Hennina Savimaathu Lyrics

ಹೆಣ್ಣಿನ ಸವಿಮಾತು Lyrics

in Circle Inspector

in ಸರ್ಕಲ್ ಇನ್ಸ್‌ಪೆಕ್ಟರ್

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಓ. . . . . ಆಆಆಆ. . .
ಓ. . . . . ಆಆಆಆ. . .
 
ಗಂಡು : ಹೆಣ್ಣಿನ ಸವಿಮಾತು ಚಂದ ಎಂದರು
ಹೆಣ್ಣು : ಪ್ರಿಯತಮ ಕವಿಯಾಡೊ ಮಾತೇ ಚಂದ
ಗಂಡು : ಹೆಣ್ಣಿನ ಕುಡಿನೋಟ ಚಂದ ಎಂದರು
ಹೆಣ್ಣು : ಪ್ರಿಯತಮ ಕವಿ ಕಾಣೋ ಕನಸೇ ಚಂದ
ಗಂಡು : ಹೆಣ್ಣಿನ ಸವಿಮಾತು ಚಂದ ಎಂದರು
 
ಗಂಡು : ಹೃದಯ ನೀನು,
ಹೆಣ್ಣು : ಮಿಡಿತ ನೀನು
ಗಂಡು :  ಮನಸು ನೀನು,
ಹೆಣ್ಣು : ಮಮತೆ ನೀನು
ಗಂಡು : ಹೆಣ್ಣಿನ ಬಾಳಿನಾಸೆ ಚಂದ
ಹೆಣ್ಣು : ಕವಿಗಳ ಬರೆಯುವಾಸೆ ಚಂದ
ಗಂಡು : ಹೆಣ್ಣಿನ ತವರಿನಾಸೆ ಚಂದ
ಹೆಣ್ಣು : ಕವಿಗಳ ಹೆಸರಿನಾಸೆ ಚಂದ
ಗಂಡು : ಹೆಣ್ಣಿನಾ ಆಂತರ್ಯ ಒಗಟು ಎಂದರು
ಹೆಣ್ಣು : ಪ್ರಿಯತಮ ಕವಿ ಬಿಡಿಸೋ ಒಗಟೇ ಚಂದ
ಗಂಡು : ಹೆಣ್ಣಿನ ಸವಿಮಾತು ಚಂದ ಎಂದರು..

ಗಂಡು : ಓ. . . ಚಿಲುಮೆ ನೀನು,
ಹೆಣ್ಣು : ಕಡಲು ನೀನು
ಗಂಡು : ಬೆಳಕು ನೀನು,
ಹೆಣ್ಣು : ನೆರಳು ನೀನು
ಗಂಡು : ಹೆಣ್ಣಿನ ಮಾತೃಮೂರ್ತಿ ಚಂದ
ಹೆಣ್ಣು : ಕವಿಗಳ ಲೋಕ ಕೀರ್ತಿ ಚಂದ
ಗಂಡು : ಹೆಣ್ಣಿನ ಪ್ರಣಯ ಭಿಕ್ಷೆ ಚಂದ
ಹೆಣ್ಣು : ಕವಿಗಳ ವಿಷಯದಾಸೆ  ಚಂದ

ಗಂಡು : ಹೆಣ್ಣಿನ ಹುಸಿ ಕೋಪ ಚಂದ ಎಂದರು
ಹೆಣ್ಣು : ಪ್ರಿಯತಮ ಕವಿ ಬರೆವ ಸುಳ್ಳೇ ಚಂದ
ಗಂಡು : ಹೆಣ್ಣಿನ ಅತಿ ಪ್ರೀತಿ ಚಂದ ಎಂದರು...

 
ಓ. . . . . ಆಆಆಆ. . .
ಓ. . . . . ಆಆಆಆ. . .
 

ಓ. . . . . ಆಆಆಆ. . .
ಓ. . . . . ಆಆಆಆ. . .
 
ಗಂಡು : ಹೆಣ್ಣಿನ ಸವಿಮಾತು ಚಂದ ಎಂದರು
ಹೆಣ್ಣು : ಪ್ರಿಯತಮ ಕವಿಯಾಡೊ ಮಾತೇ ಚಂದ
ಗಂಡು : ಹೆಣ್ಣಿನ ಕುಡಿನೋಟ ಚಂದ ಎಂದರು
ಹೆಣ್ಣು : ಪ್ರಿಯತಮ ಕವಿ ಕಾಣೋ ಕನಸೇ ಚಂದ
ಗಂಡು : ಹೆಣ್ಣಿನ ಸವಿಮಾತು ಚಂದ ಎಂದರು
 
ಗಂಡು : ಹೃದಯ ನೀನು,
ಹೆಣ್ಣು : ಮಿಡಿತ ನೀನು
ಗಂಡು :  ಮನಸು ನೀನು,
ಹೆಣ್ಣು : ಮಮತೆ ನೀನು
ಗಂಡು : ಹೆಣ್ಣಿನ ಬಾಳಿನಾಸೆ ಚಂದ
ಹೆಣ್ಣು : ಕವಿಗಳ ಬರೆಯುವಾಸೆ ಚಂದ
ಗಂಡು : ಹೆಣ್ಣಿನ ತವರಿನಾಸೆ ಚಂದ
ಹೆಣ್ಣು : ಕವಿಗಳ ಹೆಸರಿನಾಸೆ ಚಂದ
ಗಂಡು : ಹೆಣ್ಣಿನಾ ಆಂತರ್ಯ ಒಗಟು ಎಂದರು
ಹೆಣ್ಣು : ಪ್ರಿಯತಮ ಕವಿ ಬಿಡಿಸೋ ಒಗಟೇ ಚಂದ
ಗಂಡು : ಹೆಣ್ಣಿನ ಸವಿಮಾತು ಚಂದ ಎಂದರು..

ಗಂಡು : ಓ. . . ಚಿಲುಮೆ ನೀನು,
ಹೆಣ್ಣು : ಕಡಲು ನೀನು
ಗಂಡು : ಬೆಳಕು ನೀನು,
ಹೆಣ್ಣು : ನೆರಳು ನೀನು
ಗಂಡು : ಹೆಣ್ಣಿನ ಮಾತೃಮೂರ್ತಿ ಚಂದ
ಹೆಣ್ಣು : ಕವಿಗಳ ಲೋಕ ಕೀರ್ತಿ ಚಂದ
ಗಂಡು : ಹೆಣ್ಣಿನ ಪ್ರಣಯ ಭಿಕ್ಷೆ ಚಂದ
ಹೆಣ್ಣು : ಕವಿಗಳ ವಿಷಯದಾಸೆ  ಚಂದ

ಗಂಡು : ಹೆಣ್ಣಿನ ಹುಸಿ ಕೋಪ ಚಂದ ಎಂದರು
ಹೆಣ್ಣು : ಪ್ರಿಯತಮ ಕವಿ ಬರೆವ ಸುಳ್ಳೇ ಚಂದ
ಗಂಡು : ಹೆಣ್ಣಿನ ಅತಿ ಪ್ರೀತಿ ಚಂದ ಎಂದರು...

 
ಓ. . . . . ಆಆಆಆ. . .
ಓ. . . . . ಆಆಆಆ. . .
 

Hennina Savimaathu song lyrics from Kannada Movie Circle Inspector starring Devaraj, Malashree, Raghuvaran, Lyrics penned by Hamsalekha Sung by Manu, Chithra, Music Composed by Hamsalekha, film is Directed by A Mohan Gandhi and film is released on 1996
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ