Video:
ಸಂಗೀತ ವೀಡಿಯೊ:

LYRIC

Song Details Page after Lyrice

ಓ ಓ ಓ….ಓ ಓ ಓ…
ಹೇ ಯೋಧ ನಿನಗೆ ನೀನೇ ಆಯುಧ
ಹೇ ಹೇ ಯೋಧ ನಿನಗೆ ನೀನೇ ಆಯುಧ
ನ್ಯಾಯಾನ ಕಾಯೋವಾಗ
ಆಗಬೇಕು ನೀ ನಾಗಸರ್ಪ…
ಅನ್ಯಾಯ ಅಳಿಸೋವಾಗ
ಇರಲೇಬೆಕು ನಿನಗೆ ಕೋಪ ಧರ್ಪ
 
|| ಹೇ ಹೇ ಯೋಧ ನಿನಗೆ ನೀನೇ ಆಯುಧ
ಹೇ ಹೇ ಯೋಧ ನಿನಗೆ ನೀನೇ ಆಯುಧ…||
 
ಓ ಓ ಒ ಓ…..ಓ ಓ…..
ಈ ದೇಶದ ಉದ್ದೇಶ ಹಿಂಸೇನ ಅಳಿಸೋದಂತೆ
ಈ ಅಸ್ತ್ರ ಈ ವಸ್ತ್ರ ಗುರಿ ಸಾಧಿಸಲಿ…
ಈ ಧೈರ್ಯ ಈ ಶೌರ್ಯ ಅದಕೆ ಇರಲಿ
ಈ ನಾಡಿನ ಸಂದೇಶ ಶಾಂತೀನ ಬೆಳೆಸೋದಂತೆ
ಈ ಶಿಸ್ತು ಈ ನಡತೆ ಛಲ ಮೂಡಿಸಲಿ
ಈ ನೀತಿ ಈ ನಿಯಮ ಜನ ಪ್ರೀತಿಸಲಿ
ನಾಡೇನು ನಮಗೆ ಮಾಡಿದೆ
ಹಾಗೆಂದು ಎಂದು ಹೇಳದೆ
ನಾವೆಂದೂ ಕೀಳು ಎನ್ನದೆ
ಸೆಡಬೇಕು ನಮ್ಮ ಗಂಡೆದೆ…
ಇತಿಹಾಸ ಶರಣು ಎಂದಿದೆ ನಾಡ ಸೇವಕರಿಗೆ…ಹೇ…
 
|| ಹೇ ಯೋಧ ನಿನಗೆ ನೀನೇ ಆಯುಧ
ಹೇ ಯೋಧ ನಿನಗೆ ನೀನೇ ಆಯುಧ…
ನ್ಯಾಯಾನ ಕಾಯೋವಾಗ
ಆಗಬೇಕು ನೀ ನಾಗಸರ್ಪ…
ಅನ್ಯಾಯ ಅಳಿಸೋವಾಗ
ಇರಲೇಬೆಕು ನಿನಗೆ ಕೋಪ ಧರ್ಪ
 
ಹೇ ಯೋಧ ನಿನಗೆ ನೀನೇ ಆಯುಧ
ಹೇ ಯೋಧ ನಿನಗೆ ನೀನೇ ಆಯುಧ…||
 
ಓ ಓ ಒ ಓ…..ಓ ಓ…..
ಏಕಾಂಗಿಯಾದರೇನು ಸರೆಯಾಗಿ ಹೋದರೇನು
ಬಿಡಬೇಡ ಬಿಡಬೇಡ ನಿನ್ನ ಹೋರಾಟ…
ಸಾವಲ್ಲೂ ನೋವಲ್ಲೂ ಇರಲಿ ಹುಡುಕಾಟ
ಅಸುರಾಕ್ಷಸಾದಿ ಅಂಟು ಆ ಕಾಲದಿಂದ ಉಂಟು
ಬಿಡಬೇಡ ಬಿಡಬೇಡ ನಿನ್ನ ಕರ್ಮಾನಾ
ಮರಿಬೇಡ ಮರಿಬೇಡ ಆತ್ಮ ಧರ್ಮಾನಾ…
ಧರ್ಮಕ್ಕೆ ಪ್ರಾಣ ನೀಡು ನೀ
ಎಂದವರೇ ನಿನಗೆ ಮಾದರಿ
ಗೆದ್ದಾಗ ಕೀರ್ತಿ ನಿನ್ನದು
ಸತ್ತಾಗ ಸತ್ಯ ಸ್ವರ್ಗ ನಿನ್ನದು
ಇತಿಹಾಸ ವೀಳ್ಯೆ ನೀಡಿದೆ ವೀರ ಸೇವಕರಿಗೆ
 
|| ಹೇ ಯೋಧ ನಿನಗೆ ನೀನೇ ಆಯುಧ
ಹೇ ಯೋಧ ನಿನಗೆ ನೀನೇ ಆಯುಧ…
ನ್ಯಾಯಾನ ಕಾಯೋವಾಗ
ಆಗಬೇಕು ನೀ ನಾಗಸರ್ಪ…
ಅನ್ಯಾಯ ಅಳಿಸೋವಾಗ
ಇರಲೇಬೆಕು ನಿನಗೆ ಕೋಪ ಧರ್ಪ
 
ಹೇ ಹೇ ಯೋಧ ನಿನಗೆ ನೀನೇ ಆಯುಧ
ಹೇ ಹೇ ಯೋಧ ನಿನಗೆ ನೀನೇ ಆಯುಧ…||

ಓ ಓ ಓ….ಓ ಓ ಓ…
ಹೇ ಯೋಧ ನಿನಗೆ ನೀನೇ ಆಯುಧ
ಹೇ ಹೇ ಯೋಧ ನಿನಗೆ ನೀನೇ ಆಯುಧ
ನ್ಯಾಯಾನ ಕಾಯೋವಾಗ
ಆಗಬೇಕು ನೀ ನಾಗಸರ್ಪ…
ಅನ್ಯಾಯ ಅಳಿಸೋವಾಗ
ಇರಲೇಬೆಕು ನಿನಗೆ ಕೋಪ ಧರ್ಪ
 
|| ಹೇ ಹೇ ಯೋಧ ನಿನಗೆ ನೀನೇ ಆಯುಧ
ಹೇ ಹೇ ಯೋಧ ನಿನಗೆ ನೀನೇ ಆಯುಧ…||
 
ಓ ಓ ಒ ಓ…..ಓ ಓ…..
ಈ ದೇಶದ ಉದ್ದೇಶ ಹಿಂಸೇನ ಅಳಿಸೋದಂತೆ
ಈ ಅಸ್ತ್ರ ಈ ವಸ್ತ್ರ ಗುರಿ ಸಾಧಿಸಲಿ…
ಈ ಧೈರ್ಯ ಈ ಶೌರ್ಯ ಅದಕೆ ಇರಲಿ
ಈ ನಾಡಿನ ಸಂದೇಶ ಶಾಂತೀನ ಬೆಳೆಸೋದಂತೆ
ಈ ಶಿಸ್ತು ಈ ನಡತೆ ಛಲ ಮೂಡಿಸಲಿ
ಈ ನೀತಿ ಈ ನಿಯಮ ಜನ ಪ್ರೀತಿಸಲಿ
ನಾಡೇನು ನಮಗೆ ಮಾಡಿದೆ
ಹಾಗೆಂದು ಎಂದು ಹೇಳದೆ
ನಾವೆಂದೂ ಕೀಳು ಎನ್ನದೆ
ಸೆಡಬೇಕು ನಮ್ಮ ಗಂಡೆದೆ…
ಇತಿಹಾಸ ಶರಣು ಎಂದಿದೆ ನಾಡ ಸೇವಕರಿಗೆ…ಹೇ…
 
|| ಹೇ ಯೋಧ ನಿನಗೆ ನೀನೇ ಆಯುಧ
ಹೇ ಯೋಧ ನಿನಗೆ ನೀನೇ ಆಯುಧ…
ನ್ಯಾಯಾನ ಕಾಯೋವಾಗ
ಆಗಬೇಕು ನೀ ನಾಗಸರ್ಪ…
ಅನ್ಯಾಯ ಅಳಿಸೋವಾಗ
ಇರಲೇಬೆಕು ನಿನಗೆ ಕೋಪ ಧರ್ಪ
 
ಹೇ ಯೋಧ ನಿನಗೆ ನೀನೇ ಆಯುಧ
ಹೇ ಯೋಧ ನಿನಗೆ ನೀನೇ ಆಯುಧ…||
 
ಓ ಓ ಒ ಓ…..ಓ ಓ…..
ಏಕಾಂಗಿಯಾದರೇನು ಸರೆಯಾಗಿ ಹೋದರೇನು
ಬಿಡಬೇಡ ಬಿಡಬೇಡ ನಿನ್ನ ಹೋರಾಟ…
ಸಾವಲ್ಲೂ ನೋವಲ್ಲೂ ಇರಲಿ ಹುಡುಕಾಟ
ಅಸುರಾಕ್ಷಸಾದಿ ಅಂಟು ಆ ಕಾಲದಿಂದ ಉಂಟು
ಬಿಡಬೇಡ ಬಿಡಬೇಡ ನಿನ್ನ ಕರ್ಮಾನಾ
ಮರಿಬೇಡ ಮರಿಬೇಡ ಆತ್ಮ ಧರ್ಮಾನಾ…
ಧರ್ಮಕ್ಕೆ ಪ್ರಾಣ ನೀಡು ನೀ
ಎಂದವರೇ ನಿನಗೆ ಮಾದರಿ
ಗೆದ್ದಾಗ ಕೀರ್ತಿ ನಿನ್ನದು
ಸತ್ತಾಗ ಸತ್ಯ ಸ್ವರ್ಗ ನಿನ್ನದು
ಇತಿಹಾಸ ವೀಳ್ಯೆ ನೀಡಿದೆ ವೀರ ಸೇವಕರಿಗೆ
 
|| ಹೇ ಯೋಧ ನಿನಗೆ ನೀನೇ ಆಯುಧ
ಹೇ ಯೋಧ ನಿನಗೆ ನೀನೇ ಆಯುಧ…
ನ್ಯಾಯಾನ ಕಾಯೋವಾಗ
ಆಗಬೇಕು ನೀ ನಾಗಸರ್ಪ…
ಅನ್ಯಾಯ ಅಳಿಸೋವಾಗ
ಇರಲೇಬೆಕು ನಿನಗೆ ಕೋಪ ಧರ್ಪ
 
ಹೇ ಹೇ ಯೋಧ ನಿನಗೆ ನೀನೇ ಆಯುಧ
ಹೇ ಹೇ ಯೋಧ ನಿನಗೆ ನೀನೇ ಆಯುಧ…||

Hey Yodha song lyrics from Kannada Movie Circle Inspector starring Devaraj, Malashree, Raghuvaran, Lyrics penned by Hamsalekha Sung by Dr Rajkumar, Music Composed by Hamsalekha, film is Directed by A Mohan Gandhi and film is released on 1996
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ