಸ್ನೇಹವೆ
ಬಡ್ಡಿ ತಿಂದು ಬಸುರಿ ಆದರೆ ಲಂಚದ ಮಗ ಹುಟ್ಟುವ
ಲಂಚ ತಿಂದು ತಾಯಿಯಾದರೆ ದ್ರೋಹಿ ಮಗ ಹುಟ್ಟುವ
ಹೊಟ್ಟೇಲಿ ಹುಟ್ಟೋನು ದೇಶ ಆಳುವ
ಒಟ್ಟಲಿ ಒಟ್ಟಲಿ ಲಂಚ ತಿನ್ನಲಿ ತಿನ್ನಲಿ ಬಿಡು
||ಪುಟ್ಟನರಸ ಹೇಯ್ ಪುಟ್ಟನರಸ
ಪುಟ್ಟನರಸಿ ಹೇಳ್ ಪುಟ್ಟನರಸಿ
ಹೆಂಗಾರು ಬೇಗ ದುಡ್ಡು ಮಾಡಬೇಕೊ
ಬ್ಯಾಡ ಕಣೆ ಬೇಡ ಕಣೆ
ಸರ್ಕಾರಿ ಸಂಬಳವೆ ಸಾಕು ಕಣೆ||
||ಪುಟ್ಟನರಸಿ ಹೇಯ್ ಪುಟ್ಟನರಸಿ
ಪುಟ್ಟನರಸ ನೀ ಕೆಟ್ಟನರಸ||
Puttanarasa Puttanarasa song lyrics from Kannada Movie Circle Inspector starring Devaraj, Malashree, Raghuvaran, Lyrics penned by Hamsalekha Sung by S P Balasubrahmanyam, Latha Hamsalekha, Music Composed by Hamsalekha, film is Directed by A Mohan Gandhi and film is released on 1996