Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ನುಂಗೋಣ ಬಾ ನುಂಗೋಣ ಬಾ ನುಂಗೋಣ ಬಾ
ಸತ್ಕಾರ ನಂದು ಅಧಿಕಾರ ನಿಂದು
ಜಾಮೀನು ನಂದು ಅಪರಾಧ ನಿಂದು
ವೋಟಾಕಿ ಧೋನಿಗೆ ಬೋಲೊ ಗೋವಿಂದ
ಬೋಲೊ ಗೋವಿಂದ ಬೋಲೊ ಗೋವಿಂದ
 
ನುಂಗೋಣ ಬಾ ನುಂಗೋಣ ಬಾ
ಕೋಲಾರ ನಂದು ಬಂಗಾರ ನಿಂದು
ಮಲೆನಾಡು ನಂದು ಮರವೆಲ್ಲ ನಿಂದು
ವೋಟಾಕಿ ಧೋನಿಗೆ ಬೋಲೊ ಗೋವಿಂದ
ಬೋಲೊ ಗೋವಿಂದ ಬೋಲೊ ಬೋಲೊ ಗೋವಿಂದ
 
||ನುಂಗೋಣ ಬಾ ನುಂಗೋಣ ಬಾ ||
 
ಹೇಯ್‌ ಗಾಂಧಿ ಟೋಪಿ ರಾವಣ ನಿಲ್ಸೊ ನಿನ್ನ ಭಾಷಣ
ಎಲ್ಲ ನೀವೆ ನುಂಗಿ ಕುಡಿದರೆ ನಾನು ಕಾಶಿಗೆ ಹೋಗ್ಲ
ನನ್ನ ಬಣ್ಣ ಬಾಳು ಕೊಟ್ಟು ನಾ ತಿರುಪೆ ಬೇಡಿ ತಿನ್ಲ
 
ಹೇಯ್‌ ಎವರ್‌ ಗ್ರೀನ್‌ ಸುಂದರಿ ರಾಜಕೀಯ ಕಿನ್ನರಿ
ವೋಟು ಸೀಟು ಲಂ,ಚ ಲಾಭಿಗೆ ಯಾಕೊ ನೀನು ಕೊಂಡಿ
ಯಾವ ಮಂತ್ರಿ ಮನೆಗೆ ಹೋದರು ನಿನಗೆ ಹಣದ ಹುಂಡಿ
ಪುರುಸೋತ್ತಮ ನೀನು ಪುರುಸೋತ್ತಮ
ದೇಶ ನಾಶ ಮಾಡೊ ಪುರುಸೋತ್ತಮ
ತಿಲೋತ್ತಮ ನೀನು ತಿಲೋತ್ತಮ
ಪಾಪ ನಾಶ ಮಾಡೆ ತಿಲೋತ್ತಮ
ಗೃಹಮಂತ್ರಿ ಹೆಂಡ್ತಿ ಹಣಮಂತ್ರಿ ಅಳಿಯ
ಅಬಕಾರಿ ಮೈದ ನೀರಾವರಿ ಷಡ್ಕ
ಏ ವೋಟಾಕಿ ಧೋನಿಗೆ ಬೋಲೊ ಗೋವಿಂದ
ಬೋಲೊ ಗೋವಿಂದ ಬೋಲೊ ಬೋಲೊ ಗೋವಿಂದ
||ನುಂಗೋಣ ಬಾ ನುಂಗೋಣ ಬಾ ಬಾ ||
 
ಹೇಯ್‌ ಲಂಚ ತಿನ್ನೊ ಕಾರ್ಯವ ರಾಷ್ಟ್ರೀಕರಣ ಮಾಡುವ
ಕೊಟ್ಟು ಕೆಲಸ ಮಾಡಿಕೊಳ್ಳಲು ಜನರೆ ಸಾಯುವಾಗ
ಬ್ಯಾಡ ಅನ್ನೊ ಧರ್ಮರಾಯನ ರೋಗ ಯಾಕೆ ಈಗ
 
ಹೇಯ್‌ ಬಡವ ಹೇಳಬಾರದು ಪ್ರಶ್ನೆ ಕೇಳಬಾರದು
ಪ್ರಜೆಗಳೆಲ್ಲ ರಾಜನಾದರೆ ಕೂಲಿ ನಾಲಿ ಯಾರು
ಓತಿನಾಯಿ ಸಿಂಹವಾದರೆ ತಿನ್ನೊ ರಾಜನ್ಯಾರು
ಹಿಟ್ಲರಣ್ಣ ನೀನು ಅಣ್ಣ ಅಣ್ಣ ಎತ್ಕೊಳಣ್ಣ ಕೈಗೆ ಸುಣ್ಣ ಸುಣ್ಣ
ಹಿಟ್ಲರಣ್ಣ ನೀನು ಅಣ್ಣ ಅಣ್ಣ ಬದಲಾಯ್ಸಣ್ಣ ದೇಶದ ಬಣ್ಣ ಬಣ್ಣ
ಸತ್ಕಾರ ನಂದು ಅಧಿಕಾರ ನಿಂದು
ಜಾಮೀನು ನಂದು ಅಪರಾಧ ನಿಂದು
ವೋಟಾಕಿ ಧೋನಿಗೆ ಬೋಲೊ ಗೋವಿಂದ
ಬೋಲೊ ಗೋವಿಂದ ಬೋಲೊ ಗೋವಿಂದ
ನುಂಗೋಣ ಬಾ ನುಂಗೋಣ ಬಾ ಬಾ ಬಾ

-
ನುಂಗೋಣ ಬಾ ನುಂಗೋಣ ಬಾ ನುಂಗೋಣ ಬಾ
ಸತ್ಕಾರ ನಂದು ಅಧಿಕಾರ ನಿಂದು
ಜಾಮೀನು ನಂದು ಅಪರಾಧ ನಿಂದು
ವೋಟಾಕಿ ಧೋನಿಗೆ ಬೋಲೊ ಗೋವಿಂದ
ಬೋಲೊ ಗೋವಿಂದ ಬೋಲೊ ಗೋವಿಂದ
 
ನುಂಗೋಣ ಬಾ ನುಂಗೋಣ ಬಾ
ಕೋಲಾರ ನಂದು ಬಂಗಾರ ನಿಂದು
ಮಲೆನಾಡು ನಂದು ಮರವೆಲ್ಲ ನಿಂದು
ವೋಟಾಕಿ ಧೋನಿಗೆ ಬೋಲೊ ಗೋವಿಂದ
ಬೋಲೊ ಗೋವಿಂದ ಬೋಲೊ ಬೋಲೊ ಗೋವಿಂದ
 
||ನುಂಗೋಣ ಬಾ ನುಂಗೋಣ ಬಾ ||
 
ಹೇಯ್‌ ಗಾಂಧಿ ಟೋಪಿ ರಾವಣ ನಿಲ್ಸೊ ನಿನ್ನ ಭಾಷಣ
ಎಲ್ಲ ನೀವೆ ನುಂಗಿ ಕುಡಿದರೆ ನಾನು ಕಾಶಿಗೆ ಹೋಗ್ಲ
ನನ್ನ ಬಣ್ಣ ಬಾಳು ಕೊಟ್ಟು ನಾ ತಿರುಪೆ ಬೇಡಿ ತಿನ್ಲ
 
ಹೇಯ್‌ ಎವರ್‌ ಗ್ರೀನ್‌ ಸುಂದರಿ ರಾಜಕೀಯ ಕಿನ್ನರಿ
ವೋಟು ಸೀಟು ಲಂ,ಚ ಲಾಭಿಗೆ ಯಾಕೊ ನೀನು ಕೊಂಡಿ
ಯಾವ ಮಂತ್ರಿ ಮನೆಗೆ ಹೋದರು ನಿನಗೆ ಹಣದ ಹುಂಡಿ
ಪುರುಸೋತ್ತಮ ನೀನು ಪುರುಸೋತ್ತಮ
ದೇಶ ನಾಶ ಮಾಡೊ ಪುರುಸೋತ್ತಮ
ತಿಲೋತ್ತಮ ನೀನು ತಿಲೋತ್ತಮ
ಪಾಪ ನಾಶ ಮಾಡೆ ತಿಲೋತ್ತಮ
ಗೃಹಮಂತ್ರಿ ಹೆಂಡ್ತಿ ಹಣಮಂತ್ರಿ ಅಳಿಯ
ಅಬಕಾರಿ ಮೈದ ನೀರಾವರಿ ಷಡ್ಕ
ಏ ವೋಟಾಕಿ ಧೋನಿಗೆ ಬೋಲೊ ಗೋವಿಂದ
ಬೋಲೊ ಗೋವಿಂದ ಬೋಲೊ ಬೋಲೊ ಗೋವಿಂದ
||ನುಂಗೋಣ ಬಾ ನುಂಗೋಣ ಬಾ ಬಾ ||
 
ಹೇಯ್‌ ಲಂಚ ತಿನ್ನೊ ಕಾರ್ಯವ ರಾಷ್ಟ್ರೀಕರಣ ಮಾಡುವ
ಕೊಟ್ಟು ಕೆಲಸ ಮಾಡಿಕೊಳ್ಳಲು ಜನರೆ ಸಾಯುವಾಗ
ಬ್ಯಾಡ ಅನ್ನೊ ಧರ್ಮರಾಯನ ರೋಗ ಯಾಕೆ ಈಗ
 
ಹೇಯ್‌ ಬಡವ ಹೇಳಬಾರದು ಪ್ರಶ್ನೆ ಕೇಳಬಾರದು
ಪ್ರಜೆಗಳೆಲ್ಲ ರಾಜನಾದರೆ ಕೂಲಿ ನಾಲಿ ಯಾರು
ಓತಿನಾಯಿ ಸಿಂಹವಾದರೆ ತಿನ್ನೊ ರಾಜನ್ಯಾರು
ಹಿಟ್ಲರಣ್ಣ ನೀನು ಅಣ್ಣ ಅಣ್ಣ ಎತ್ಕೊಳಣ್ಣ ಕೈಗೆ ಸುಣ್ಣ ಸುಣ್ಣ
ಹಿಟ್ಲರಣ್ಣ ನೀನು ಅಣ್ಣ ಅಣ್ಣ ಬದಲಾಯ್ಸಣ್ಣ ದೇಶದ ಬಣ್ಣ ಬಣ್ಣ
ಸತ್ಕಾರ ನಂದು ಅಧಿಕಾರ ನಿಂದು
ಜಾಮೀನು ನಂದು ಅಪರಾಧ ನಿಂದು
ವೋಟಾಕಿ ಧೋನಿಗೆ ಬೋಲೊ ಗೋವಿಂದ
ಬೋಲೊ ಗೋವಿಂದ ಬೋಲೊ ಗೋವಿಂದ
ನುಂಗೋಣ ಬಾ ನುಂಗೋಣ ಬಾ ಬಾ ಬಾ

Nungona Baa song lyrics from Kannada Movie Circle Inspector starring Devaraj, Malashree, Raghuvaran, Lyrics penned by Hamsalekha Sung by S P Balasubrahmanyam, L N Shastry, Music Composed by Hamsalekha, film is Directed by A Mohan Gandhi and film is released on 1996
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ